ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್ ವಿತರಣೆ
ಕಂಪ್ಲಿ 22: ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡ ಬಣ) ಬಳ್ಳಾರಿ ಜಿಲ್ಲಾಧ್ಯಕ್ಷ ಚಾನಾಳ್ ಚಂದ್ರಶೇಖರ್‍ರವರ 43ನೇ ವರ್ಷದ ಹುಟ್ಟು ಹಬ್ಬ ಪ್ರಯುಕ್ತ  ಕಂಪ್ಲಿ ತಾಲೂಕು ಅಧ್ಯಕ್ಷ ...
January 22, 07:43 PM   |   By Admin
ಅಂಬಿಗರ ಚೌಡಯ್ಯ, ಶಿವಕುಮಾರ ಸ್ವಾಮೀಜಿ ಪುಣ್ಯಾರಾಧನೆ
ಕಂಪ್ಲಿ 22: ಸ್ಥಳೀಯ ದೇವಾಂಗಪೇಟೆಯ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ  ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಟ್ರಸ್ಟ್ ವತಿಯಿಂದ ನಿಜಶರಣ ಅಂಬಿಗರ ಚೌಡಯ್ಯನವರ 901ನೇ ಜಯಂತಿ  ಹ...
January 22, 07:37 PM   |   By Admin
ಸಮಾಜ ಸುಧಾರಣೆಗೆ ಚೌಡಯ್ಯನವರ ವಚನಗಳು ದಾರಿದೀಪ
ಕಂಪ್ಲಿ 21 : ಚೌಡಯ್ಯನವರು ನಿಜ ಶರಣರಾಗಿದ್ದು ಯಾವುದೇ ಅಳುಕಿಲ್ಲದೆ ಸಮಾಜದ ಡೊಂಕು ತಿದ್ದುವಲ್ಲಿ ಮುಂದಾಗಿದ್ದರು. ಚೌಡಯ್ಯನವರ ವಚನಗಳು ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರವಹಿಸ...
January 21, 07:49 PM   |   By Admin
ಗಂಗಾಮತ ಸಮುದಾಯ ಎಸ್‍ಟಿಗೆ ಸೇರಿಸಲು ಆಗ್ರಹ
ಕಂಪ್ಲಿ 21: ಗಂಗಾಮತ ಸಮುದಾಯವು ಶೈಕ್ಷಣಿಕ, ಆರ್ಥಿಕ ಸಾಮಾಜಿಕ ಮತ್ತು ರಾಜಕೀಯವಾಗಿ  ಹಿಂದುಳಿದಿದ್ದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರ ಕೊಡಲೇ ಗಂಗಾಮತ ಸಮುದಾಯದವನ್ನು ಎಸ್...
January 21, 05:32 PM   |   By Admin
ಹೆಲ್ಮೆಟ್ ಧರಿಸಿದರೆ ಅಪಘಾತ ತಡೆಯಲು ಸಾಧ್ಯ: ಸಿಪಿಐ ಸುರೇಶ್
ಕಂಪ್ಲಿ 20.ಪ್ರತಿಯೊಬ್ಬ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸುವುದರಿಂದ ಅಪಘಾತ ತಡೆಯಲು ಸಾಧ್ಯ ಎಂದು ಸಿಪಿಐ ಸುರೇಶ್ ಎಚ್.ತಳವಾರ್ ಹೇಳಿದರು.ಇಲ್ಲಿನ ಪೊಲೀಸ್ ಠ...
January 20, 07:19 PM   |   By Admin
41ಜನ ಡಿ ಗ್ರೂಪ್ ನೌಕರರು, ಆಶಾ, ಆರೋಗ್ಯ ಸಿಬ್ಬಂದಿಗಳಿಗೆ ಲಸಿಕೆ
ಕಂಪ್ಲಿ 19: ಸ್ಥಳೀಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸೋಮವಾರ ಕೊರೊನಾ ಲಸಿಕೆ ಹಾಕಲಾಯಿತು. ತಾಲೂಕು ವೈದ್ಯಾಧಿಕಾರಿ ಕೊರೊನಾ ಲಸಿಕೆ ಹಾಕಲು ...
January 19, 07:21 PM   |   By Admin
23ರಂದು ಮಹಿಳಾ, ಪುರುಷ ಕಬಡ್ಡಿ ಆಟಗಾರರ ಆಯ್ಕೆ
ಕಂಪ್ಲಿ 19: ಜಿಲ್ಲೆಯ ಪ್ರೊ ಕಬಡ್ಡಿ ಸೀಜನ್-2ಕ್ಕಾಗಿ ಮಹಿಳಾ ಮತ್ತು ಪುರುಷ ಕಬಡ್ಡಿ ಆಟಗಾರರ ಆಯ್ಕೆ ಜರುಗಲಿದ್ದು, ಆಸಕ್ತ ಕಬಡ್ಡಿ ಆಟಗಾರರು ಆಯ್ಕೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ ಎ...
January 19, 06:56 PM   |   By Admin
ಸಮುದಾಯ ಭವನಕ್ಕೆ ನಿವೇಶನ ಒದಗಿಸಲು ವೈ.ಗೋಪಾಲರೆಡ್ಡಿ ಆಗ್ರಹ
ಕಂಪ್ಲಿ 19: ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಯೋಗಿ ವೇಮನ ಜಯಂತ್ಯುತ್ಸವ ಸರಳವಾಗಿ ಜರುಗಿತು. ಹೇಮ ವೇಮ ಕಂಪ್ಲಿ ಫಿರ್ಕಾ ರೆಡ್ಡಿ ಜನ ಸಂಘದ ಅಧ್ಯಕ್ಷ ವೈ.ಗೋಪ...
January 19, 06:40 PM   |   By Admin
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನ
ಕಂಪ್ಲಿ 15: ಶ್ರೀರಾಮ ಸರ್ವರಿಗೂ ಆದರ್ಶ ಪ್ರಿಯನಾಗಿದ್ದ ರಾಮನಾಮದಲ್ಲಿ ದೈವಿಶಕ್ತಿಯಿದೆ. ರಾಮ ಮಂದಿರ ನಿಮರ್ಾಣಕ್ಕೆ ಸರ್ವರೂ ನಿಧಿ ಸಮಪರ್ಿಸಬೇಕು ಎಂದು ಇಲ್ಲಿನ ಶ್ರೀಮನ್ನಾರಾಯಣಾಶ್ರಮ...
January 15, 06:37 PM   |   By Admin
'ಮದರ್ ಹಬ್ ಕಾರ್ಯಕ್ರಮ
ಕಂಪ್ಲಿ04.  ಮಕ್ಕಳ  ಪಾಲನೆ ಪೋಷಣೆ  ಜೊತೆಗೆ ಸರ್ವತೋಮುಖ ಬೆಳವಣಿಗೆಗೆ  ತಾಯಂದಿರ ಪಾತ್ರ ಪ್ರಮುಖವಾಗಿದೆ ಎಂದು ಹರಪನಹಳ್ಳಿಯ ಸಂಪ್ರದಾಯ ಟ್ರಸ್ಟ್ ಅಧ್ಯಕ್ಷ ಚೇ...
February 04, 03:23 PM   |   By Admin

ಇತ್ತೀಚಿನ ಸುದ್ದಿ