ಬಡ ಕುಟುಂಬದ ಮಹಿಳೆಯರು ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆ ಪಡೆಯಿರಿ: ಶಾಸಕ ಗಣೇಶ್
ಕಂಪ್ಲಿ 03: ಬಡ ಕುಟುಂಬಗಳು ಮಹಿಳೆಯರು ಆರ್ಥಿಕವಾಗಿ ಸಧ್ರುಡರಾಗಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಯೋಜನೆಗಳನ್ನು ಸದುಪಯೋಗ ಪಡೆದು ಕೊಂಡು  ಆರ್ಥಿಕವಾಗಿ ಸ್ವಾವಲಂಬನೆಯಾಗಬೇಕೆಂದು...
March 03, 08:37 PM   |   By Admin
ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿ ಕೊಳ್ಳುತ್ತೇನೆ: ಮಹೇಶ್ ಜೋಷಿ
ಕಂಪ್ಲಿ 03: ಕನ್ನಡ ಶಾಲೆಗಳನ್ನು ಮುಚ್ಚದಂತೆ ನೋಡಿ ಕೊಳ್ಳುತ್ತೆನೆ, ಸಮ್ಮೇಳನದ ನಿರ್ಣಯಗಳ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೆವೆ ಎಂದು ಕಸಾಪ ಕೇಂದ್ರ ಅಧ್ಯಕ್ಷ ಸ್ಥಾನ ಆಕಾಂಕ್ಷಿ ...
March 03, 08:29 PM   |   By Admin
ನಾರಿಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ
ಕಂಪ್ಲಿ 03: ತಾಲೂಕಿನ ಮಾವಿನಹಳ್ಳಿಗ್ರಾಮದ ಮಾಗಣಿ ರಸ್ತೆಯ  ಪಕ್ಕದಲ್ಲಿ ಹರಿಯುವ ನಾರಿಹಳ್ಳಕ್ಕೆ ಸೇತುವೆ ನಿರ್ಮಾಣಕ್ಕಾಗಿ 1ಕೋಟಿ41 ಲಕ್ಷರೂ ವೆಚ್ಚದಲ್ಲಿಕಲ್ಯಾಣ ಕರ್ನಾಟಕ ಅಭಿವ...
March 03, 08:27 PM   |   By Admin
ಬಜೆಟನಲ್ಲಿ ಆಯವ್ಯಯ ಸಿದ್ಧಪಡಿಸುವ ಸಲುವಾಗಿ ಪೂರ್ವಭಾವಿ ಸಭೆ
ಕಂಪ್ಲಿ 01: ಸ್ಥಳೀಯ ಪುರಸಭೆ ಸಭಾಂಗಣದಲ್ಲಿ2021-2022ನೇ ಸಾಲಿನ ಬಜೆಟ್ ನಲ್ಲಿ ಆಯವ್ಯಯ ಸಿದ್ಧಪಡಿಸುವ ಉದ್ದೇಶದಿಂದ ವಿವಿಧ ಸಂಘ ಸಂಸ್ಥೆಗಳ  ಮತ್ತು ಪಟ್ಟಣದ ಮುಖಂಡರು ನಡುವೆ&nb...
March 01, 08:09 PM   |   By Admin
ಪಂಪಾಪತಿ, ಹಂಪಮ್ಮನವರ ವಿಜೃಂಭಣೆ ರಥೋತ್ಸವ
ಕಂಪ್ಲಿ 28: ಇಲ್ಲಿಯ ಕೋಟೆ ಪ್ರದೇಶದ ತುಂಗಭದ್ರಾ ನದಿ ತಟದ ಇತಿಹಾಸ ಪ್ರಸಿದ್ಧ ಪಂಪಾಪತಿ ಮತ್ತು ಹಂಪಮ್ಮನವರ ರಥೋತ್ಸವ ಶನಿವಾರ ಸಂಜೆ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು. ...
February 28, 08:56 PM   |   By Admin
ಅಶ್ವ ಸುರೇಶ್‍ಗೆ ಕನ್ನಡ ಸೇವಾ ರತ್ನ ಪ್ರಶಸ್ತಿ
ಕಂಪ್ಲಿ 25: ಹಳೆದರೋಜಿ ಗ್ರಾಮದವರಾದ ಹಗಲು ವೇಷಗಾರ ಕಲಾವಿದ ಅಶ್ವ ಸುರೇಶ್ ಅವರ ಜನಪದ ಕ್ಷೇತ್ರದ ಸೇವೆಯನ್ನು ಗುರುತಿಸಿ, ಬೆಂಗಳೂರಿನ ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ 'ಕನ್ನಡ ಸ...
February 25, 08:03 PM   |   By Admin
ಕುಡಿಯುವ ನೀರಿನ ಪೈಪ್ ಲೈನ್ ನಿರ್ಮಾಣಕ್ಕಾಗಿ ಭೂಮಿ ಪೂಜೆ
ಕಂಪ್ಲಿ25: ಪಟ್ಟಣದಲ್ಲಿ ಬೇಸಿಗೆ ಹಿನ್ನಲೆ ಎಲ್ಲಾ ವಾರ್ಡುಗಳಲ್ಲಿ ಕುಡಿಯುವ ನೀರಿಗೆಆಧ್ಯತೆ ನೀಡಲಾಗುವುದು ಎಂದು ಪುರಸಭಾಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಹೇಳಿದರು.ಇಲ್ಲಿನ 3ನೇವಾರ್ಡ್...
February 25, 07:08 PM   |   By Admin
ಪಂಪಾಪತಿ, ಹಂಪಮ್ಮನವರ ರಥೋತ್ಸವದ
ಕಂಪ್ಲಿ 25:ಕಂಪ್ಲಿಕೋಟೆ ತುಂಗಭದ್ರ ನದಿಹತ್ತಿರದಲ್ಲಿರುವ ಐತಿಹಾಸಿಕ ಪ್ರಸಿದ್ಧವಾದ ಪಂಪಾಪತಿ ದೇವಸ್ಥಾನದಲ್ಲಿ ಪಂಪಾಪತಿ, ಹಂಪಮ್ಮನವರ ರಥೋತ್ಸವದ ನಿಮಿತ್ತ, ದೇಗುಲದಲ್ಲಿ ಪಂಪಾಪತಿ, ಹಂ...
February 25, 06:55 PM   |   By Admin
ಬಡೇ ಸಾಹೇಬ್ ಖಾದ್ರಿ ಉರುಸು
ಕಂಪ್ಲಿ 25: ಪಟ್ಟಣದ ಗಂಗಾವತಿ ರಸ್ತೆಯಲ್ಲಿನ ಬಡೇಸಾಹೇಬ್ ಖಾದ್ರಿಯವರ 233ನೇ ಉರುಸು ಬುಧವಾರ ಸಡಗರ ಸಂಭ್ರಮ, ಶ್ರದ್ಧಾಭಕ್ತಿಗಳಿಂದ ಜರುಗಿತು.ಮುಸ್ಲಿಂ ಧರ್ಮ ಗುರುಗಳಾದ ಸೈಯ್ಯದ್ ಷಾಹ್...
February 25, 06:53 PM   |   By Admin
ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ
ಕಂಪ್ಲಿ: 24‘ ಶಿಕ್ಷಕರು ಗುಣಾತ್ಮಕ ಶಿಕ್ಷಣ ದ ಜೊತೆಗೆ ಪಠ್ಯತರ ಚಟವಟಿಕೆನೀಡುವಲ್ಲಿ ಮುಂದಾಗಬೇಕು ಎಂದು ದೇವಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚನ್ನದಾಸರ ಚನ್ನಮ್ಮ ತಿಳಿಸಿದರು.ತಾಲ್...
February 24, 08:05 PM   |   By Admin

ಇತ್ತೀಚಿನ ಸುದ್ದಿ