ಕೊರೊನಾ ಲಸಿಕೆ ಬೃಹತ್ ಮೇಳದಲ್ಲಿ ಸಂಪೂರ್ಣ ಗುರಿ ಸಾಧಿಸಲು ಕೈಜೋಡಿಸಿ ತಹಸೀಲ್ದಾರ್ ಗೌಸಿಯಾಬೇಗಂ
ಕಂಪ್ಲಿ 15: ಬೃಹತ್ ಕೋವಿಡ್ ಲಸಿಕಾ ಅಭಿಯಾನ ಸೆ.17ರಂದು ನಡೆಯಲಿದೆ ಸಂಪೂರ್ಣ ಲಸಿಕೆ ಯಶಸ್ವಿಗೆ ಪ್ರತಿಯೊಬ್ಬ ಸಾರ್ವಜನಿಕರು  ಅಧಿಕಾರಿಗಳು, ಜನಪ್ರತಿನಿಧಿಗಳು  ತಪ್ಪದೇ ಕೈ...
September 15, 07:35 PM   |   By Admin
ಸೆ. 17ರಂದು ತಪ್ಪದೆ ವಿಶ್ವಕರ್ಮ ಜಯಂತಿ ಆಚರಣೆ ಆಗಲಿ
ಕಂಪಿ ್ಲ 14: ಸೆ. 17ರಂದು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆ, ಕಾಲೇಜು, ಕಚೇರಿಗಳಲ್ಲಿ ತಪ್ಪದೆ ವಿಶ್ವಕರ್ಮ ಜಯಂತ್ಯೋತ್ಸವ ಜರುಗಿಸಬೇಕು. ಆಚರಿಸುವಲ್ಲಿ ಉದಾಸೀನತೆ ತೋರಬಾರದು ಎಂದು ಇಲ್ಲ...
September 14, 07:25 PM   |   By Admin
ಪರಶುರಾಮಪ್ಪ ಚಿತ್ರಗಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ
ಕಂಪ್ಲಿ 13: ಇಲ್ಲಿನ ವೆಂಕಟಕೃಷ್ಣ ರೈಸ್‍ಮಿಲ್ ಆವರಣದಲ್ಲಿ ವಿಜಯನಗರ ಜನಪದ ಕರಕುಶಲ ಕಲಾವಿದ ಚಿತ್ರಗಾರ ಪರಶುರಾಮಪ್ಪ ಇವರ ಪ್ರಥಮ ಪುಣ್ಯಸ್ಮರಣಾರ್ಥ, ವಿಜಯನಗರ ಪರಶುರಾಮಪ್ಪ ಚಿತ್ರಗಾರ ...
September 13, 07:37 PM   |   By Admin
ಪೊಲೀಸ್ ಠಾಣೆ ನೂತನ ಕಟ್ಟಡ ನಿರ್ಮಾಣಕ್ಕಾಗಿ ಎಸ್‍ಪಿ ಸೈದುಲು ಅದಾವತ್ ಸ್ಥಳ ವೀಕ್ಷಣೆ
ಕಂಪ್ಲಿ 13: ಸಾರ್ವಜನಿಕ ಗಣಪತಿ ವಿಸರ್ಜನೆ ನಿಮಿತ್ತ ಪಟ್ಟಣದಲ್ಲಿ ಏರ್ಪಡಿಸಿದ್ದ ಪೊಲೀಸ್ ಬಂದೋಬಸ್ತ್ ಕಾರ್ಯವನ್ನು ವೀಕ್ಷಿಸಿ ಪರಿಶೀಲಿಸಲು ಎಸ್‍ಪಿ ಸೈದುಲು ಅದಾವತ್ ಭಾನುವಾರ ಪಟ್ಟಣಕ...
September 13, 07:35 PM   |   By Admin
ತಹಸೀಲ್ದಾರ್ ಗೌಸಿಯಾಬೇಗಂಗೆ ಅಭಿನಂದನಾ ಪತ್ರ
ಕಂಪ್ಲಿ 13: ನಿಗಧಿತ ಅವಧಿಯೊಳಗೆ ಶೀಘ್ರ ಭೂಮಿ ಯೋಜನಡಿಯ ಸಾರ್ವಜನಿಕರ ಅರ್ಜಿಗಳನ್ನು ತ್ವರಿತ ವಿಲೇವಾರಿ ಮಾಡುವ ಮೂಲಕ ಇಲ್ಲಿನ ತಾಲೂಕು ಆಡಳಿತ ರಾಜ್ಯ ಮಟ್ಟದ ತೃತೀಯ ಸ್ಥಾನಗಳಿಸಿದೆ. ಭ...
September 13, 07:30 PM   |   By Admin
ಸರಳವಾಗಿ ಗಣೇಶ ಹಬ್ಬ ಆಚರಣೆ
ಕಂಪ್ಲಿ 11: ಪಟ್ಟಣದಲ್ಲಿರುವ ಎಲ್ಲಾ ವಾರ್ಡಿನ ಮತ್ತು ತಾಲೂಕಿನ ವಿವಿಧ ಶಾಲೆ, ಮತ್ತು ಮನೆಗಳಲ್ಲಿ ಸೇರಿ ಸಾರ್ವಜನಿಕವಾಗಿ ಜನತೆ ಗಣೇಶ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿ, ಗಣ...
September 11, 07:48 PM   |   By Admin
ಸರಳವಾಗಿ ಗಣೇಶ ಹಬ್ಬ ಆಚರಣೆ
ಕಂಪ್ಲಿ 11: ಪಟ್ಟಣದಲ್ಲಿರುವ ಎಲ್ಲಾ ವಾರ್ಡಿನ ಮತ್ತು ತಾಲೂಕಿನ ವಿವಿಧ ಶಾಲೆ, ಮತ್ತು ಮನೆಗಳಲ್ಲಿ ಸೇರಿ ಸಾರ್ವಜನಿಕವಾಗಿ ಜನತೆ ಗಣೇಶ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಿ, ಗಣ...
September 11, 07:45 PM   |   By Admin
ಸೆ. 11ಉಚಿತ ವಧು ವರರ ಸದಸ್ಯತ್ವ ಮಾಹಿತಿ ಅಭಿಯಾನ
ಕಂಪ್ಲಿ 09: ಲಿಂಗಾಯತ ಸಮಾಜದ ಉಚಿತ ವಧು ವರರ ಸದಸ್ಯತ್ವ ಅಭಿಯಾನವನ್ನು ಕಂಪ್ಲಿಯ ಸತ್ಯನಾರಾಯಣಪೇಟೆಯ ಮಲ್ಲಿಕಾರ್ಜುನ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಜುನಾಥ ವರ್ಲ್ಡ್ ...
September 09, 07:32 PM   |   By Admin
ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವ ಸರಳ ಆಚರಣೆ
ಕಂಪ್ಲಿ 09: ಕಲ್ಯಾಣ ಕರ್ನಾಟಕ ಉತ್ಸವ ನಿಮಿತ್ತ ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳಲ್ಲಿ ಸೆ.17ರಂದು ರಾಷ್ಟ್ರಧ್ವಜಾರೋಹಣ ನೆರವೇರಿಸಬೇಕು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.ತಹ...
September 09, 07:23 PM   |   By Admin
ಜೈನ ಸಮಾಜದ ಭಗವಾನ್ ಮಹಾವೀರ್ ಜನ್ಮ ಕಲ್ಯಾಣ ಮಹೋತ್ಸವ
ಕಂಪ್ಲಿ 09: ಪಟ್ಟಣದಲ್ಲಿ ಜೈನ ಸಮಾಜದ ಭಗವಾನ್ ಮಹಾವೀರ್ ಜನ್ಮ ಕಲ್ಯಾಣ ಮಹೋತ್ಸವ ಮಂಗಳವಾರ ಸಂಜೆ ಶ್ರದ್ಧಾಭಕ್ತಿಗಳಿಂದ ಜರುಗಿತು. ಶ್ರೀಮುನಿ ಸೂರತ್‍ಸ್ವಾಮಿ ಜೈನಮಂದಿರದಿಂದ ಪ್ರಮುಖ ಬ...
September 09, 07:16 PM   |   By Admin

ಇತ್ತೀಚಿನ ಸುದ್ದಿ