ಬಳೆಮಲ್ಲಿಕಾರ್ಜುನ ಆದಿಗುರು ಶ್ರೀಶಂಕರ ಅನುಗ್ರಹ ಪುರಸ್ಕಾರ ಪ್ರಶಸ್ತಿ
ಕಂಪ್ಲಿ 27: ಸಮಾಜ ಸೇವಕ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಅವರ ಜೀವನ ಶ್ರೇಷ್ಠ ಕನ್ನಡಪರ ನಾಡು ನುಡಿ ಸೇವೆ, ಸಾಮಾಜಿಕ ಸಾಧನೆಗಾಗಿ ಸೆ. 26ರಂದು ಹೊಸಪ...
September 27, 07:09 PM   |   By Admin
ಪುಟ್ಟರಾಜ ಗವಾಯಿಗಳ 11ನೇ ಪುಣ್ಯಸ್ಮರಣೆ ಸಂಗೀತ ಕಾರ್ಯಕ್ರಮ
ಕಂಪ್ಲಿ 27: ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶ್ರೀ ಪರಪೂಜ್ಯ ಡಾ.ಪಂ.ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್‌, ಪುಟ್ಟರಾಜ ಗವಾಯಿಗಳ 11ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದ ...
September 27, 06:58 PM   |   By Admin
ಪುಟ್ಟರಾಜ ಗವಾಯಿಗಳ ಪುಣ್ಮಸ್ಮರಣೋತ್ಸವ
ಕಂಪ್ಲಿ: ಪಟ್ಟಣದಲ್ಲಿ ಪರಮಪೂಜ್ಯ ಲಿಂ. ಡಾ.ಪಂಡಿತ ಪುಟ್ಟರಾಜ ಗವಾಯಿಗಳ 11ನೇ ಪುಣ್ಯಸ್ಮರಣೆ ನಿಮಿತ್ತ ಡಾ.ಪಂ.ಪುಟ್ಟರಾಜ ಗವಾಯಿಗಳ ಸೇವಾ ಟ್ರಸ್ಟ್‌ವತಿಯಿಂದ ಭಾನುವಾರ ಇಲ್ಲಿನ ಸಾಂಗತ್ರ...
September 26, 07:55 PM   |   By Admin
ಪೊಲೀಸರು ಜನತೆಯ ರಕ್ಷಕರು
ಕಂಪ್ಲಿ: ಪೊಲೀಸರು ಜನತೆಯ ರಕ್ಷಕರಾಗಿದ್ದು ಭಯ ಹುಟ್ಟಿಸುವವರಲ್ಲ ಎಂದು ಇಲ್ಲಿನ ಸಿಪಿಐ ಸುರೇಶ್ ಎಚ್‌.ತಳವಾರ್ ಹೇಳಿದರು.ಇಲ್ಲಿನ ವೀರಶೈವ ಸಂಘದ ಓದ್ಸೋ ಜಡೆಮ್ಮ ಗುರುಸಿದ್ಧಯ್ಯನವರ ಪ್ರ...
September 26, 07:50 PM   |   By Admin
ದೇಶದ ಹಿತಕ್ಕಾಗಿ ಭಾರತ್ ಬಂದ್ ಯಶಸ್ವಿಗೊಳಿಸಿ ಜಿಲ್ಲಾಧ್ಯಕ್ಷ ರಾಮಸಾಗರದ ಬಿ.ಗಂಗಾಧರ
ಕಂಪ್ಲಿ: ದೇಶದ ಜನಹಿತಕ್ಕಾಗಿ ಸೆ.27ರ ಭಾರತ್ ಬಂದ್ ಯಶಸ್ವಿಗೊಳ್ಳಬೇಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಸಾಗರದ ಬಿ.ಗಂಗಾಧರ ಹೇಳಿದರು. ಇಲ್ಲಿನ ಅತಿಥಿಗೃಹ...
September 26, 07:49 PM   |   By Admin
ಪಂ.ದೀನದಯಾಳು ಉಪಾಧ್ಯಾಯ ಅವರ ಜನ್ಮದಿನ ಆಚರಣೆ
 ಕಂಪ್ಲಿ26: ಸ್ಥಳೀಯ ಬಿಜೆಪಿ ಮಹಾ ಶಕ್ತಿ ಕೇಂದ್ರದಿಂದ, ಇಲ್ಲಿನ ದೇವಮ್ಮ ದೇಗುಲದ ಸಭಾಂಗಣದಲ್ಲಿ, ಪಂ.ದೀನದಯಾಳು ಉಪಾಧ್ಯಾಯ ಅವರ 105ನೇ ಜನ್ಮ ದಿನವನ್ನು ಶನಿವಾರ ಆಚರಿಸಲಾಯಿತು....
September 26, 06:14 PM   |   By Admin
ಕೆಲಸದಲ್ಲಿ ನಿರತ ಕೃಷಿಕರಿಗೆ ಕೋವಿಡ್ ಲಸಿಕೆ
ಕಂಪ್ಲಿ: ತಾಲೂಕಿನ ದೇವಲಾಪುರ ಆರೋಗ್ಯ ಉಪ ಕೇಂದ್ರದ ವ್ಯಾಪ್ತಿಯಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಹೊಲಗಳಿಗೆ ತೆರಳಿ, ಕೃಷಿ ಕೆಲಸದಲ್ಲಿ ನಿರತರಿಗೆ ಕೋವಿಡ್ ಲಸಿಕೆ ಹಾಕಿದರು. ...
September 26, 06:13 PM   |   By Admin
ಹಿಂದಿ ಭಾಷೆಯ ಬಿಲ್ ಬಳಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ
ಕಂಪ್ಲಿ 24: ಪಟ್ಟಣದ ಮಾರ್ವಾಡಿಗಳ ಕಿರಾಣಿ, ಬಟ್ಟೆ ಮಾಲೀಕರು ವ್ಯವಹಾರದ ಬಿಲ್ಲುಗಳನ್ನು ತಮ್ಮ ಹಿಂದಿ ಭಾಷೆಯಲ್ಲಿ ಬಳಸುತ್ತಿದ್ದು, ಇವರಕನ್ನಡದಲ್ಲಿ ಹಾಕಿ ಕೊಡಲು ತಾವುಗಳು ಶಿಸ್ತುಕ್ರ...
September 24, 07:28 PM   |   By Admin
ಆಶಾ ಕಾರ್ಯಕರ್ತೆ ಸ್ಕೀಂ ವರ್ಕರ್‌ಗಳನ್ನು ಸರ್ಕಾರಿ ನೌಕರರೆಂದು ಪರಿಗಣಿಸಿಸಲು ಆಗ್ರಹ
ಕಂಪ್ಲಿ 25: ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಸೇರಿ ಎಲ್ಲಾ ಮುಂಚೂಣೀಯ ಸ್ಕೀಮ್ ವರ್ಕರ್‌ಗಳನ್ನು ಕನಿಷ್ಠ ವೇತನ ಕೊರೊನಾ ಸಮಯದಲ್ಲಿ ಸುರಕ್ಷ ಸಾಮಗ್ರಿ ಅಪ...
September 24, 07:24 PM   |   By Admin
ಭತ್ತ ಗದ್ದೆಯಲಿ ಭತ್ತ ಕಣೆನೊಣ ನಿರ್ವಹಣೆ ಜಾಗೃತಿ ಕಾರ್ಯಕ್ರಮ
ಕಂಪ್ಲಿ 25: ಭತ್ತ ಬೆಳೆಯುವ ರೈತರು ಹೊಲಗಳಿಗೆಸಮರ​‍್ಕವಾಗಿ ನೀರು ಮತ್ತು ಗೊಬ್ಬರ ಉಪಯೋಗಿಸುವುದರಿಂದ  ಭತ್ತಕ್ಕೆ ತಗಲುವ ರೋಗಗಳನ್ನು ತಡೆಯಲು ಸಾಧ್ಯ ಎಂದು ಗಂಗಾವತಿಯ ಕೃಷಿ ವಿಜ...
September 24, 07:23 PM   |   By Admin

ಇತ್ತೀಚಿನ ಸುದ್ದಿ