10ಗ್ರಾಪಂ.ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಮೀಸಲಾತಿ ನಿಗದಿ
ಕಂಪ್ಲಿ 13 : ಪಟ್ಟಣದ ಚಂದ್ರಕಲಾ ಟಾಕೀಶ ಅವರಣದಲ್ಲಿ 2020ರಲ್ಲಿ ನಡೆದ ಗ್ರಾಮ ಪಂಚಾಯಿತಿಗಳ ಸಾರ್ವತಿಕ ಚುನಾವಣೆಯ ಎರಡನೇ ಅವಧಿಗೆ, ತಾಲೂಕಿನ ಹತ್ತು ಗ್ರಾಪಂ.ಗಳ ಚುನಾಯಿತ ಸದಸ್ಯರ ಸಮಕ...
June 14, 09:19 AM   |   By Admin
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ
ಕಂಪ್ಲಿ 11 : ಪತ್ರಿಯೊಬ್ಬರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ತತ್ವ ಆದರ್ಶ ತತ್ವಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಲು ಮುಂದಾಗಬೇಕು ಎಂದು ಹೆರೆಹೊಸಳ್ಳಿಯ ರೆಡ್ಡಿ ಗುರುಪೀಠಧ್ಯಕ್ಷ...
June 12, 09:40 AM   |   By Admin
ಸರ್ಕಾರದ ಶಕ್ತಿ ಯೋಜನೆ ಅನುಷ್ಠಾನಕ್ಕಾಗಿ ಶಾಸಕ ಜೆ.ಎನ್‌.ಗಣೇಶ್ ಮಹಿಳೆಯರಿಗೆ ಉಚಿತ ಟಿಕೆಟ್‌ವಿತರಣೆ
ಕಂಪ್ಲಿ 11 : ಪಟ್ಟಣದಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ ಡಿಪೋ ಆರಂಭಕ್ಕೆ ಮತ್ತು ಈಗಿರುವ ಹೊಸ ಬಸ್‌ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಶ್ರಮೀಸುವುದಾಗಿ ಎಂದು ಶಾಸಕ ಜೆ.ಎನ್‌.ಗಣೇಶ್ ಹ...
June 11, 08:40 PM   |   By Admin
ಮಹಿಳೆ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಿ
ಕಂಪ್ಲಿ 10 : ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಅಧಿಕಾರಿಗಳು ಮುಂದಾಗಬೇಕು ಎಂದು ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಸದಸ್ಯ ಎಚ್‌.ಸ...
June 11, 09:32 AM   |   By Admin
ಇಂದು ಮಹಿಳೆಯಿರಿಗೆ ಉಚಿತ ಬಸ್ ಸಂಚಾರಕ್ಕೆ ಶಾಸಕ ಜೆ.ಎನ್‌.ಗಣೇಶ್ ಚಾಲನೆ
ಕಂಪ್ಲಿ 10 : ಕಂಪ್ಲಿಯಿಂದ ಗಂಗಾವತಿಗೆ ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವ ಕುರಿತು ಅಧಿವೇಶನದಲ್ಲಿ ಚರ್ಚಿಸಿ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವುದಾಗಿ ಶ್ರಮಿಸಲಾಗುವುದ...
June 11, 09:31 AM   |   By Admin
ತುಂಗಭದ್ರಾ ನದಿಗೆ ನೂತನ ಸೇತುವೆ ನಿರ್ಮಿಸುವಂತೆ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಒತ್ತಾಯ
ಕಂಪ್ಲಿ 08 :  ಗಂಗಾವತಿ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಬುಧವಾರ ಗಂಗಾವತಿ ಶಾಸಕ ಗಾಲಿ ಜನಾರ್ಧನರೆಡ್ಡಿ ಇವರಿಗೆ ಕಂಪ್ಲಿ ತಾಲೂಕು ರೈಲ್ವೆ ಮಾರ್ಗಕ್ಕಾಗಿ ಕ್ರಿಯ ಸಮಿತಿ ಅಧ್ಯಕ್...
June 08, 06:34 PM   |   By Admin
ಆಧುನಿಕತೆಯ ಜೀವನ ಭರಾಟೆಯಲ್ಲಿ ಹಿರಿಯರ ತತ್ವ ಉಪದೇಶಗಳನ್ನು ಅಳವಡಿಸಿಕೊಳ್ಳಿ
ಕಂಪಿ ್ಲ08 : ಆಧ್ಯಾತ್ಮಿಕ ತತ್ವವಿಚಾರಧಾರೆಗಳಿಂದ ಯಾರೂ ವಿಮುಖರಾಗಬಾರದು ಎಂದು ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್‌.ಶಶಿಧರಶಾಸ್ತ್ರಿಗಳು ಹೇಳಿದರು.&...
June 08, 06:32 PM   |   By Admin
ಮಕ್ಕಳಿಂದ ಪರಿಸರ ಜಾಗೃತಿ ಜಾಥಾ: ಬೀದಿ ನಾಟಕ
ಕಂಪ್ಲಿ 07: ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರ ಬಗ್ಗೆ ಕಾಳಜಿ ಮೂಡಿಸುವಲ್ಲಿ ಪೋಷಕರು ಮುಂದಾಗಬೇಕು ಎಂದು ಇಲ್ಲಿನ ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಹೇಳಿ...
June 07, 07:12 PM   |   By Admin
ಕೃ.ಪ.ಸ.ಸಂಘದ ನೂತನ ಕಟ್ಟಡ ಉದ್ಘಾಟನೆ
ಕಂಪ್ಲಿ 07: ಪ್ರತಿಯೊಬ್ಬ ರೈತರು ನಿರಂತರ ವ್ಯವಹಾರ ನಡೆಸುವಲ್ಲಿ ಮುಂದಾಗಬೇಕು ಎಂದು ಸಣಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು. ತಾ...
June 07, 07:11 PM   |   By Admin
ಕಸಾಪದಿಂದ ಶರಣ ಸಾಹಿತ್ಯ, ವಚನ ವಾಜ್ಞಯ ವಿಹಾರ ದತ್ತಿ ಉಪನ್ಯಾಸ
ಲೋಕದರ್ಶನ ವರದಿಕಂಪ್ಲಿ 03: ಸ್ಥಳೀಯ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಗುರುವಾರ ಸಂಜೆ ಕಂಪ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ, ಲಿಂ.ಕಲ್ಗುಡಿ ಉಮೇಶ ಸ್ಮರ...
June 03, 04:36 PM   |   By Admin

ಇತ್ತೀಚಿನ ಸುದ್ದಿ