30ಕ್ಕೂ ಹೆಚ್ಚು ಸಂಘಟನೆಗಳಿಂದ ಜಲಾಶಯಕ್ಕೆ ಬಾಗೀನ ಅರ್ಪಣೆ
ಹಗರಿಬೊಮ್ಮನಹಳ್ಳಿ 06: ತಾಲೂಕಿನ ರೈತರ ಜೀವನಾಡಿ ಮಾಲವಿ ಜಲಾಶಯವು ಭರ್ತಿಯಾಗಿದ್ದು, 30ಕ್ಕೂ ಹೆಚ್ಚು ಸಂಘಟನೆಗಳಿಂದ ಬಾಗಿನ ಅರ್ಪಿಸಿದರು. ಈ ವೇಳೆಯಲ್ಲಿ ಕರವೇ ತಾಲೂಕಾಧ್ಯಕ್ಷ ಬ...
October 06, 06:50 PM   |   By Admin
ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯಿಂದ ಸುಳ್ಳು ಹೇಳಿಕೆ : ಎಸ್‌.ಭಿಮಾನಾಯ್ಕ್‌
ಹಗರಿಬೊಮ್ಮನಹಳ್ಳಿ.ಅ.03 : ತಾಲೂಕಿನ ಮಾಲವಿ ಜಲಾಶಯಕ್ಕೆ ಬಿಜೆಪಿ ಪಕ್ಷದಿಂದ 1ರೂಪಾಯಿ ಸಹಿತ ಅನುದಾನ ನೀಡಿಲ್ಲ, ನೀಡಿದ್ದರೆ ದಾಖಲೆ ನೀಡಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ ಎಂದು ...
October 03, 08:39 PM   |   By Admin
ಗಾಂಧಿ ಆದರ್ಶಗಳು ಜಯಂತಿಗೆ ಸೀಮಿತವಾಗದಿರಲಿ: ಮಲ್ಲಿಕಾಜರ್ುನ
ಲೋಕದರ್ಶನ ವರದಿಹಗರಿಬೊಮ್ಮನಹಳ್ಳಿ 03: ದೇಶವನ್ನು ಬ್ರಿಟಿಷರ ಕಪಿ ಮುಷ್ಠಿಯಿಂದ ಅಹಿಂಸಾ ಮಾರ್ಗವನ್ನು ಅನುಸರಿಸಿ ಸ್ವತಂತ್ರವಾಗಿಸುವಲ್ಲಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ ಮಹಾನ್ ವ...
October 03, 03:19 PM   |   By Admin
ನಾನು ಟಿಕೇಟ್ ಆಕಾಂಕ್ಷಿ, ಯಾರಿಗೇ ಸಿಗಲಿ ಪಕ್ಷಕ್ಕೆ ದುಡಿಯುವೆ: ಲಕ್ಷ್ಮಿನಾರಾಯಣ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 30: ಹಲವು ವರ್ಷಗಳಿಂದ ಪ್ರಮಾಣಿಕವಾಗಿ ಬಿಜೆಪಿ ಪಕ್ಷಕ್ಕೆ ದುಡಿದಿದ್ದೇನೆ ಹಾಗಾಗಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪ...
September 30, 08:05 PM   |   By Admin
ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣಕ್ಕೆ ಮನವಿ
ಲೊಕದರ್ಶನ ವರದಿ ಹಗರಿಬೊಮ್ಮನಹಳ್ಳಿ 28: ತಾಲೂಕಿನ ರಾಮನಗರ ಶಾಲೆಯಲ್ಲಿ ಒದುತ್ತಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿ ಸಮಸ್ಯೆ ನೀಗಿಸುವಂತೆ ಶಾಲೆಯ ಎಸ್‌ಡಿಎಂಸಿ ಸಮಿತಿಯು ಪುರ...
September 28, 07:38 PM   |   By Admin
ಕುಡಿಯುವ ನೀರಿನ ಮಿನಿ ಟ್ಯಾಂಕ್ ನಿರ್ಮಾಣಕ್ಕೆ ಮನವಿ
ಹಗರಿಬೊಮ್ಮನಹಳ್ಳಿ 28: ತಾಲೂಕಿನ ರಾಮನಗರ ಶಾಲೆಯಲ್ಲಿ ಒದುತ್ತಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿ ಸಮಸ್ಯೆ ನೀಗಿಸುವಂತೆ ಶಾಲೆಯ ಎಸ್‌ಡಿಎಂಸಿ ಸಮಿತಿಯು ಪುರಸಭೆ ಮುಖ್ಯಾಧಿಕಾರಿ ಎಂ...
September 28, 07:36 PM   |   By Admin
ತಂಬ್ರಹಳ್ಳಿ ಕಸಾಪ ಹೋಬಳಿ ಘಟಕದ ಸೇವಾ ಸ್ವೀಕಾರ ಸಮಾರಂಭ
ಹಗರಿಬೊಮ್ಮನಹಳ್ಳಿ. 28: ತಾಲೂಕಿನ ತಂಬ್ರಹಳ್ಳಿ ಗ್ರಾಮದ ಕಿ.ಪೊ.ಗು. ಫ್ರೌಢ ಶಾಲೆಯ ಸಭಾಭವನದಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಂಬ್ರಹಳ್ಳಿ ಹೋಬಳಿ ಘಟಕದ ಅಧ್ಯಕ್ಷರ ಹಾಗೂ ನೂತ...
September 28, 07:34 PM   |   By Admin
ಆರೋಗ್ಯದಲ್ಲಿ ಸಿರಿಧಾನ್ಯಗಳ ಬಳಕೆ ಕಾರ್ಯಕ್ರಮ
ಹಗರಿಬೊಮ್ಮನಹಳ್ಳಿ 27: ತಾಲೂಕಿನ ಮೋರೀಗೇರಿ ಗ್ರಾಮದಲ್ಲಿ ಬಿಂದುಸ್ವರೂಪ ಜ್ಞಾನವಿಕಾಸ ಕೇಂದ್ರದವರು ಆಯೋಜಿಸಿದ್ದ ಆರೋಗ್ಯಕ್ಕೆ ಸಿರಿಧಾನ್ಯಗಳ ಬಳಕೆ ಕಾರ್ಯಕ್ರಮ ಜರುಗಿತು. ಈ ಸಂಧ...
September 27, 07:24 PM   |   By Admin
ಕತ್ತು ಹಿಸುಕಿ ಪತ್ನಿಯನ್ನೆ ಕೊಂದ ಪಾಪಿ ಪತಿ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 27: ತಾಲೂಕಿನ ಬ್ಯಾಸಿಗದೇರಿ ಗ್ರಾಮದ ಎಲಿಗಾರ ರವಿಕುಮಾರ ಎಂಬಾತ ತನ್ನ ಪತ್ನಿ ದೀಪಾಳ ಶೀಲವನ್ನು ಶಂಕಿಸಿ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ...
September 27, 06:58 PM   |   By Admin
ಪಾರದರ್ಶಕ ಆಡಳಿತ, ಭ್ರಷ್ಟಚಾರ ಮುಕ್ತ ಆಡಳಿತ ಎಎಪಿಯ ಪ್ರಮುಖ ಸಂಕಲ್ಪ; ಡಾ. ಹನುಮಂತಪ್ಪ
ಹಗರಿಬೊಮ್ಮನಹಳ್ಳಿ 24: ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಎಎಪಿ ಪಕ್ಷದ ಪ್ರಮುಖ ನಿಲುವು ಹಾಗೂ ಸಂಕಲ್ಪ ಆಗಿದೆ ಎಂದು ಹರಿಬೊಮ್ಮನಹಳ್ಳಿ ಕ್ಷೇತ್ರದ ಆಮ್‌ಆದ್ಮಿ ...
September 24, 08:44 PM   |   By Admin

ಇತ್ತೀಚಿನ ಸುದ್ದಿ