ತ್ಯಾಗ ಬಲಿದಾನದ ಪ್ರತೀಕ ಬಕ್ರೀದ್ ಹಬ್ಬ ಆಚರಣೆ
ಲೋಕದರ್ಶನ ವರದಿಹೂವಿನಹಡಗಲಿ 29: ತ್ಯಾಗ,ಬಲಿದಾನಗಳ ಸಂಕೇತವಾದ ಬಕ್ರೀದ ಹಬ್ಬವನ್ನು ತಾಲೂಕಿನಲ್ಲಿ ಗುರುವಾರ ಮುಸ್ಲಿಂ ಬಾಂಧವರು ಶ್ರದ್ದೆ ಭಕ್ತಿಯಿಂದ ಆಚರಿಸಿದರು. ಬೆಳಿಗ್ಗೆ ಪಟ್ಟಣದ ...
June 29, 03:54 PM   |   By Admin
ಶಾಂತಾದೇವಿ ಚರಂತಿಮಠ ನಿಧನ
ಹೂವಿನಹಡಗಲಿ ಜೂ.27: ಪಟ್ಟಣವಾಸಿಯಾದ ನಿವೃತ್ತ ಸಹಾಯಕ ಕೃಷಿ ನಿರ್ದೇಶಕರಾದ ಹೆಚ್‌.ಜಿ.ಚರಂತಿಮಠ ಅವರ ಧರ್ಮಪತ್ನಿ ಶಾಂತಾದೇವಿ(77)ಸೋಮವಾರ ನಿಧನರಾದರು. ಮೃತರಿಗೆ ಪತಿ ಹಾಗೂ ನಾಲ್...
June 27, 08:59 PM   |   By Admin
ಹಾಸ್ಯ ವಿಶಿಷ್ಟ ಗ್ರಹಿಕೆಯ ಅಭಿವ್ಯಕ್ತಿ: ಸತೀಶ್
ಲೋಕದರ್ಶನ ವರದಿಹೂವಿನಹಡಗಲಿ 27:  ನವರಸಗಳಲ್ಲಿ ಒಂದಾದ ಹಾಸ್ಯ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ.ಸಂದರ್ಭವನ್ನು ವಿಶಿಷ್ಟ ರೀತಿಯಲ್ಲಿ ಗ್ರಹಿಸಿ ಅಭಿವ್ಯಕ್ತ ಪಡಿಸಿದಾಗ ಹಾಸ್ಯ ಉ...
June 27, 12:15 PM   |   By Admin
ವಿದ್ಯಾರ್ಥಿಗಳಿಂದ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳ ಸ್ಮರಣೆ
ಲೋಕದರ್ಶನ ವರದಿಹೂವಿನಹಡಗಲಿ 26:  32ವರ್ಷಗಳ ನಂತರ ವ್ಯಾಸಂಗ ಮಾಡಿದ ಸಂದರ್ಭದಲ್ಲಿ ತಮಗೆ ಪಾಠ ಕಲಿಸಿಕೊಟ್ಟ ಜೀವನ ಮೌಲ್ಯ ಕಲಿಸಿಕೊಟ್ಟ ಗುರುಗಳನ್ನು ಸ್ಮರಿಸಿ ಗುರುವಂದನೆ ಸಲ್ಲಿ...
June 26, 01:27 PM   |   By Admin
ಅನ್ನಭಾಗ್ಯ ಅಕ್ಕಿಗೆ ಬಿಜೆಪಿ ದೋಷಿಸುವುದು ಸರಿಯಲ್ಲ: ಎಂ.ಬಿ.ಬಸವರಾಜ
ಲೋಕದರ್ಶನ ವರದಿಹೂವಿನಹಡಗಲಿ 26:  ಚುನಾವಣೆಯಲ್ಲಿ ಗೆಲ್ಲುವ ಗುರಿಯಿಂದಾಗಿ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾ...
June 26, 12:11 PM   |   By Admin
ಕೌಟುಂಬಿಕ ಸಂಬಂಧಗಳಿಂದ ಮಾನವೀಯತೆ ವಿಕಾಸ
ಲೋಕದರ್ಶನ ವರದಿಹೂವಿನಹಡಗಲಿ.26: ಮಾನವ ಮೂಲತ: ಸಂಘ ಜೀವಿ,ಕೂಡು ಕುಟುಂಬದಲ್ಲಿ ಬೆಳೆದು ಮಗು ಸವರ್ಾಂಗೀಣ ವಿಕಾಸ ಹೊಂದಿ ಮಾನವೀಯತೆಯನ್ನು ಸಹಜವಾಗಿ ರೂಢಿಸಿಕೊಂಡಿರುತ್ತನೆ ಎಂದು ಉಪನ್ಯಾ...
June 26, 12:06 PM   |   By Admin
ಹೂವಿನಹಡಗಲಿ : ನೂತನ ಶಾಸಕರ ಭಾವಚಿತ್ರ ತೆರವು: ಬಿಜೆಪಿ ಆಕ್ಷೇಪಣೆ
ಲೋಕದರ್ಶನ ವರದಿಹೂವಿನಹಡಗಲಿ 22: ಪಟ್ಟಣದ ಹೊರ ವಲಯದ ಎರಡು ಕಡೆಗಳಲ್ಲಿ ಸ್ವಾಗತ ಕಾಮಾನುಗಳಲ್ಲಿ ಪುರಸಭೆಯಿಂದ ನೂತನ ಶಾಸಕರ ಭಾವಚಿತ್ರವನ್ನು ಅಂಟಿಸಲಾಗಿತ್ತು.ಕೆಲ ರಾಜಕಾರಣಿಗಳ ಒತ್ತಡದ...
June 22, 01:10 PM   |   By Admin
ಕೃಷಿ ಸಲಕರಣೆಗಳ ವಿತರಣೆ
ಲೋಕದರ್ಶನ ವರದಿಹೂವಿನಹಡಗಲಿ 22: ಕೃಷಿ ಇಲಾಖೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸಾಕಷ್ಟು ಯೋಜನೆಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದ...
June 22, 12:07 PM   |   By Admin
ಲೈಂಗಿಕ ಕಿರುಕುಳ ಆರೋಪ ಸಾಬೀತು,ಬಿಇಒಗೆ 5ವರ್ಷ ಜೈಲು ಶಿಕ್ಷೆ
ಲೋಕದರ್ಶನ ವರದಿಹೂವಿನಹಡಗಲಿ ಜೂ.22- ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತು ಹಿನ್ನೆಲೆಯಲ್ಲಿ ಈ ಮೊದಲು ಮುಂಡರಗಿ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ...
June 22, 12:01 PM   |   By Admin
9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ಯೋಗದಿಂದ ರೋಗ ಮಾಯಾ
ಹೂವಿನಹಡಗಲಿ ಜೂ.21 ಪ್ರತಿಯೊಬ್ಬರು ಬದುಕಿನ ಒತ್ತಡದಲ್ಲಿ ಪ್ರತಿದಿನ ಯೋಗಾಭ್ಯಾಸವನ್ನು ಅಳವಡಿಸಿಕೊಂಡರೇ ದೈಹಿಕ ಮತ್ತು ಮಾನಸಿಕ ಕಾಯಿಲೆಗಳನ್ನು ಹೋಗಲಾಡಿಸಬಹುದು ಎಂದು ಮಾಜಿ ಶಾಸಕ ನಂದ...
June 21, 09:22 PM   |   By Admin

ಇತ್ತೀಚಿನ ಸುದ್ದಿ