ಜಿಲ್ಲಾ ಉಪಾಧ್ಯಕ್ಷರಾದ ಖಾಜಾಹುಸೇನ್ ಆಯ್ಕೆ
ಹೂವಿನಹಡಗಲಿ 25: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತ ಘಟಕದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಪಾಧ್ಯಕ್ಷರಾಗಿ ಬಿಚ್ಚುಗತ್ತಿ ಖಾಜಾಹುಸೇನ್ ಆಯ್ಕೆಯಾಗಿದ್ದಾರೆ. ...
May 25, 05:48 PM   |   By Admin
ಸಾಹಿತಿಗಳು ಎದೆಯ ಒಕ್ಕಲಿಗರು: ಪ್ರೊ. ಶಾಂತಮೂರ್ತಿ ಕುಲಕರ್ಣಿ
ಹೂವಿನಹಡಗಲಿ 25: ರೈತರು ಭೂಮಿಯ ಒಕ್ಕಲಿಗರಾದರೆ ಸಾಹಿತಿಗಳು ಮತ್ತು ಶಿಕ್ಷಕರು ಎದೆಯ ಒಕ್ಕಲಿಗರು ಎಂದು ಕೊಟ್ಟೂರು ಕಾಲೇಜಿನ ಪ್ರಾಚಾರ್ಯ ಪ್ರೊ.ಶಾಂತಮೂರ್ತಿ ಬಿ.ಕುಲಕರ್ಣಿ ಅಭಿಪ್ರಾಯಪಟ...
May 25, 03:26 PM   |   By Admin
ಬೀರಬ್ಬಿ ಕಾರ್ಖಾನೆಯ ಕಲುಷಿತ ನೀರು ಕುಡಿದು 10 ಕುರಿಗಳ ಸಾವು
ಹೂವಿನಹಡಗಲಿ 24: ತಾಲೂಕಿನ ಬೀರಬ್ಬಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೈಲಾರ ಕಾರ್ಖಾನೆಯ ರಾಸಾಯನಿಕ ಯುಕ್ತ ಕಲುಷಿತ ನೀರು ಇಳಿಜಾರು ಪ್ರದೇಶಗಳಿಂದ ಗ್ರಾಮದ ಹೊಲಗಳ ಮುಖಾಂತರ ಅರಳಿಹಳ್ಳಿ ...
May 24, 07:53 PM   |   By Admin
ವಿದ್ಯುತ್ ಸ್ಪರ್ಶ :ಯುವಕ ಸಾವು
ಹೂವಿನಹಡಗಲಿ 24: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿರುವ ಘಟನೆ ತಾಲೂಕಿನ ದಾಸರಹಳ್ಳಿ ತಾಂಡದಲ್ಲಿ ಮಂಗಳವಾರ ಸಂಭವಿಸಿದೆ. ಹೂವಿನಹಡಗಲಿಯ ವಿಜಯ ತಂದೆ ನಿಂಗರಾಜ (22) ...
May 24, 07:47 PM   |   By Admin
ರಾಸಾಯನಿಕ ಗೊಬ್ಬರ ಬಳಕೆ ಅಪಾಯಕಾರಿ: ಕಾಲಿಬಾವಿ
ಲೋಕದರ್ಶನ ವರದಿಹೂವಿನಹಡಗಲಿ 24: ರಾಸಾಯನಿಕ ರಸಗೊಬ್ಬರ ಬಳಸಿ ರೈತರ ಬೇಸಾಯ ಮಾಡುತ್ತಿರುವುದರಿಂದ ಕೃಷಿ ಭೂಮಿ ದಿನೇ ದಿನೇ ತನ್ನ ಫಲವತ್ತತೆ ಕಳೆದುಕೊಳ್ಳುತ್ತಿದೆ ಎಂದು ಹೂವಿನಹಡಗಲಿ ಕೃ...
May 24, 03:24 PM   |   By Admin
ಹೊಳಲು: ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಗೆ ಶೇ.93ರಷ್ಟು ಫಲಿತಾಂಶ
ಹೂವಿನಹಡಗಲಿ 23: ಪ್ರಸ್ತುತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಶೇ.93.14ರಷ್ಟು ಫ...
May 23, 06:26 PM   |   By Admin
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಲು ಒತ್ತಾಯಿಸಿ ಪ್ರತಿಭಟನೆ
ಹೂವಿನಹಡಗಲಿ 23: ಎಸ್‌ಸಿ-ಎಸ್‌ಟಿ ಪಂಗಡಗಳ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಹಾಗೂ ನಿವೃತ್ತ ನ್ಯಾಯಾಮೂರ್ತಿ ಹೆಚ್‌.ಎನ್‌.ನಾಗಮೋಹನ್ ದಾಸ್ ರವರ ಆಯೋಗದ ವರದ...
May 23, 06:25 PM   |   By Admin
ಎಸ್ಸೆಸ್ಸೆಲ್ಸಿ: ಪಶ್ಚಿಮಕಾಲ್ವಿ ಸಕರ್ಾರಿ ಪ್ರೌಢ ಶಾಲೆಗೆ ಶೇ.98ರಷ್ಟು ಫಲಿತಾಂಶ
ಲೋಕದರ್ಶನ ವರದಿಹೂವಿನಹಡಗಲಿ 21: ತಾಲೂಕಿನ ಪಶ್ವಿಮ ಕಾಲ್ವಿ ತಾಂಡದ ಎಂ.ಬಿ.ಸಿ.ಬಿ ಸಕರ್ಾರಿ ಪ್ರೌಢಶಾಲೆಗೆ 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 98ರಷ್ಟು ದಾಖಲೆ ಫಲಿತ...
May 21, 03:16 PM   |   By Admin
ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ: ಡಾ. ಬಸವರಾಜ
ಹೂವಿನಹಡಗಲಿ 21: ಧರ್ಮ ಮತ್ತು ಸಾಹಿತ್ಯಕ್ಕೆ ಅವಿನಾಭಾವ ಸಂಬಂಧವಿದೆ.ಕನ್ನಡ ಸಾಹಿತ್ಯ ಬೆಳವಣಿಗೆಗೆ ಜೈನ ಕವಿಗಳು ಅಪಾರ ಕೊಡುಗೆ ನೀಡಿದ್ದಾರೆ ಎಂದು ಎಸ್ಆರ್ಎಂಪಿಪಿ ಕಾಲೇಜಿನ ಪ್ರಾಧ್ಯಾ...
May 21, 03:09 PM   |   By Admin
ಎಸ್ಸೆಸ್ಸೆಲ್ಸಿ :ಅಮೃತಾ ರಾಜ್ಯಕ್ಕೆ 43ನೇ ರ್ಯಾಂಕ್
ಲೋಕದರ್ಶನ ವರದಿಹೂವಿನಹಡಗಲಿ 21: ಪ್ರಸ್ತುತ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಟ್ಟಣದ ಎಂ.ಎಂ.ಪಾಟೀಲ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾಥರ್ಿನಿ ಅಮೃತಾ 625ಕ್ಕೆ 625 ಅಂಕಗಳಿಸಿ ರಾಜ್ಯ...
May 21, 02:42 PM   |   By Admin

ಇತ್ತೀಚಿನ ಸುದ್ದಿ