ಈರುಳ್ಳಿ ಬೆಳೆಗಾರರಿಗೆ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ
ಹೂವಿನಹಡಗಲಿ 14: ಈರುಳ್ಳಿ ಬೆಳೆಗಾರರ ಪರಿಹಾರದ ಹಣವನ್ನು ಬಿಡುಗಡೆಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಅನಿರ...
June 14, 06:42 PM   |   By Admin
ರಾಜ್ಯ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಪರಶುರಾಮ ಆಯ್ಕೆ
ಹೂವಿನಹಡಗಲಿ 13: ಕರ್ನಾಟಕ ಜಾನಪದ ಪರಿಷತ್ತುನ ವಿಜಯನಗರ ಜಿಲ್ಲಾಧ್ಯಕ್ಷರಾಗಿ ಅಂಗೂರಿನ ಕೆ.ಸಿ.ಪರಶುರಾಮ ಆವರು ಆಯ್ಕೆಯಾಗಿದ್ದಾರೆ. ಪದಾಧಿಕಾರಿಗಳ ಪಟ್ಟಿ ಇಂತಿದೆ. ಉಪಾಧ್ಯಕ್ಷರಾ...
June 13, 04:51 PM   |   By Admin
ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ನೀಡಿ: ಗುರುಗಜದಂಡ ಶ್ರೀ
ಹೂವಿನಹಡಗಲಿ 13: ಮಕ್ಕಳಿಗೆ ವಿದ್ಯಾಭ್ಯಾಸ ಜೊತೆ ಒಳ್ಳೆಯ ಸಂಸ್ಕಾರ ಮತ್ತು ಉತ್ತಮ ಶಿಕ್ಷಣ ನೀಡಬೇಕು ಜತೆಗೆ ಮಕ್ಕಳಿಗೆ ಸ್ವತಂತ್ರವಾಗಿ ವಿಚಾರಗಳನ್ನು ರೂಢಿಸಿಕೊಳ್ಳುವ ಶಕ್ತಿ ಕೊಟ್ಟಾಗ...
June 13, 04:49 PM   |   By Admin
ಪಾರ್ಕಿಂಗ್,, ನೈರ್ಮಲ್ಯಕ್ಕೆ ಕ್ರಿಯಾ ಯೋಜನೆಗೆ ತೀರ್ಮಾನ
ಹೂವಿನಹಡಗಲಿ 12: ತಾಲೂಕಿನ ಸುಕ್ಷೇತ್ರಕ್ಕೆ ನಾಡಿನಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನಲೆಯಲ್ಲಿ ವಾಹನ ನಿಲುಗಡೆ, ನೈರ್ಮಲೀಕರಣ ಮೂಲ ಸೌಲಭ್ಯಕ್ಕಾಗಿ ಪಂಚಾಯ್ತಿ ಅನುದಾನ ಕೊರತೆ ...
June 12, 03:24 PM   |   By Admin
ಎಂಎಸ್ಸಿಯಲ್ಲಿ ಶಮಾ ಫರ್ವೀನ್ ಮೊದಲ ರ್ಯಾಂಕ್
ಹೂವಿನಹಡಗಲಿ 11: ಬಳ್ಳಾರಿ ಕೃಷ್ಣದೇವರಾಯ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ (ರಸಾಯನಶಾಸ್ತ್ರ) ವಿದ್ಯಾರ್ಥಿನಿ ಹುಲಿಗಿ ಶಮಾ ಫರ್ವೀನ್ ಮೊದಲ ರಾ​‍್ಯಂಕ್ ಪಡೆದಿದ್ದಾಳೆ. 2021ನೇ...
June 11, 08:19 PM   |   By Admin
ಸೂರ‌್ಯಕಾಂತಿ ಬೀಜದ ಅಭಾವ: ಕಾಳಸಂತೆಯಲ್ಲಿ ಮಾರಾಟ
ಮೊಳಕೆ ಒಡೆಯದ ನಕಲಿ ಸೂರ್ಯಕಾಂತಿ ಬೀಜ  ಹೂವಿನಹಡಗಲಿ 10: ಸೂರ‌್ಯಕಾಂತಿ ಬೀಜ ಅಭಾವದಿಂದ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ನಕಲಿ ಬೀಜವನ್ನು ರೈತರು ಖರೀದಿಸಿ ಬಿತ್ತನೆ ಮಾಡ...
June 10, 08:52 PM   |   By Admin
ಆಸ್ತಿ ತೆರಿಗೆ ಏರಿಕೆ ಇಲ್ಲ: ಶಾಸಕ ಪರಮೇಶ್ವರನಾಯ್ಕ
ಲೋಕದರ್ಶನ ವರದಿಹೂವಿನಹಡಗಲಿ 09: ಏರಿಕೆಯಾಗಿದ್ದ ಪಟ್ಟಣ ವ್ಯಾಪ್ತಿಯ ಆಸ್ತಿ ತೆರಿಗೆಯನ್ನು ಹಳೆಯ ದರದಂತೆ ಮುಂದುವರಿಸಲು ಪೌರಾಡಳಿತ ನಿದರ್ೇಶನಾಲಯ ಸಮ್ಮತಿಸಿದೆ ಎಂದು ಶಾಸಕ ಪಿ.ಟಿ.ಪರಮ...
June 09, 02:56 PM   |   By Admin
ಶಿಕ್ಷಕರ ಪಾಠ, ಬೋಧನೆಗೆ ಉತ್ತಮ ಫಲಿತಾಂಶ: ಶಾಸಕ ಪರಮೇಶ್ವರನಾಯ್ಕ
ಹೂವಿನಹಡಗಲಿ 08: ಕಳೆದ ಹತ್ತು ವರ್ಷಗಳಿಂದ ಸರ್ಕಾರ, ಅಂದಿನ ಹೈದ್ರಾಬಾದ್ ಕರ್ನಾಟಕ, ಪ್ರಸ್ತುತ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ ನೂರಾರು ಕೋಟ...
June 08, 08:45 PM   |   By Admin
ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಆಯ್ಕೆ
ಲೋಕದರ್ಶನ ವರದಿ ಹೂವಿನಹಡಗಲಿ 05:  ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯನ್ನು ಭಾನುವಾರ ಪತ್ರಿಕಾ ಭವನದಲ್ಲಿ 2022-23ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು...
June 05, 06:40 PM   |   By Admin
ವಿದ್ಯಾಭಾರತಿ ಆಂಗ್ಲ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಲೋಕದರ್ಶನ ವರದಿ ಹೂವಿನಹಡಗಲಿ 05 : ತಾಲೂಕಿನ ಮುದೇನೂರು ಗ್ರಾಮದ ವಿದ್ಯಾ ಭಾರತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆ...
June 05, 06:24 PM   |   By Admin

ಇತ್ತೀಚಿನ ಸುದ್ದಿ