ಹೂವಿನಹಡಗಲಿ ಟಿಎಪಿಸಿಎಂಎಸ್ಗೆ 12.88 ಲಕ್ಷ ನಿವ್ವಳ ಲಾಭ: ಬಸವನ ಗೌಡ
ಲೋಕದರ್ಶನ ವರದಿಹೂವಿನಹಡಗಲಿ 16: ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ಕ್ಕೆ2021-22ನೇ ಸಾಲಿನಲ್ಲಿ 12.88ಲಕ್ಷ ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಪಾಟೀಲ್ ...
September 16, 03:16 PM   |   By Admin
ಸಸಿ ನೆಡುವ ಕಾರ್ಯಕ್ರಮ
ಹೂವಿನ ಹಡಗಲಿ 13: ಜೆಸಿಐ ಹೂವಿನ ಹಡಗಲಿ ರಾಯಲ್ ವತಿಯಿಂದ ಜೆಸಿಐ ಸಪ್ತಾಹ 2022ರ 4ನೇ ದಿನದ ಹಸಿರೇ ಉಸಿರು ಸಸಿ ನೆಡುವ ಕಾರ್ಯಕ್ರಮ ಪಟ್ಟಣದ  ತುಂಗಾ ಭದ್ರಾ ಪ್ರೌಢ ಶಾಲೆಯ ಆವರಣದ...
September 13, 03:03 PM   |   By Admin
ತಳಕಲ್ಲು ಕೆರೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ
ಲೋಕದರ್ಶನ ವರದಿಹೂವಿನಹಡಗಲಿ 13: ತಾಲ್ಲೂಕಿನ ಇಟ್ಟಿಗಿ ಗ್ರಾಮದ ವೃತ್ತದಲ್ಲಿ ಸೋಮವಾರ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನಾಕಾರರು ತಳಕಲ್ಲು ಕೆರೆಗೆ ನ...
September 13, 02:43 PM   |   By Admin
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ರೇಣುಕಾಗೆ ಸನ್ಮಾನ
ಲೋಕದರ್ಶನ ವರದಿಹಗರಿಬೊಮ್ಮನಹಳ್ಳಿ 08: ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸರ್ಕಾರಿ  ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ ರೇಣುಕಾ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ...
September 09, 02:45 PM   |   By Admin
ವೀರನಗೌಡ ನಿಧನ
ಲೋಕದರ್ಶನ ವರದಿ ಹೂವಿನಹಡಗಲಿ 05: ತಾಲೂಕಿನ ಹೊಳಗುಂದಿ ಗ್ರಾಮದ ನಿವೃತ್ತ ತಹಶೀಲ್ದಾರ ಹಲಗಪ್ಪನವರ ವೀರನಗೌಡ(82) ಸೋಮವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು, ಓ...
September 05, 02:49 PM   |   By Admin
ಕರ್ನಾಟಕ ಪ್ರೆಸ್ಕ್ಲಬ್ ಕೌನ್ಸಿಲ್ ಅಧ್ಯಕ್ಷ ಬಸವರಾಜ ಆಯ್ಕೆ
ಲೋಕದರ್ಶನ ವರದಿ ಹೂವಿನಹಡಗಲಿ 04: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈಚೆಗೆ ಕನರ್ಾಟಕ ಪ್ರೆಸ್ಕ್ಲಬ್ ಕೌನ್ಸಿಲ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮ...
September 04, 04:19 PM   |   By Admin
ದಶ ಲಕ್ಷಣ ಪರ್ವ ಕಾರ್ಯಕ್ರಮ
ಲೋಕದರ್ಶನ ವರದಿ ಹೂವಿನಹಡಗಲಿ 04: ಪಟ್ಟಣದ ಪಾಶ್ವನಾಥ ಸ್ವಾಮಿ ದಿಗಂಬರ್ ಜೈನ್ ಚಾರಿಟೇಬಲ್ ಟ್ರಸ್ಟ್ ಮತ್ತು ಜೈನ್ ಮಿಲನ್ ಶಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಜೈನ್ ಧರ್ಮಿಯರು ...
September 04, 03:40 PM   |   By Admin
ಪೌರ ಕಾರ್ಮಿಕ ಭರಮಪ್ಪಗೆ ಬೀಳ್ಕೊಡುಗೆ
ಲೋಕದರ್ಶನ ವರದಿ ಹೂವಿನಹಡಗಲಿ 04: ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕ  ಹೆಚ್.ಭರಮಪ್ಪ 23ವರ್ಷಗಳ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಹೊಂದಿದ ನಿಮಿತ್ತ ಆಡಳಿತ ಮಂಡಳಿಂದ ಹೃ...
September 04, 03:33 PM   |   By Admin
ನಂದಿಹಳ್ಳಿಯಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ; ಕ್ರೀಡೆಗಳಲ್ಲಿ ಮಕ್ಕಳಿಗೆ ತಾರತಮ್ಯ ಬೇಡ: ಶಾಸಕ ಪಿಟಿ.ಪಿ.
ಲೋಕದರ್ಶನ ವರದಿ  ಹೂವಿನಹಡಗಲಿ: 03- ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ತಾಲೂಕಿನ ನಂದಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ತಾಲೂಕು ಮಟ್ಟದ ಪ್ರಾಥಮಿ...
September 03, 05:14 PM   |   By Admin
ನಂದಿಹಳ್ಳಿಯಲ್ಲಿ ಪುನಶ್ಚೇತನಗೊಂಡ ಕಲ್ಯಾಣಿಗೆ ಬಾಗಿನ ಅರ್ಪಣೆ
ಹೂವಿನಹಡಗಲಿ 02: ತಾಲೂಕಿನ ನಂದಿಹಳ್ಳಿ ಗ್ರಾಮದ ಪುನಶ್ಚೇತನಗೊಂಡ ಕಲ್ಯಾಣಿಗೆ ನಿರಂತರ ಮಳೆಯಿಂದಾಗಿ ಪುರಾತನ ಬಾವಿ ತುಂಬಿದ್ದರಿಂದ ಗ್ರಾಮಸ್ಥರು ಹಾಗೂ ಕಂಠಿ ಬಸವೇಶ್ವರ ಟ್ರಸ್ಟ್‌ನಿಂದ ...
September 02, 07:57 PM   |   By Admin

ಇತ್ತೀಚಿನ ಸುದ್ದಿ