ಸರ್ಕಾರ ತೆರವುಗೊಳಿಸಿದ ಗುಡಿಸಲುಕಾರರಿಗೆ ಮನೆಗಳನ್ನು ನಿರ್ಮಿಸಿ ಕೊಡಿ
ಸಿರುಗುಪ್ಪ 04: ನಗರದ ಸರ್ಕಾರದ 22 ಎಕರೆ ಜಮೀನಿನಲ್ಲಿ ಎಲ್ಲಾ ಲಿಂಗ ನಗರ ಮೂಲಭೂತ ಸಮಸ್ಯೆಗಳಿದ್ದರೂ ಸರ್ಕಾರದ ಸೌಲಭ್ಯಗಳು ಇಲ್ಲದಿದ್ದರೂ 70ಕ್ಕೂ ಹೆಚ್ಚು ಗುಡಿಸಲುಗಳನ್ನು ನಿರ್ಮಿಸಿಕ...
December 04, 03:46 PM   |   By Admin
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
ಸಿರುಗುಪ್ಪ: ಮನುಷ್ಯನ ಅತಿ ಆಸೆ ಏರುತ್ತಿರುವ ಜನಸಂಖ್ಯೆ ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳು ಮಾಡುತ್ತಿವೆ ನಮ್ಮ ಸುತ್ತ ಮುತ್ತಲಿನ ನೀರು ಗಾಳಿ ಭೂಮಿ ಎಲ್ಲವೂ ಇಂದು ಅತಿ ಹೆ...
December 03, 12:04 PM   |   By Admin
ಪ್ರತಿಯೊಬ್ಬರ ಹಕ್ಕು ಉತ್ತಮ ಆಡಳಿತಕ್ಕೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಿ
 ಸಿರುಗುಪ್ಪ : ಮುಂದಿನ ವರ್ಷದಲ್ಲಿ ಚುನಾವಣೆಗಳು ಆರಂಭವಾಗಲಿದ್ದು ಇದುವರೆಗೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳದ ಮತದಾರರು ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ತಿದ...
December 03, 12:02 PM   |   By Admin
ಸಿರುಗುಪ್ಪ ಕಾನೂನು ಗೌರವಿಸಿ ಅದು ರಕ್ಷಿಸುತ್ತದೆ: ಯಾದವಾಡ
ಸಿರುಗುಪ್ಪ03:  ಪ್ರತಿಯೊಬ್ಬರು ಕಾನೂನನ್ನು ಗೌರವಿಸಿದರೆ ಕಾನೂನು ಅವರನ್ನು ರಕ್ಷಿಸುತ್ತದೆ ಎಂದು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶ ಸೈಯದ್ ಮೊಹಮ್ಮದ್ ಹಾಜಿ ಹುಸೇನ್ ಸಾಬ್ ಯಾದವ...
December 03, 12:00 PM   |   By Admin
ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಪುಣ್ಯ ಸ್ಮರಣೆ
ಸಿರುಗುಪ್ಪ: ಸಾಧಕನಿಗೆ ಜ್ಞಾನ ಮತ್ತು ಸತ್ಯ ಪ್ರಮಾಣಿಕತೆ ನಿಷ್ಠೆ ಪ್ರೀತಿ ವಿಶ್ವಾಸ ಜನಪರ ಚಿಂತನೆ ಸರ್ವ ಜನಾಂಗದ ಸಮಗ್ರ ಅಭಿವೃದ್ಧಿಗೆ ಸಮಾಜಕ್ಕೆ ಸಲ್ಲಿಸಿದ ಸೇವೆ ಅತ್ಯಗತ್ಯ ಎಂದು ಸ...
December 02, 03:39 PM   |   By Admin
ಹೆಚ್ಐವಿ ಏಡ್ಸ್ ಶೂನ್ಯಕ್ಕೆ ತರುವ ಗುರಿ :ಅಬ್ದುಲ್ ನಬಿ
ಸಿರುಗುಪ್ಪ01: ನಮ್ಮ ಪ್ರಯತ್ನವು ಸದಾಕಾಲ ಗರಿಕೆಯಂತಿರಲಿ ಯಾರಷ್ಟೇ ತುಳಿದರೂ ಮತ್ತೆ ಚಿಗುರಬೇಕೆಂಬ ಧೈರ್ಯ ಜೊತೆಯಲ್ಲಿರಲಿ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಸೆಂಟ್ರಲ್ ಕೌನ್ಸಿಲ್ ಮೈ...
December 01, 01:01 PM   |   By Admin
ಉತ್ತಮ ಪಡಿತರ ಅಕ್ಕಿ ವಿತರಿಸುವಂತೆ ಒತ್ತಾಯಿಸಿ ತಹಶೀಲ್ದಾರರಿಗೆ ಮನವಿ
ಸಿರುಗುಪ್ಪ: ತಾಲೂಕಿನಲ್ಲಿ ಸರ್ಕಾರಿ  ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಸರಬರಾಜು ಆಗುತ್ತಿರುವುದು ಉತ್ತಮವಾದ ಅಕ್ಕಿಯನ್ನು ವಿತರಿಸಬೇಕು ಎಂದು ಒತ್ತಾಯಿಸಿ ತಾಲೂಕು ಭೀಮ್ ಆರ್ಮಿ...
November 30, 02:56 PM   |   By Admin
ತೆಕ್ಕಲಕೋಟೆ ಕನಕದಾಸ ಸಂಗೊಳ್ಳಿ ರಾಯಣ್ಣ ಭಾವಚಿತ್ರದ ಮೆರವಣಿಗೆ
ಸಿರುಗುಪ್ಪ: ತಾಲೂಕು ತೆಕ್ಕಲಕೋಟೆ ಪಟ್ಟಣದಲ್ಲಿ ಕುರುಬರು ಹಾಲುಮತ ಸಮಾಜದವರು ಭಕ್ತ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಅಂಗವಾಗಿ ಮಂಗಳವಾರ ಕನಕದಾಸ ಮತ್ತು ಸಂಗೊಳ್ಳಿ ರಾ...
November 30, 02:54 PM   |   By Admin
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್‌.ಗುರ​‍್ಪ
ಸಿರುಗುಪ್ಪ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಯ ಕ್ಷೇತ್ರ ಸಾರ್ವಜನಿಕ ಶಿಕ್ಷಣ ಅಧಿಕಾರಿಯಾಗಿ    ಊ. ಗುರ​‍್ಪ ಸೋಮವಾರ ಸಂಜೆ ಅಧಿಕಾರ ಸ್ವೀಕರಿಸಿದರು ಸರ್ಕಾರದ ಶಿಕ...
November 29, 02:18 PM   |   By Admin
ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸೋಮಲಿಂಗಪ್ಪ ಚಾಲನೆ
ಸಿರುಗುಪ್ಪ29: ನಗರದ 24ನೇ ವಾರ್ಡಿನಲ್ಲಿ ನಗರೋತ್ಥಾನ  ಯೋಜನೆ ಅಡಿ 2.56 ಕೋಟಿ ವೆಚ್ಚದಲ್ಲಿ ಬಿಟಿ ಮುಖ್ಯ ರಸ್ತೆ ಮತ್ತು ಕೊರಮ್ಮನ ಹಳ್ಳಕ್ಕೆ ತಡೆಗೋಡೆ ಹಾಗೂ ಅಂಕಲಿಮಠದಿಂದ ಬುಜ...
November 29, 02:13 PM   |   By Admin

ಇತ್ತೀಚಿನ ಸುದ್ದಿ