ಪ್ರಸಿದ್ಧ ಗಾಯಕರು ಮಹಮ್ಮದ್ ರಫಿ ಅವರ ಜನ್ಮ ದಿನ
ಸಿರುಗುಪ್ಪ26: ಸಂಗೀತ ಹಾಗೂ ಗಾಯನಕ್ಕೆ ಜಾತಿ ಮತ ಪಂಥದ ಭೇದವಿಲ್ಲ ಸುಪ್ರಸಿದ್ಧ ಹಿನ್ನೆಲೆ ಗಾಯಕ ಸಂಗೀತ ಪ್ರಿಯರ ಹೃದಯ ಸಾಮ್ರಾಟ ಮೊಹಮ್ಮದ್ ರಫಿ ಯವರ 99ನೇ ಜನ್ಮದಿನವನ್ನು ನಗರದ ಇಬ್ರ...
December 26, 01:21 PM   |   By Admin
ಯೇಸು ಜನ್ಮದಿನ ಪ್ರೀತಿ ಶಾಂತಿ ತ್ಯಾಗದ ಸಂಕೇತ
ಸಿರುಗುಪ್ಪ; ಕ್ರಿಸ್ಮಸ್ ಹಬ್ಬ ಕೇವಲ ಒಂದು ಆಚರಣೆಯಲ್ಲ ಅದೊಂದು ಘಟನೆ ಭಗವಂತನು ಜಗತ್ತಿಗೆ ತನ್ನ ಪುತ್ರನನ್ನು ತನ್ನ ಪ್ರೀತಿಯನ್ನು ಜನತೆಗೆ ತೋರಿಸಿಕೊಟ್ಟ ಘಟನೆ ಪ್ರೀತಿ ಶಾಂತೀಯ ಸಂದೇ...
December 25, 01:24 PM   |   By Admin
ಬಲಕುಂದಿ:ಸಂಗೀತ ಸೌರಭ ಕಾರ್ಯಕ್ರಮ
ಸಿರುಗುಪ್ಪ: ದೇಶದಲ್ಲಿ ಸಂಗೀತ ಸಾಹಿತ್ಯ ಸಾಂಸ್ಕೃತಿಕ ಕಲೆಗಳಿಗೆ ಮಹತ್ವವಿದೆ ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಾಲೂಕ ಪಂಚಾಯತ್ ಮಾಜಿ ಸದಸ್ಯ ಕೋರಿ ಪಿಡ್ಡಯ್...
December 25, 01:22 PM   |   By Admin
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ
 ಸಿರುಗುಪ್ಪ: ಮಾಡುವ ಯಾವುದೇ ಕೆಲಸದ ಹಿಂದೆ ಶ್ರದ್ದೆ ಮತ್ತು ವಿವೇಚನೆಗಳಿದ್ದರೆ  ಅದು ಕ್ರಿಯಾಶೀಲ ಮತ್ತು ಯೋಗ್ಯ ಅನ್ನಿಸಿಕೊಳ್ಳುತ್ತದೆ ಜೀವನದಲ್ಲಿ ಕಷ್ಟಗಳು ಬಂದಾಗಲೇ ವ...
December 25, 01:21 PM   |   By Admin
ಒಳ ಬಳ್ಳಾರಿಯಲ್ಲಿ ಜ. 26ರಿಂದ ಧಾರ್ಮಿಕ ಕಾರ್ಯಕ್ರಮ
ಸಿರುಗುಪ್ಪ: ಒಳ ಬಳ್ಳಾರಿಯ ಚನ್ನಬಸವೇಶ್ವರ ಶಿವಯೋಗಿಗಳು ಸಿಂಧನೂರು ಮತ್ತು ಸಿರುಗುಪ್ಪ ತಾಲೂಕುಗಳ ಭಕ್ತರ ಪಾಲಿನ ನಡೆದಾಡುವ ದೇವರು ಶ್ರೀಗಳನ್ನು ಶ್ರದ್ಧೆ ಭಕ್ತಿಯಿಂದ ಈ ಭಾಗದ ಭಕ್ತರ ...
December 25, 01:18 PM   |   By Admin
ಸಿರುಗುಪ್ಪ:35ನೇ ಅಯ್ಯಪ್ಪ ಸ್ವಾಮಿ ಜಯ ಘೋಷಣೆಯೊಂದಿಗೆ ಮಹಾಮಂಡಲ ವಿಶೇಷ ಪೂಜೆ
ಸಿರುಗುಪ್ಪ- ನಗರದ ಹಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ತಾಲೂಕು ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಯಿಂದ 35ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿ ಮಹಾಮಂಡಲ ವಿಶೇಷ ಮಹಾಪೂಜೆ ಜಯ ಘೋಷದೊಂದಿ...
December 22, 12:52 PM   |   By Admin
ಗುಜರಾತ್ ನಲ್ಲಿ 3 ಒರಿಸ್ಸಾದಲ್ಲಿ 1 ಓಮೈ ಕ್ರನ್ ನ ಬಿ.ಎಫ್ 7 ಉಪ ತಳಿ ನಾಲ್ಕು ಪ್ರಕರಣ ಪತ್ತೆ
ಸಿರುಗುಪ್ಪ-ಭಾರತ ದೇಶದಲ್ಲಿ ಕರೋನ ವೈರಸ್ ಓಮೈಕ್ರನ್ ನ ಉಪತಡಿ ಬಿ.ಎಫ್ 7 ಸೋಂಕಿನ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಮೂಲಗಳು ತಿಳಿಸಿವೆ ಸೋಂಕಿತರೆಲ್ಲರೂ ಗುಣಮುಖರಾಗಿದ್ದಾರೆ ಪ್ರಕಟವ...
December 22, 12:52 PM   |   By Admin
ತೆಕ್ಕಲಕೋಟೆ :ಬಸ್ ನಿಲ್ದಾಣದ ಶೌಚಾಲಯ ಗಬ್ಬೆದ್ದು ದುರ್ವಾಸನೆ ವ್ಯವಸ್ಥೆ ಗೊಳಿಸಿ
ಸಿರುಗುಪ್ಪ : ತಾಲೂಕು ತೆಕ್ಕಲಕೋಟೆ ಪಟ್ಟಣ ಪಂಚಾಯತ್ ಕಚೇರಿಯ ಪಕ್ಕದಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟಾಂಡ್ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದೆ ಗಬ್ಬೆದ್ದು ದುವರ್ಾಸನೆಯಿಂದ ಸೊಳ್ಳೆ ...
December 22, 12:51 PM   |   By Admin
ಅಂತರರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಸಿರುಗುಪ್ಪ- 21ನೇ ಶತಮಾನದಲ್ಲಿ ಅಂತರರಾಷ್ಟ್ರೀಯ ಸಂಬಂಧಗಳಿಗೆ ಒಗ್ಗಟಿನ ಮೌಲ್ಯ ಮಹತ್ವದ್ದಾಗಿದೆ ಸಾರ್ವತ್ರಿಕ ಶಿಕ್ಷಣವನ್ನು ಸಾಧಿಸುವದು ಬಡತನ ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರು...
December 21, 01:42 PM   |   By Admin
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೆ ಆರ್ ಎಸ್ ವಿವಿಧಡೆ ಮಹಾಭಿಕ್ಷ ಯಾತ್ರೆ
ಸಿರುಗುಪ್ಪ- ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕ ರಾಜಕೀಯ ಸೈನ್ಯವನ್ನು ಕಟ್ಟುವುದಕ್ಕೆ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಪ್ರಜೆಗಳಿಂದಲೇ ರಾಜ್ಯಾದ್ಯಂತ ನ...
December 21, 01:40 PM   |   By Admin

ಇತ್ತೀಚಿನ ಸುದ್ದಿ