ಕೊರೋನಾದ ಹಾವಳಿಯಲ್ಲಿಯೂ ಸಂಭ್ರಮದ ದೀಪಾವಳಿ
ಲೋಕದರ್ಶನ ವರದಿ ಸಂಕೇಶ್ವರ 04:  ಕಳೆದ ಎರಡು ವರ್ಷಗಳಿಂದ ಕೊರೋನಾ ಹಾವಳಿಯಿಂದ ತತ್ತರಿಸುತ್ತ ಬಂದಿದ್ದರೂ ಹಿಂದೂಗಳ ದೊಡ್ಡ ಹಬ್ಬ ದೀಪಾವಳಿಯನ್ನು ಸಂಕೇಶ್ವರ ಭಾಗದ ಜನರು ಸಂ...
November 04, 07:03 PM   |   By Admin
ದುರದುಂಡೀಶ್ವರ ಮಠದಲ್ಲಿ ನಿಡಸೋಸಿ ಶ್ರೀಗಳಿಂದ ಇಷ್ಟಲಿಂಗ ಪೂಜೆ
ಲೋಕದರ್ಶನ ವರದಿ ಸಂಕೇಶ್ವರ 03: ಸ್ಥಳೀಯ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠ ನಿಡಸೋಸಿ ಶಾಖಾಮಠ ಸಂಕೇಶ್ವರಇದರಹೊಸ ಕಟ್ಟಡದಲ್ಲಿನಿಡಸೋಸಿ ದುರದುಂಡೀಶ್ವರ ಸಿದ್ಧಸಂಸ್ಥಾನ...
November 03, 08:53 PM   |   By Admin
ಸಾರ್ವಜನಿಕ ಗಣೇಶ ಹಬ್ಬಕ್ಕೆ ಅವಕಾಶ ನೀಡಿ : ಶ್ರೀರಾಮ ಸೇನೆ ಮನವಿ
ಸಂಕೇಶ್ವರ 26: ನಗರದಲ್ಲಿ ಸಾರ್ವಜನಿಕ ಗಣೇಶ ಚತುರ್ಥಿ ಹಬ್ಬ ಆಚರಿಸಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಶ್ರೀರಾಮ ಸೇನಾ ತಾಲೂಕ ಘಟಕದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹುಕ್ಕೇರಿ ತಹ...
August 26, 07:04 PM   |   By Admin
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಹಿರಣ್ಯಕೇಶಿಗೆ ಪ್ರವಾಹ
ಸಂಕೇಶ್ವರ 17: ನಗರದಲ್ಲಿ ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಾಗೂ ಮಹಾರಾಷ್ಟ್ರದಲ್ಲಿ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳ ಕೊಳ್ಳಗಳು ಲಕ್ಷ್ಮಿ ಹಳ್ಳ ಮತ್ನಾ...
June 17, 07:59 PM   |   By Admin
ಪ್ರೆಟ್ರೋಲ್ ಬಂಕ್‌ದಲ್ಲಿ ಕ್ರಿಕೆಟ್ ಆಡುವ ಮೂಲಕ ತೈಲ ಬೆಲೆ ಏರಿಕೆ ಖಂಡಿಸಿದ ಕಾಂಗ್ರೆಸ್
ಸಂಕೇಶ್ವರ15 : ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಕಮಿಟಿ ಹಾಗೂ ಕಾರ್ಮಿಕ ಬಾಕ್ಲ್‌ ವತಿಯಿಂದ ಸಂಕೇಶ್ವರ ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ಆಯೋಜ...
June 15, 07:34 PM   |   By Admin
ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ತಪಾಸಣಾ ಕಿಟ್ ಹಂಚಿಕೆ
ಸಂಕೇಶ್ವರ 02: ಪುರಸಭೆಯ ಉದ್ಯಾನವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹುಕ್ಕೇರಿ ಶಾಸಕರು ಮತ್ತು ಕರ್ನಾಟಕ ಸರ್ಕಾರದಆಹಾರ ಮತ್ತು ನಾಗರಿಕ ಪೂರೈಕೆಇಲಾಖೆಯ ಸಚಿವರಾದ ಉಮೇಶ ವಿಶ್ವನಾಥಕತ್ತಿ ...
June 02, 07:58 PM   |   By Admin
ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿರಿ : ಸುನೀಲ ಪರ್ವತರಾವ
ಸಂಕೇಶ್ವರ 02: ಪುರಸಭೆಯ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ ಮತ್ತು ತಾಲೂಕಾ ಮತ್ತು ಪುರಸಭೆಯ ಆಡಳಿತವು ಪೂರ್ಣವಾಗಿ ಶ್ರಮಿಸುತ್ತಿದ್ದು, ನಾಗರಿಕರು ಸಹಕಾರವನ್ನು ನೀಡಬ...
June 02, 07:57 PM   |   By Admin
ನಿಡಸೋಸಿಯ ರಾಮುಲು ಬಳಗದಿಂದ ಉಚಿತ ಊಟದ ವ್ಯವಸ್ಥೆ
ಸಂಕೇಶ್ವರ 29: ನಿಡಸೋಸಿಯ ಯಾತ್ರಿಕ ನಿವಾಸದಲ್ಲಿ ಆರ್‌ಟಿಪಿಸಿಆರ್ ಮತ್ತು ರಾ​‍್ಯಪಿಡ್ ಎಂಟಿಜೆನ್ ಟೆಸ್ಟ್‌ ನಡೆಸಲಾಯಿತು. ರಾಜ್ಯದ ಸಮಾಜಕಲ್ಯಾಣ ಮಂತ್ರಿ ಶ್ರೀರಾಮುಲು ಇವರ ಅಭಿಮಾನಿಗಳ...
May 29, 08:17 PM   |   By Admin
ಕೊರೋನ 3ನೆ ಅಲೆ ಸಾಧ್ಯತೆ ; ಮುನ್ಯಾಳ
ಸಂಕೇಶ್ವರ 25: ನಗರದಲ್ಲಿ ಕೊರೊನಾ 2ನೇ ಅಲೆಯ ಮಹಾಮಾರಿ ಸೈತಾನರೋಗ ಹರಡದಂತೆ ರಾಜ್ಯ ಸರ್ಕಾರದಆದೇಶದ ಮೇರೆಗೆ ನಿನ್ನೆ ಸಂಕೇಶ್ವರಕಂಪ್ಲೀಟ್ ಬಂದ ಮಾಡಿ ಎಲ್ಲ ವ್ಯವಹಾರದ ಮುಂಗಟ್ಟುಗಳನ್ನು...
April 25, 04:48 PM   |   By Admin
ಡಾ.ರಾಜ್ ಕನ್ನಡಾಭಿಮಾನ ಮಾದರಿ : ಕುಮಾರ ತಳವಾರ
ಸಂಕೇಶ್ವರ 24: ಕರ್ನಾಟಕ ರತ್ನ, ವರನಟ ಡಾ.ರಾಜಕುಮಾರ ಅವರ 92ನೇ ಜಯಂತಿಯನ್ನು ವಿಶ್ವಕನ್ನಡ ರಕ್ಷಕ ದಳದ ರಾಜ್ಯ ಕೇಂದ್ರ ಕಛೇರಿಯಾದ ಸೋಲಾಪುರ ಗ್ರಾಮದ ಡಾ.ರಾಜಕುಮಾರ ವೃತ್ತದಲ್ಲಿ ಕೊರೊನ...
April 24, 04:16 PM   |   By Admin

ಇತ್ತೀಚಿನ ಸುದ್ದಿ