ಮಳೆಯಿಂದ ಸಂಕಷ್ಟ: ಸಂತ್ರಸ್ತ ಕುಟುಂಬಗಳಿಗೆ ಕಲ್ಲೋಳಕರ ಪ್ರತಿಷ್ಠಾನದಿಂದ ತಾತ್ಕಾಲಿಕ ಪರಿಹಾರ
ಲೋಕದರ್ಶನ ವರದಿ ರಾಯಬಾಗ 23: ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಮನೆಗಳು ಜಲಾವೃತಗೊಂಡಿದ್ದು, ಶನಿವಾರ ಹಿರಿಯ ಮುಖಂಡ ಈರಗೌಡ ಪಾಟೀಲ ಅವರು ಸಂತ್ರಸ್ತ...
October 23, 05:03 PM   |   By Admin
ಯುವ ಜನತೆ ಸದೃಢ ದೇಹ, ಸದೃಢ ಮನಸ್ಸು ಹೊಂದಲು ದೇಶಿ ಕ್ರೀಡೆಗಳಲ್ಲಿ ಭಾಗವಹಿಸಿ: ಅಮರೇಶ್ವರ ಮಹಾರಾಜ
ರಾಯಬಾಗ 23: ಸದೃಢ ದೇಹ ಮತ್ತು ಸದೃಢ ಮನಸ್ಸು ಹೊಂದಬೇಕಾದರೆ ಯುವಕರು ಮತ್ತು ಯುವತಿಯರು ದೇಶಿ ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸಬೇಕೆಂದು ಕವಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.&n...
October 23, 10:58 AM   |   By Admin
ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಐಹೊಳೆ ಚಾಲನೆ
ಲೋಕದರ್ಶನ ವರದಿ ರಾಯಬಾಗ 22: ಗ್ರಾಮೀಣ ಭಾಗದ ರಸ್ತೆ ಸುಧಾರಣೆಗೊಳ್ಳುವುದರಿಂದ ಸಾರ್ವಜನಿಕರಿಗೆ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಿಗೆ ತ್ವರಿತವಾಗಿ ತಲುಪಲು ಸಾಧ್ಯವಾಗುತ್ತದೆ ಎ...
October 22, 05:07 PM   |   By Admin
28ರಿಂದ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವ: ವಿವಿಧ ಕಾರ್ಯಕ್ರಮ
ಲೋಕದರ್ಶನ ವರದಿ ರಾಯಬಾಗ 22: ಪಟ್ಟಣದ ಚೌಗುಲೆ ಶಿಕ್ಷಣ ಸಂಸ್ಥೆಯ ಉತ್ಸವವು ಇದೇ ಅ.28 ರಿಂದ 30 ರವರೆಗೆ ಸಂಸ್ಥೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದು, 3 ದಿನಗಳ ವರೆಗೆ ವಿವಿಧ ಕಾರ್...
October 22, 03:14 PM   |   By Admin
ಇನ್ನೊಂದು ಜೀವ ಉಳಿಸುವ ರಕ್ತದಾನ ಅತ್ಯಂತ ಶ್ರೇಷ್ಠ: ಬಸವರಾಜಪ್ಪ
ಲೋಕದರ್ಶನ ವರದಿ ರಾಯಬಾಗ 21: ತುರ್ತು ಅಪಘಾತ ಸಂದರ್ಭದಲ್ಲಿ ಒಂದು ಜೀವವನ್ನು ಉಳಿಸಲು ರಕ್ತವು ಅತ್ಯಂತ ಉಪಯುಕ್ತವಾಗಿದ್ದು, ಪ್ರತಿಯೊಬ್ಬ ಆರೋಗ್ಯಯುತ ವ್ಯಕ್ತಿ ವರ್ಷದಲ್ಲಿ ಕನಿಷ...
October 21, 05:03 PM   |   By Admin
ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ ಮೂಲಭೂತ ಸೌಲಭ್ಯ: ಶಾಸಕ ಐಹೊಳೆ
ರಾಯಬಾಗ 21: ಮತಕ್ಷೇತ್ರದ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೊರಕಿಸಿ ಕೊಡಲಾಗುತ್ತಿದೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.&nbs...
October 21, 09:07 AM   |   By Admin
ರೈತರು ರಸ್ತೆ ಅಗಲೀಕರಣಕ್ಕೆ ಸಹಕರಿಸಿ: ಶಾಸಕ ಐಹೊಳೆ
ರಾಯಬಾಗ: ರೈತರು ರಸ್ತೆ ಅಗಲೀಕರಣಕ್ಕೆ ಸಹಕರಿಸಿ ಗುಣಮಟ್ಟದ ರಸ್ತೆ ನಿರ್ಮಿಸಿಸಿಕೊಳ್ಳಬೇಕೆಂದು ಶಾಸಕ ಮತ್ತು ಕನರ್ಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಮ್.ಐಹೊಳೆ ಹೇಳಿದರ...
October 20, 10:35 AM   |   By Admin
ಚನ್ನಮ್ಮನ ವೀರಜ್ಯೋತಿಗೆ ಅದ್ದೂರಿ ಸ್ವಾಗತ
ರಾಯಬಾಗ: ಪಟ್ಟಣಕ್ಕೆ ಬುಧವಾರದಂದು ಆಗಮಿಸಿದ ಚನ್ನಮ್ಮನ ವೀರಜ್ಯೋತಿಯನ್ನು ತಾಲೂಕು ಆಡಳಿತದಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು.  ಶಾಸಕ ಡಿ.ಎಮ್‌.ಐಹೊಳೆ ಅವರು ವೀರಜ್ಯೋತಿ...
October 20, 10:32 AM   |   By Admin
ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೆ ನಾಯಕರು: ಶಾಸಕ ಐಹೊಳೆ
ರಾಯಬಾಗ 20: ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರೆ ನಿಜವಾದ ನಾಯಕರಾಗಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತನು ಬೂತಮಟ್ಟದಿಂದ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಶ್ರಮಿಸಬೇಕೆಂದು ಶಾಸಕ ಡಿ.ಎಮ...
October 20, 10:28 AM   |   By Admin
ನಾಯಕು ಅರ್ಜುನ ಮಾಳಿ ನಿಧನ
ರಾಯಬಾಗ 20: ತಾಲೂಕಿನ ನಂದಿಕುರಳಿ ಗ್ರಾಮದ ಹಿರಿಯರಾದ ನಾಯಕು ಅರ್ಜುನ ಮಾಳಿ (76) ಅವರು ಮಂಗಳವಾರ ಅನಾರೋಗ್ಯದಿಂದ ನಿಧನರಾದರು. ಮೃತರು ಪತ್ನಿ, ಪುತ್ರ ನ್ಯಾಯವಾದಿ ಷಣ್ಮುಖ, ಸೊಸೆ, ಮೊ...
October 20, 10:26 AM   |   By Admin

ಇತ್ತೀಚಿನ ಸುದ್ದಿ