ದಿಗ್ಗೇವಾಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ
ರಾಯಬಾಗ 06: ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ತಾಲೂಕಿನ ದಿಗ್ಗೇವಾಡಿ ಗ್ರಾಮದ 6 ವರ್ಷದ ಚಿಣ್ಣರಾದ ಅಭಯ ಮತ್ತು ಅಕ್ಷಯ ಕೃಷ್ಣನ ವೇಷಭೂಷಣದಲ್ಲಿ ಕಂಗೊಳಿಸುತ್ತಿರುವುದು. ...
September 07, 03:54 PM   |   By Admin
ಇಂದು ಕಾಂಗ್ರೆಸ್ ಸರಕಾರದ ವಿರುದ್ಧ : ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ರಾಯಬಾಗ 07: ಬಿಜೆಪಿ ಸರಕಾರ ಜಾರಿಗೆ ತಂದ ಯೋಜನೆಗಳನ್ನು ರದ್ದುಗೊಳಿಸಿದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ಸೆ.8 ರಂದು ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಹೆಚ...
September 07, 03:00 PM   |   By Admin
ಜಲಾಲಪೂರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ರಾಯಬಾಗ 06: ತಾಲೂಕಿನ ಜಲಾಲಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಎಸ್‌ಡಿಎಮ್ ಅಧ್ಯಕ್ಷ, ಗ್ರಾ.ಪಂ.ಸದಸ್ಯ ನಾಮದೇವ ಕಾಂಬಳೆ ಅವರು ಡಾ...
September 06, 12:40 PM   |   By Admin
ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಐಹೊಳೆ
ಲೋಕದರ್ಶನ ವರದಿರಾಯಬಾಗ 05: ದೇಶ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವ ಆಗಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರನ್ನು ಭವಿಷ್ಯತ್ತಿನ ನಾಯಕರ...
September 05, 05:14 PM   |   By Admin
ಪಾಶ್ರ್ವನಾಥ ತೀರ್ಥಂಕರ ಕ್ರೆಡಿಟ್ ಸೌಹರ್ಾದ ಸಂಘದ ನೂತನ ಶಾಖೆ ಉದ್ಘಾಟನೆ
ರಾಯಬಾಗ 05: ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಪಾಶ್ರ್ವನಾಥ ತೀರ್ಥಂಕರ ಕ್ರೆಡಿಟ್ ಸೌಹರ್ಾದ ಸರಕಾರಿ ಸಂಘ ಚಿಕ್ಕೋಡಿ ಇದರ ನೂತನ ಶಾಖೆಯನ್ನು ಸೋಮವಾರ ಅರಿಹಂತ ಚಾರಿಟೆಬಲ್ ಟ್ರಸ್ಟ್ ಅಧ್...
September 05, 10:24 AM   |   By Admin
ಬಹುಮಾನ ವಿತರಣೆ- ಬಿಳ್ಕೋಡುವ ಸಮಾರಂಭ
ರಾಯಬಾಗ 05: ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಮಲಗೌಡ ಪಾಟೀಲ ಪದವಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇತ್ತಿಚೆಗೆ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಬಹುಮಾನ ವಿತರಣೆ ಹಾಗೂ ಬಿ.ಕಾಂ ಅಂತ...
September 05, 09:50 AM   |   By Admin
9ರಿಂದ ರಾಯಬಾಗ ಶಾಖಾ ಮಠದ ವಾರ್ಷಿಕೋತ್ಸವ: ಜಾತ್ರೆ
ಲೋಕದರ್ಶನ ವರದಿರಾಯಬಾಗ 05: ಗುರುಶಾಂತೇಶ್ವರ ಸಂಸ್ಥಾನ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಸೆ.9 ಮತ್ತು 10ರಂದು ರಾಯಬಾಗ ಶಾಖಾ ಮಠದ 7ನೇ ವಾರ್...
September 04, 05:19 PM   |   By Admin
ಎಸಿ ಗಿತ್ತೆ ವಿರುದ್ಧ ಮುಂದುವರಿದ ವಕೀಲರ ಹೋರಾಟ
ರಾಯಬಾಗ 03: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರ ವಿರುದ್ಧ ರಾಯಬಾಗ ವಕೀಲರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ ಶನಿವಾರ ಕೂಡ ಮುಂದುವರೆಯಿತು. ಶನಿವಾರ ಬೆಳ್ಳಗ್ಗೆ ...
September 03, 05:34 PM   |   By Admin
3ನೇ ದಿನಕ್ಕೆ ಕಾಲಿಟ್ಟ ವಕೀಲರ ಹೋರಾಟ
ರಾಯಬಾಗ 03: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರ ವಿರುದ್ಧ ರಾಯಬಾಗ ವಕೀಲರ ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ ಶನಿವಾರ ಕೂಡ ಮುಂದುವರೆಯಿತು.  ಶನಿವಾರ ಬೆಳ್...
September 03, 12:24 PM   |   By Admin
ತಹಸೀಲ್ದಾರ ಕಚೇರಿ ಬಂದ್ ಮಾಡಿ ಎಸಿ ಗಿತ್ತೆ ವಿರುದ್ಧ ವಕೀಲರ ಮುಷ್ಕರ
ಲೋಕದರ್ಶನ ವರದಿರಾಯಬಾಗ 02: ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಅವರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸಬೇಕೆಂದು ಆಗ್ರಹಿಸಿ ಪಟ್ಟಣದ ವಕೀಲರ ಸಂಘದ ಸದಸ್ಯರು ಶುಕ್ರವಾರ ತಹಶೀಲ್ದ...
September 02, 03:22 PM   |   By Admin

ಇತ್ತೀಚಿನ ಸುದ್ದಿ