ವಿಶ್ವದಲ್ಲಿಯೇ ಸಂಸ್ಕೃತಿ,ಸಂಸ್ಕಾರ ಹೊಂದಿದ ಏಕೈಕ ದೇಶವೆಂದರೆ ಭಾರತ: ದೇಶಪಾಂಡೆ
ರಾಯಬಾಗ ??: ವಿಶ್ವದಲ್ಲಿಯೇ ಸಂಸ್ಕೃತಿ ಹಾಗೂ ಸಂಸ್ಕಾರ ಹೊಂದಿದ ಏಕೈಕ ದೇಶವೆಂದರೆ ಅದು ಭಾರತ ಎಂದು ಆರ್.ಆರ್.ಎಸ್.ಉತ್ತರ ಪ್ರಾಂತ್ ಸಂಚಾಲಕ ಅರವಿಂದ ದೇಶಪಾಂಡೆ ಹೇಳಿದರು.ಇತ್ತಿಚೆಗೆ ಪ...
September 04, 06:11 PM   |   By Admin
ಅಂಜನಾ ಸರಿಕಾರ ಎಂ.ಎ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ವಿವಿಗೆ 3ನೇ ರಾ​‍್ಯಂಕ್
ರಾಯಬಾಗ 25: ತಾಲೂಕಿನ ಹಾರೂಗೇರಿ ಪಟ್ಟಣ ನಿವಾಸಿ ಹಾಗೂ ಗೋಕಾಕ ಜೆ.ಎಸ್‌.ಎಸ್‌.ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂಜನಾ ಗಜಾನನ ಸರಿಕಾರ ಇವರು ರಾಣಿ ಚನ್...
August 26, 05:41 PM   |   By Admin
ನಕಲಿ ಜಾತಿ ಪ್ರಮಾಣ ಪತ್ರ ನೀಡಿರುವ, ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯ
ಲೋಕದರ್ಶನ ವರದಿ ರಾಯಬಾಗ 26: ಸರ್ವೋಚ್ಛ ನ್ಯಾಯಾಲಯದ ತೀರ​‍್ಿನಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಲಾಢ್ಯ ಜಾತಿಗಳಿಗೆ ನೀಡಿರುವ ಜಾತಿ ಪ್ರಮಾಣ ಪತ್ರಗಳನ್ನು ಕೂಡಲೇ ರದ್ದು ಪ...
August 26, 04:36 PM   |   By Admin
ಬಾವಚಿ ತೋಟಪಟ್ಟಿ ರೈತರು, ವಿದ್ಯಾರ್ಥಿಗಳಿಂದ ರಾತ್ರಿ ಸಮರ​‍್ಕ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ಮನವಿ
ಲೋಕದರ್ಶನ ವರದಿ ರಾಯಬಾಗ 25: ತಾಲೂಕಿನ ಬಾವಚಿ ಗ್ರಾಮದ ತೋಟಪಟ್ಟಿಗಳಲ್ಲಿ ಸಂಜೆ 6 ರಿಂದ 12 ಗಂಟೆವರೆಗೆ ವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿ ಗ್ರಾಮದ ತೋಟಪಟ್ಟಿ ರೈತರು ಮತ್ತು...
August 25, 04:26 PM   |   By Admin
ದೀನದಲಿತರ, ಶೋಷಿತರ ಪರ ಧ್ವನಿಯಾಗಿದ್ದರು ಅರಸು: ಐಹೊಳೆ
ಲೋಕದರ್ಶನ ವರದಿ ರಾಯಬಾಗ 23: ದೇವರಾಜ ಅರಸ ಅವರು ರಾಜವಂಶದಲ್ಲಿ ಹುಟ್ಟಿದರೂ, ಅರಸೊತ್ತಿಗೆ ಕಟ್ಟಿಬೀಳದೆ, ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ, ಬಡವರ, ದೀನದಲಿತ...
August 23, 03:51 PM   |   By Admin
ಪ್ರತಿಯೊಬ್ಬರು ಧಾರ್ಮಿಕ ಚಿಂತನೆಗಳನ್ನು ಅಳವಡಿಸಿಕೊಳ್ಳಿ ; ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಶ್ರೀಗಳು ಕರೆ: ಗುರುಶಾಂತೇಶ್ವರ ಶಾಖಾ ಮಠದ ವಾರ್ಷಿಕೋತ್ಸವ
ಲೋಕದರ್ಶನ ವರದಿ ರಾಯಬಾಗ 22: ನಮ್ಮ ದೇಶದಲ್ಲಿರುವ ಮಠ, ಮಂದಿರ, ಆಶ್ರಮಗಳು ಪ್ರಾಚೀನ ಕಾಲದಿಂದಲೂ ಆಧ್ಯಾತ್ಮಿಕ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತ...
August 22, 03:45 PM   |   By Admin
ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ನಿರ್ಮಲಾ ಪಾಟೀಲ ನೇಮಕ
ರಾಯಬಾಗ 22: ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೊಜಾ ಅವರ ಆದೇಶದ ಮೇರೆಗೆ ಚಿಕ್ಕೋಡಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ತಾಲೂಕಿನ ನಿಪನಾಳ ಗ್ರಾಮದ ನಿರ...
August 22, 03:43 PM   |   By Admin
ಕಂಕಣವಾಡಿ ಗ್ರಾಪಂ ಅಧ್ಯಕ್ಷರಾಗಿ ಪ್ರತಿಭಾ ದೇಸಾಯಿ ಆಯ್ಕೆ: ವಿಜಯೋತ್ಸವ
ಲೋಕದರ್ಶನ ವರದಿ ರಾಯಬಾಗ 20: ತಾಲೂಕಿನ ಕಟಕಬಾವಿ ಗ್ರಾಮ ಪಂಚಾಯತಿ 2ನೇ ಅವಧಿಯ ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಪ್ರತಿಭಾ ಮಹಾದೇವ ದೇಸಾಯಿ ಆಯ್ಕೆಯಾದರು. &nb...
August 20, 04:12 PM   |   By Admin
ಸಾರ್ಜಾಬಾಯಿ ಭಂಡಾರೆ ನಿಧನ
ರಾಯಬಾಗ 20:  ತಾಲೂಕಿನ ನಂದಿಕುರಳಿ ಗ್ರಾಮದ ಹಿರಿಯರಾದ ಸಾರ್ಜಾಬಾಯಿ ಮಾರುತಿ ಭಂಡಾರೆ (80) ಅವರು ಗುರುವಾರ ಅನಾರೋಗ್ಯದಿಂದ ನಿಧನರಾದರು.  ಮೃತರು ಮೂವರು ಪುತ್ರರು, ಓರ್ವ ...
August 20, 03:30 PM   |   By Admin
ಇಂದು ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಶಾಖಾ ಮಠದ ಜಾತ್ರಾ ಮಹೋತ್ಸವ
ರಾಯಬಾಗ 20: ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಶಾಖಾ ಮಠದ 6ನೇ ವಾಷಿಕೋತ್ಸವ ಹಾಗೂ ಜಾತ್ರಾ ಮಹೋತ್ಸವವು ಅ.21 ರಂದು ವಿಜೃಂಭನೆಯಿಂದ ಜರುಗಲಿದೆ.  ರವಿವಾರ ಮುಂ.6 ಗಂಟ...
August 20, 03:22 PM   |   By Admin

ಇತ್ತೀಚಿನ ಸುದ್ದಿ