ಅಲೆಮಾರಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಲಭಿಸಲಿ: ಕಲ್ಪನಾ ಜೋಶಿ
ಹುಕ್ಕೇರಿ 29: ಜಿಲ್ಲೆಯಲ್ಲಿ ಅಲೆಮಾರಿ, ಅರೆ ಅಲೆಮಾರಿ ಜನಾಂಗದವರ 11 ಜಾತಿಗಳಿವೆ. ಆದರೆ ಒಗ್ಗಟ್ಟಿನಿಂದ ಸಂಘಟನೆ ಸಾಧ್ಯವಾಗಿಲ್ಲ. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮ...
January 29, 03:13 PM   |   By Admin
ಸರ್ಕಾರದ ಅನುದಾನ ಸದ್ಬಳಕೆಯಾಗಲಿ: ಉಮೇಶ ಕತ್ತಿ
ಹುಕ್ಕೇರಿ 25: ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಬಂದ ಅನುದಾನವನ್ನು ಹಳ್ಳ ಕೊಳ್ಳ ಸ್ವಚ್ಚತೆ, ರಸ್ತೆ ನಿರ್ಮಾಣ  ಹಾಗೂ ಮುಂಬರುವ ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ತೊಂದ...
January 25, 07:05 PM   |   By Admin
ಅಂಗವಿಕಲರಿಗೆ ದ್ವಿ-ಚಕ್ರ ವಾಹನ ಚಾಲನಾ ಪರವಾನಿಗೆ ನೀಡಿ: ಸಚಿವ ಕತ್ತಿ
ಹುಕ್ಕೇರಿ 25:  ತಾಲೂಕಿನ 34 ಅಂಗವಿಕಲರಿಗೆ ಉಚಿತ ದ್ವಿ ಚಕ್ರ ವಾಹನವನ್ನು ಆಹಾರ ಮತ್ತು ನಾಗರಿಕ ಪೆÇೀರೈಕೆ ಸಚಿವ ಉಮೇಶ ಕತ್ತಿ ವಿವರಿಸಿದರು. ತಾಲೂಕು ಪಂಚಾಯತ ಮತ್ತು ಜಿಲ್ಲಾ ಅ...
January 25, 06:27 PM   |   By Admin
112ಕ್ಕೆ ಡೈಲ್ ಮಾಡಿ, ಪೊಲೀಸ್ರಿಂದ ಜಾಗೃತಿ ಆಂದೋಲನ
ಹುಕ್ಕೇರಿ 22: ನಗರದ ಪೊಲೀಸ್ ಠಾಣೆಯಿಂದ 108 ಬದಲು 112 ಬಳಸಿ ತುರ್ತು ಸೇವೆ ಪಡೆಯಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಆಂದೋಲನ ಜರುಗಿತು.ಬೆಳಗಾವಿ ಜಿಲ್ಲಾ ಪೊಲೀಸ...
January 22, 06:23 PM   |   By Admin
ರಾಜ್ಯ ಪೌರ ಸೇವಾ ನೌಕರರಗೆ ಭದ್ರತೆ ನೀಡಿ: ಭರಮನ್ನವರ
ಹುಕ್ಕೇರಿ 22:  ನಗರದಲ್ಲಿ ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸಂಘದ ವತಿಯಿಂದ ಪ್ರತಿಭಟನೆ ಜರುಗಿತು.ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯಕುಮಾರ ರವರ ಮೇಲೆ...
January 22, 03:47 PM   |   By Admin
ರಕ್ತದೊತ್ತಡ ಹಾಗೂ ಮಧುಮೇಹ ರೋಗಿಗಳ ತಪಾಸಣೆ
ಹುಕ್ಕೇರಿ 22: ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಎಮ್.ಎಮ್.ನರಸನ್ನವರ ಇವರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಶುಕ್ರವಾರದಂದು ವಯೋವೃದ್ದರು ಹಾಗೂ ...
January 22, 03:25 PM   |   By Admin
ಶಾಸಕ ಉಮೇಶ ಕತ್ತಿ ಸಚಿವ ಸಂಪುಟದಲ್ಲಿ ಸೇರ್ಪಡೆ
ಹುಕ್ಕೇರಿ 13: ಹುಕ್ಕೇರಿ  ಮತ ಕ್ಷೇತ್ರದ ಶಾಸಕ ಉಮೇಶ ಕತ್ತಿ ಇಂದು ರಾಜ್ಯ ಸಚಿವ ಸಂಪುಟದಲ್ಲಿ ಸೇರ್ಪಡೆ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹುಕ್ಕೇರಿ ಮತ್ತು ಸಂ...
January 13, 06:44 PM   |   By Admin
ಬಂಡವಾಳಶಾಯಿ ಔಷಧ ಮಳಿಗೆಗಳಿಗೆ ಕಡಿವಾಣ ಹಾಕಿ
ಹುಕ್ಕೇರಿ 12: ನಗರದಲ್ಲಿ ನೂತನವಾಗಿ ಆರಂಭವಾಗಲಿರುವ ಅಪೋಲೊ, ವೇಲ್‍ನೆಸ್ ಮತ್ತು ಮೇಡ್‍ಪ್ಲಸ್ ಔಷಧಿ ಅಂಗಡಿಗಳಿಗೆ ನಿಯಂತ್ರಣ ಹಾಕಬೇಕು ಎಂದು ನಗರದ ಔಷಧಿ ವ್ಯಾಪಾರಸ್ಥರ ಅಸೋಸಿಯೇಷನ್ ಅ...
January 12, 05:00 PM   |   By Admin
ಬೋನಸ್ ವಿತರಿಸಿದ ಕಾಮಧೇನು ಹಾಲು ಉತ್ಪಾದಕರ ಸಂಘ
ಯಮಕನಮರಡಿ 12: ಈ ವರ್ಷ ಸುಮಾರು 4 ಲಕ್ಷ 79 ಸಾವಿರ ರೂ ಗಳಷ್ಟು ಸಂಘದಿಂದ ಬೋನಸ್ ವಿತರಿಸಿ ರೈತರಿಗೆ ಅನೂಕೂಲ ಮಾಡಿಕೊಡಲಾಗಿದ್ದು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬ ರೈತರು ಸಂಸ್ಥೆಯ ಶ...
November 12, 06:13 PM   |   By Admin
ನೆರೆ ಸಂತ್ರಸ್ತರಿಗೆ ಪಾತ್ರೆ ವಿತರಣೆ
ಹುಕ್ಕೇರಿ ನವೆಂಬರ್12: ಸೆ.11ರಂದು ಹುಕ್ಕೇರಿಯಲ್ಲಿ ಸುರಿದ ಭಾರೀ ಮಳೆಗೆ ಅನೇಕ ಮನೆಗಳಲ್ಲಿ ನೀರು ನುಗ್ಗಿ ಭಾರೀ ಹಾನಿಯಾಗಿತ್ತು. ಇದನ್ನು ಗಮನಿಸಿದ ವಿಜಯಪುರದ ಕಾಳಿದಾಸ ಶಿಕ್ಷಣ...
November 12, 03:53 PM   |   By Admin

ಇತ್ತೀಚಿನ ಸುದ್ದಿ