ಜನರಿಗೆ ತಪ್ಪುಗ್ರಹಿಕೆ ಮಾಡುವುದು ಅನಾರೋಗ್ಯಕರ ಬೆಳವಣಿಗೆ: ವಿಂದ್ರ ಹಂಜಿ,
ಉಳ್ಳಾಗಡ್ಡಿ-ಖಾನಾಪೂರ:-ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ ಜೋಲ್ಲೆಯವರ ಸಂಸದರ ನಿಧಿಯಡಿಯಲ್ಲಿ ಶಾಹಾಬಂದರ ಹಾಗೂ ಇಸ್ಲಾಂಪೂರ ಗ್ರಾಮಸ್ಥರ ಅನೂಕೂಲಕ್ಕಾಗಿ ಬಸ್ ನಿಲ್ದಾಣ ಮಂಜೂರು ಮಾಡಿದ್...
January 06, 01:02 PM   |   By Admin
ಹೆಬ್ಬಾಳದಲ್ಲಿ ಜ. 22 ಕ್ಕೆ ಹುಕ್ಕೇರಿ ತಾಲೂಕಾ ಕ ಕನ್ನಡ ಸಾಹಿತ್ಯ ಸಮ್ಮೆಳನ
ಸ್ವಗ್ರಹಕ್ಕೆ ತೆರಳಿ ಕನ್ನಡ ಮನಸ್ಸುಗಳಿಂದ ಸರ್ವಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನಉಳ್ಳಾಗಡ್ಡಿ-ಖಾನಾಪೂರ 19: ಸಮೀಪದ ಹೆಬ್ಬಾಳ ಗ್ರಾಮದಲ್ಲಿ ಜನೇವರಿ 22 ರಂದು ಅದ್ದೂರಿಯಾಗಿ ನಡೆಯಲ...
December 19, 03:25 PM   |   By Admin
ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡಿ ಇಲ್ಲಾ ಪ್ರತಿಭಟನೆ ಎದುರಿಸಿ: ಮಾದಿಗ ಒಕ್ಕೂಟ
ಹುಕ್ಕೇರಿ18: ಮಾದಿಗ ಸಮಾಜಕ್ಕೆ ಒಳ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಹುಕ್ಕೇರಿ ತಾಲೂಕಾ ಮಾದಿಗ ಸಮಾಜದ ಒಕ್ಕೂಟ ರಾಜ್ಯ ಸಕರ್ಾರಕ್ಕೆ ಒತ್ತಾಯಿಸಿ ಬೈಕ್ ರ್ಯಾಲಿ ಮುಖಾಂತರ ಸುವ...
December 18, 02:09 PM   |   By Admin
ಮಾದಿಗ ಒಳ ಮಿಸಲಾತಿಗಾಗಿ ಸುವರ್ಣಸೌಧಕ್ಕೆ ಚಲೋ: ಪ್ರಕಾಶ ಹೊಸಮನಿ
ಹುಕ್ಕೇರಿ 12: ಮಾದಿಗ ಸಮಾಜ ಒಳಮಿಸಲಾತಿಯ ಎ ಜೆ ಸದಾಶಿವ ಆಯೋಗ ಜಾರಿಗ ತರುವಂತೆ ಆಗ್ರಹಿಸಿ ಹುಕ್ಕೇರಿ ನಗರದಲ್ಲಿ ಹೋರಾಟದ ರೂಪ ರೇಷೆಯ ಸಭೆ ಜರುಗಿತು.  ಸಮಾಜ ಮುಖಂಡ ಮಹಾವೀ...
December 12, 02:20 PM   |   By Admin
ಅಂತೂ ಇಂತೂ ಬಂತೂ ಸರಕಾರಿ ಶಾಲೆಗೆ ಶೂ ಭಾಗ್ಯ
ಹುಕ್ಕೇರಿ 12: ನಗರದ ಗಜಬರವಾಡಿ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಶೂ ವಿತರಣಾ ಸಮಾರಂಭ ಜರುಗಿತು.   ಶಾಲೆಗಳು ಪ್ರಾರಂಭವಾಗಿ ಆರು ತಿಂಗಳು ಕಳೆದರು ಎಸ್‌ಡ...
December 12, 02:18 PM   |   By Admin
ಅಭಿವೃದ್ಧಿ ಕಾರ್ಯ ಗುರುತಿಸಿ ಆಶೀರ್ವದಿಸಿ: ಜಾರಕಿಹೊಳಿ
ಯಮಕನಮರಡಿ: ಕಳೆದ ಮೂರು ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು,  ಅಧಿಕಾರವನ್ನು ಸೇವೆ ಎಂದು ಭಾವಿಸಿ ಯಮಕನಮರಡಿ ಮತಕ್ಷೇತ್ರದ ಜನರ ಸೇವೆಯಲ್ಲಿ ತೊಡಗಿಕೊಂಡಿದ್ದೇ...
December 05, 02:23 PM   |   By Admin
ನಿವೃತ್ತ ಮೀಸಲು ಪಡೆ ಪೋಲಿಸನ ಮನೆ ಕಳ್ಳತನ: ನಗ ನಾಣ್ಯ ಲೂಟಿ
ಹುಕ್ಕೇರಿ 04: ನಗರದಲ್ಲಿ ಶನಿವಾರ ರಾತ್ರಿ ರಾಷ್ಟ್ರೀಯ ಮೀಸಲು ಪಡೆ ಪೋಲಿಸ್‌ನ ಮನೆ ಬೀಗ ಮುರಿದು ಕಳ್ಳತನ ಮಾಡಿದ ಘಟನೆ ನಡೆದಿದೆ. ಪಟ್ಟಣದ ಬೆಳಗಾವಿ ಬೈಪಾಸ್ ರಸ್ತೆಯಲ್ಲಿ ನಿವೃತ್ತ ಮೀ...
December 04, 03:38 PM   |   By Admin
ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸುವ ನಮ್ಮ ಸಂವಿಧಾನ: ರೋಟ್ಟೆರ
ಹುಕ್ಕೇರಿ 29ಎಲ್ಲಾ ವರ್ಗದ ಜನರಿಗೆ ಪ್ರಜಾಸತ್ತಾತ್ಮಕ ನ್ಯಾಯಯುತ ಬದುಕು ರೂಪಿಸಿಕೊಳ್ಳಲು ಸಹಾಯವಾಗುವದು ನಮ್ಮ ದೇಶದ ಸಂವಿಧಾನವಾಗಿದೆ ಎಂದು ಹುಕ್ಕೇರಿ ಹಿರಿಯ ದಿವಾಣಿ ನ್ಯಾಯಾಧೀಶ ಕೆಬ...
November 29, 02:53 PM   |   By Admin
ಅಬಕಾರಿ ಅಧಿಕಾರಿಗಳ ದಾಳಿ 138 ಲೀ ಸಾರಾಯಿ ಜಪ್ತಿ ಓರ್ವನ ಬಂಧನ
ಹುಕ್ಕೇರಿ:  ತಾಲೂಕಿನ ಘೋಡಗೇರಿ ಗ್ರಾಮದಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟ ಕುರಿತು ಖಚಿತ ಮಾಹಿತಿ ಮೇರೆಗೆ ಹುಕ್ಕೇರಿ ವಲಯ ಅಬಕಾರಿ ನಿರಿಕ್ಷಕ ವಿಜಯಕುಮಾರ ಮೆಳವಂಕಿ ನೇತೃತ್ವದ ...
November 22, 03:13 PM   |   By Admin
ಶೌಚಾಲಯ ನಿರ್ಮಾಣ ಆರೋಗ್ಯಕ್ಕೆ ಸೋಪಾನ :ಎಂ.ಎಸ್‌.ಚೌಗಲಾ
ಹೊಸುರ 20: ಗ್ರಾಮೀಣ ಕುಡಿಯುವ ಮತ್ತು ನೈರ್ಮಲ್ಯ ಇಲಾಖೆ ನಮ್ಮೂರ ಬಾನುಲಿ ಸಮುದಾಯ ರೇಡಿಯೋ ಕೇಂದ್ರ ,ಗ್ರಾಮ ಪಂಚಾಯತಿ ಹೊಸುರ, ಕರಗುಪ್ಪಿ ಹಾಗೂ ಸರಕಾರಿ ಪ್ರೌಢಶಾಲೆ ಕರಗುಪ್ಪಿ ಇವರುಗಳ...
November 20, 03:05 PM   |   By Admin

ಇತ್ತೀಚಿನ ಸುದ್ದಿ