ಪುಂಡಲೀಕನ ಭಾವ ತೋರಣ ಪುಸ್ತಕ ಬಿಡುಗಡೆ
ಗೋಕಾಕ 25:  ಸೋಮವಾರದಂದು ಶಿಂಗಳಾಪೂರ ಗ್ರಾಮದಲ್ಲಿ ಅದ್ಧೂರಿಯಾಗಿ ಪುಸ್ತಕವನ್ನು ಲೋಕಾರೆ​‍್ಣ ಮಾಡಲಾಯಿತು. ಪುಸ್ತಕ ಬಿಡುಗಡೆ ಮಾಡಿದ ಅಶೋಕ ನಿಂಗಯ್ಯ ಪೂಜೇರಿಯವರು ಮಾತನಾಡುತ್ತಾ...
May 25, 04:38 PM   |   By Admin
ದಿ. 26 ರಂದು ಬೆಟ್ಟದ ಬೇಟೆ ಪುಸ್ತಕ ಲೋಕಾರ್ಪಣೆ
ಗೋಕಾಕ 22: ಹಿರಿಯ ಕಾದಂಬರಿಕಾರ ಗೋಕಾಕ ಮಿಲ್ ನ ನಿವೃತ್ತ ನೌಕರ ಎಸ್‌.ಆರ್‌.ನಲವಡೆ ಅವರು ಬರೆದ ಮೂರನೇ ಜೋಡಿ ಕಾದಂಬರಿ ಕೃತಿ “ಬೆಟ್ಟದ ಬೇಟೆ” ಪುಸ್ತಕ ಲೋಕಾರೆ​‍್ಣ ಕಾರ್ಯಕ್ರಮ ಗೋಕಾಕ...
May 22, 02:50 PM   |   By Admin
ಕಾಳಿಕಾದೇವಿಯ ಪಲ್ಲಕ್ಕಿ ಉತ್ಸವ: ವಿವಿಧ ವಾದ್ಯಮೇಳ ಕುಂಭಮೇಳದೂಂದಿಗೆ ಭವ್ಯ ಮೆರವಣಿಗೆ
ಘಟಪ್ರಭಾ 21: ಸ್ಥಳೀಯ ಕಾಳಿಕಾದೇವಿ ದೇವಸ್ಥಾನದ ತೇರಿನ ಜಾತ್ರಾ ಮಹೋತ್ಸವ ಹಾಗೂ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಸೋಮವಾರದಂದು ಅದ್ದೂರಿಯಾಗಿ ಜರುಗಿತು. ಜಾತ್ರೆ ನಿಮಿತ್ತ...
May 21, 03:13 PM   |   By Admin
ಉಪ ಸಂಪಾದಕರು ಪತ್ರಿಕೆಯ ಬೆನ್ನೆಲುಬು : ಹಿರಿಯ ಪತ್ರಕರ್ತ ಘೋಡಗೇರಿ ಬಸು
ಗೋಕಾಕ 16: ಅನೇಕ ಇತರ ವೃತ್ತಿಗಳಂತೆ ಪತ್ರಿಕೋದ್ಯಮವು ಸಹ ಒಂದು ಸಂಘಟಿತ ಶಿಸ್ತಾದ ಉದ್ಯೋಗವಾಗಿ ಹೊರಹೊಮ್ಮಿದೆ. ಒಂದು ಪತ್ರಿಕೆ ನಿತ್ಯ ಪ್ರಕಟವಾಗಿ ಓದುಗರ ಕೈಸೇರಲು ಸಾವಿರಾರು ಶ್ರಮಿಕ...
May 16, 03:55 PM   |   By Admin
ನಮ್ಮ ಭಕ್ತರೆಲ್ಲರಲ್ಲಿಯೂ ವಿನಯ ಇರಲಿ: ಶ್ರೀ ಗಣಪತಿ ಮಹಾರಾಜರು
ಗೋಕಾಕ 16: ವಿನಯವೇ ವ್ಯಕ್ತಿತ್ವಕ್ಕೆ ಭೂಷಣವಾಗಿದ್ದರಿಂದ  ನಮ್ಮ ಭಕ್ತರೆಲ್ಲರಲ್ಲಿಯೂ ವಿನಯ ಇರಲಿ ಎಂದು ಯರಗಟ್ಟಿ ಪಟ್ಟಣದ ಶ್ರೀ ರಾಜರಾಜೇಶ್ವರಿ ಆಶ್ರಮದ ಪೀಠಾಧಿಕಾರಿಗಳಾದ ವಾಕ್...
May 16, 02:53 PM   |   By Admin
ನೆಮ್ಮದಿ ದೊರೆಯುವ ಏಕೈಕ ಮಾರ್ಗವೆಂದರೇ ಧ್ಯಾನ: ಕಡಾಡಿ
ಘಟಪ್ರಭಾ 12: ದುಡ್ಡು ಕೊಟ್ಟು ಜಗತ್ತಿನಲ್ಲಿ ಏನೆಲ್ಲ ಕೊಳ್ಳಬಹುದು. ಆದರೆ ನೆಮ್ಮದಿಯನ್ನು ಮಾತ್ರ ಕೊಳ್ಳಲು ಸಾಧ್ಯವಿಲ್ಲ ಅಂತಹ ನೆಮ್ಮದಿ ದೊರೆಯುವ ಏಕೈಕ ಮಾರ್ಗವೆಂದರೇ ಧ್ಯಾನ. ಆಧುನಿ...
May 12, 05:15 PM   |   By Admin
ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಉತ್ತಮ ಫಲಿತಾಂಶ
ಮಮದಾಪೂರ 11: ಸ್ಥಳೀಯ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಪರೀಕ್ಷಾ ಪರಿಣಾಮ 50ಅ ರಷ್ಟಾಗಿದ್ದು ಗ್ರಾ.ವಿ.ವ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿ, ...
May 11, 03:41 PM   |   By Admin
ಬೆಟಗೇರಿ: ಬಿರು ಬಿಸಿಲಿನ ನಡುವೆ ಶಾಂತಿಯುತ ಮತದಾನ
ಬೆಟಗೇರಿ 07: ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಬೆಟಗೇರಿ ಗ್ರಾಮದಲ್ಲಿ 2024ರ ಲೋಕಸಭೆ ಚುನಾವಣೆಯ ಮತದಾನ ಮೇ.7ರಂದು ನಡೆದು ಶೇಕಡಾ 70.17ರಷ್ಟು ಮತದಾನ ಆಗಿದೆ. ಬೆಟಗೇರಿ ಗ್ರಾಮದ 5 ಮ...
May 07, 07:28 PM   |   By Admin
ಏ.26ರಿಂದ ಸಾವಳಗಿಯ ಜಾತ್ರೆ ಪ್ರಾರಂಭ
ಜಾನುವಾರುಗಳ ಮೇಳ, ವೈವಿಧ್ಯಮಯ ಕಾರ್ಯಕ್ರಮ ಗೋಕಾಕ 27: ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹೆಸರಾಗಿರುವ ಗೋಕಾಕ ತಾಲೂಕಿನ ಸಾವಳಗಿಯ ಸಿದ್ಧ ಸಂಸ್ಥಾನ ಮಠದಲ್ಲಿ ಪ್ರತಿ ವರ್ಷದಂತೆ ಈ ವ...
April 27, 03:55 PM   |   By Admin
ಜಗತ್ತಿನಲ್ಲಿ ಧರ್ಮ ಮತ್ತು ಕೀರ್ತಿ ಶಾಶ್ವತ: ಅಮರಸಿದ್ಧೇಶ್ವರ ಮಹಾಸ್ವಾಮಿಗಳು
ಗೋಕಾಕ 27: ಜಗತ್ತಿನಲ್ಲಿ ಎಲ್ಲವೂ ಅಸ್ಥಿರವಾಗಿದ್ದು, ಧರ್ಮ ಮತ್ತು ಕೀರ್ತಿ ಶಾಶ್ವತವೆಂದು ಕುಂದರಗಿ-ಅಂಕಲಗಿಯ ಅಡವಿಸಿದ್ಧೇಶ್ವರ ಮಠದ ಅಮರಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು. ...
April 27, 03:52 PM   |   By Admin

ಇತ್ತೀಚಿನ ಸುದ್ದಿ