ಜಿದ್ದಾಜಿದ್ದಿನ ಕಣವಾದ ಚಿಕ್ಕೋಡಿ ಲೋಕಸಭಾ ಕ್ಷೇತ್ರ:ಹುಕ್ಕೇರಿ, ಜೊಲ್ಲೆ ಮಧ್ಯ ಭಾರಿ ಹಣಾಹಣಿ
ಮಾಂಜರಿ 9: ಚಿಕ್ಕೋಡಿ ಲೋಕಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ಒಂದೆ ಕುಟುಂಬ ಹಾಗೂ ಒಂದೆ ಊರಿನ ನಾಯಕರು ಸ್ಪಧರ್ಾ ಕಣದಲ್ಲಿ ಇದ್ದು, ಇವರ ಮಧ್ಯದಲ್ಲಿ ಚುನಾವಣಾ ಹಣಾಹಣಿ ನಡೆಯಲಿದೆ....
April 09, 02:12 PM   |   By Admin
ಮಾಂಜರಿ: ಬಿಸಿಲಿನ ಬೇಗೆಯಿಂದ ಜನರು ಮಡಿಕೆಗಳಿಗೆ ಮೊರೆ
ಸಂತೋಷ ಕುಮಾರ ಕಾಮತಮಾಂಜರಿ 26:  ಬಡವರ ಪ್ರಿಡ್ಜ ಎಂದೇ ಹೆಸರಾದ ಮಣ್ಣಿನ ಬಿಂದಿಗೆಗಳಿಗೆ ಬೇಸಿಗೆ ಬಂದರೆ ಸಾಕು ಅಪಾರ ಬೇಡಿಕೆ ಸುಡುವ ಬಿಸಿಲಿನಲ್ಲಿ ಬಡ ಜನರು ಇಂತಹ ಮಡಿಕೆಗಳಿಗೆ ...
March 27, 05:35 AM   |   By Admin
ಮಾಂಜರಿ: ತಂಬಾಕು ಉತ್ಪಾದನೆ ಬೆಲೆ ಏರಿಕೆ: ರೈತರ ಮಂದಹಾಸ
ಲೋಕದರ್ಶನ ವರದಿಮಾಂಜರಿ  25:  ಪ್ರಸಕ್ತ ಸಾಲಿನಲ್ಲಿ ತಂಬಾಕು ಉತ್ಪಾದನೆ ಕುಶಿದಿದ್ದರಿಂದ ಬೆಲೆ ದುಪ್ಪಟ್ಟಾಗುವ ಸಂಭವ ದಟ್ಟಾಗಿವೆ. ಇಂದು ವ್ಯಾಪಾರಿಗಳು ಪ್ರತಿ ಕಿ.ಲೋ. ತಂ...
March 26, 08:52 AM   |   By Admin
ಅದ್ದೂರಿಯಿಂದ ಭದ್ರಕಾಳಿ ವೀರಭದ್ರೇಶ್ವರ ಕಲ್ಯಾಣ ಮಹೋತ್ಸವ
ಮಾಂಜರಿ 22: ಸಮಾಜದಲ್ಲಿ ಜಾತಿ ಸಂಘರ್ಷಕ್ಕಿಂತ ಶಾಂತಿ ಸಮಬಾಳ್ವೆ, ಧರ್ಮ ಜಾಗೃತಿಯನ್ನು ಜನರಿಗೆ ಮುಟ್ಟುವ ಕೆಲಸ ಆಗಬೇಕೆಂದು ಕಾಶಿ ಜಂಗಮ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ...
March 22, 03:21 PM   |   By Admin
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ : ವೀರರಾಣಿ ಚನ್ನಮ್ಮಾಳ ಅಶ್ವಾರೂಢ ಪ್ರತಿಮೆ ಪ್ರತಿಷ್ಠಾಪನೆ
ಮಾಂಜರಿ 19: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಗ್ರಾಮಸ್ಥರ ವಂತಿಗೆ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಬಸ್ ನಿಲ್ದಾಣದ ಆವರಣದಲ್ಲಿ ನಿಮರ್ಿಸಲಾದ ವೀರರಾಣಿ ಕಿತ್ತೂರ ಚನ್ನಮ್ಮಾ ...
March 19, 03:08 PM   |   By Admin
ಚಿಕ್ಕೋಡಿ ಜಿಲ್ಲಾ ಜೆ.ಡಿ.ಎಸ್. ಅಧ್ಯಕ್ಷ ಮಗೆಣ್ಣವರಗೆ ಸನ್ಮಾನ
ಮಾಂಜರಿ 15: ಮುಂಬರುವ ದಿನಮಾನಗಳಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಎಂಟು ವಿಧಾನಸಭಾ ಮತಕ್ಷೇತ್ರದ ಜೊತೆಗೆ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಜಾತ್ಯಾತೀತ ಜನತಾ ದಳ ಪಕ್ಷ...
March 15, 03:10 PM   |   By Admin
ಮಾಂಜರಿ: ಸಂಭ್ರಮದ ಅರಣ್ಯಸಿದ್ದೇಶ್ವರ ಜಾತ್ರಾ ಮಹೋತ್ಸವ
ಲೋಕದರ್ಶನ ವರದಿಮಾಂಜರಿ 14:  ಹಂಡ ಕುದರಿ, ಪುಂಡ ಅರಣ್ಯಸಿದ್ದಗ್ ಚಾಂಗಭಲೋ, ಮಲಕಾರಿ ಸಿದ್ದಗ್ ಚಾಂಗಭಲೋ, ಬಿಳಿಗುಡಿ ಅರಣ್ಯಸಿದ್ದಗ್ ಚಾಂಗಭಲೋ. . . . ಹೀಗೆ ಭಕ್ತಿಪರವಶರಾಗಿ ಉದ...
March 15, 07:48 AM   |   By Admin
ಚಿಕ್ಕೋಡಿ ತಾಲೂಕ ಯಕ್ಸಂಬಾ ಪಟ್ಟಣದಲ್ಲಿ: ಮತ್ತೊಮ್ಮೆ ಮೋದಿ-2019ರ ಬಹಿರಂಗ ಸಮಾವೇಶಕ್ಕೆ ಚಾಲನೆ
ಚಿಕ್ಕೋಡಿ 09: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಶ್ವಮಾನ್ಯರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವನ್ನು ಮೆಚ್ಚಿ ಚಿಕ್ಕೋಡಿ ಕ್ಷೇತ್ರವನ್ನು ಬಿಜೆಪಿಗೆ ತಂದುಕೊಡುವ ಸಂಕಲ್ಪ ...
March 09, 03:28 PM   |   By Admin
ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಸಾಧನೆಗೆ ಅವಕಾಶ ಅಗತ್ಯ; ಕಾಂಬಳೆ
 ಚಿಕ್ಕೋಡಿ 09: ಮಹಿಳೆಯರ ಅಬಿವೃದ್ಧಿಗಾಗಿ ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಅದರ ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವಂತೆ ತಾಲೂಕ ಪಂಚಾಯತ ಐಇಸಿ ಸಂಯೋಜ...
March 09, 03:25 PM   |   By Admin
ಚಿಕ್ಕೋಡಿ ಜಿಲ್ಲೆ ರಾಜ್ಯದಲ್ಲಿ ಮತ್ತೆ ದಾಖಲೆ ಸೃಷ್ಠಿಸಲಿದೆ: ಡಿಡಿಪಿಐ ದಾಸರ
ಕಾಗವಾಡ 08: ಸಾಮಾನ್ಯ ದಿನಗಳಲ್ಲಿ ಪರೀಕ್ಷೆ ಬರೆದು ಬರೆದು ಪರೀಕ್ಷೆ ದಿನ ಸಾಮಾನ್ಯವಾಗಿದೆ. ಇದರಿಂದ ವಿದ್ಯಾಥರ್ಿಗಳಲ್ಲಿಯ ಪರೀಕ್ಷೆ ಬಗ್ಗೆ ಭಯ ಮುಕ್ತಗೊಳಿಸಲಾಗಿದೆ. ಚಿಕ್ಕೋಡಿ ಶೈಕ್ಷ...
March 08, 03:23 PM   |   By Admin

ಇತ್ತೀಚಿನ ಸುದ್ದಿ