ಸ್ವಾತಂತ್ರ್ಯಕ್ಕಾಗಿ ಪ್ರಾಣ ಬಲಿದಾನಗೈದ ವೀರರ ಸ್ಮರಣೆ ಅತ್ಯವಶ್ಯ ; ಶಾಸಕ ಮಹಾಂತೇಶ ಕೌಜಲಗಿ ಅಭಿಮತ : ಸ್ವಾತಂತ್ರ್ಯದ ನಡಿಗೆ ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ
ಬೈಲಹೊಂಗಲ 21: ಬೈಲಹೊಂಗಲ ನಾಡು ಗಂಡು ಮೆಟ್ಟಿನ ವೀರರ ನಾಡಾಗಿದ್ದು, ವೀರರಾಣಿ ಕಿತ್ತೂರ ಚನ್ನಮ್ಮ, ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ ಇನ್ನೂ ಹಲವಾರು ವೀರರು ದೇಶದ ಸ್ವ...
August 21, 05:45 PM   |   By Admin
ಹೊಸೂರ ಗ್ರಾಮದ ಕಿರು ಸೇತುವೆ ಮೇಲ್ದರ್ಜೆಗೇರಿಸಲು ಆಗ್ರಹ
ಲೋಕದರ್ಶನ ವರದಿ ಬೈಲಹೊಂಗಲ 19: ಸಮೀಪದ ಹೊಸೂರ ಗ್ರಾಮದ ಹೊರ ವಲಯದಲ್ಲಿರುವ ಹಳ್ಳದ ಕಿರು ಸೇತುವೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ...
August 19, 07:39 PM   |   By Admin
ಸದೃಢ ಭಾರತ ನಿರ್ಮಿಸುವಲ್ಲಿ ಇಂಜನೀಯರಗಳ ಕೊಡುಗೆ ಅಪಾರ : ಶಾಖಾ ಮೂರುಸಾವಿರಮಠದ ಪ್ರಭು ನೀಲಕಂಠ ಸ್ವಾಮಿಜಿ ಅಭಿಮತ
ಲೋಕದರ್ಶನ ವರದಿ ಬೈಲಹೊಂಗಲ 19: ವಿದ್ಯಾರ್ಥಿಗಳ ದೆಸೆಯಲ್ಲಿ ಕಟ್ಟಿಕೊಂಡ ಕನಸು ನನಸು ಮಾಡಲು ದೃಢವಾದ ಗಟ್ಟಿ ಮನಸ್ಸಿನೊಂದಿಗೆ ಅಧ್ಯಯನ ಕೈಗೊಂಡಾಗ ಮಾತ್ರ  ಉಜ್ವಲ ಭವಿಷ್ಯ ರ...
August 19, 06:22 PM   |   By Admin
ಕಾಶ್ಮೀರ ಪಂಡಿತೋರ್ವರ ಹತ್ಯೆ ಖಂಡನೀಯ: ಸಿದ್ದನಗೌಡರ
ಬೈಲಹೊಂಗಲ 17: ಭಾರತದ ಮುಕೂಟ ಜಮ್ಮು ಮತ್ತು ಕಾಶ್ಮಿರದಲ್ಲಿ 370 ನೇ ವಿಧಿ ರದ್ದತಿಯ ನಂತರ ತಣ್ಣಗಾಗಿದ್ದ ಉಗ್ರಗಾಮಿಗಳ ಚಟುವಟಿಕೆ ಮಂಗಳವಾರ ಕಾಶ್ಮಿರದ ಆಪಲ್ ಅರ್ಚಾಟ್ ಶೋಪಿಯನ್ ಪ್ರದೇ...
August 17, 07:42 PM   |   By Admin
ಕ್ರೀಡಾಕೂಟ: ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟಕ್ಕೆ ಆಯ್ಕೆ
ಬೈಲಹೊಂಗಲ 16: 2022-23 ನೇ ಸಾಲಿನ ಬೆಳವಡಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮೌನೇಶ ಗರಗ...
August 16, 05:38 PM   |   By Admin
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವುದು ನಮ್ಮ ಸೌಭಾಗ್ಯ
ಬೈಲಹೊಂಗಲ 14: ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹನೀಯರ ತ್ಯಾಗ ಬಲಿದಾನ ಅತ್ಯಂತ ಸ್ಮರಣೀಯವಾಗಿದ್ದು, ಎಲ್ಲರೂ 75 ನೇ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸುತ್ತಾ ದೇಶಾಭಿಮಾನ ಮೆರೆಯುತ್...
August 14, 09:16 PM   |   By Admin
ತಾಲೂಕಾಡಳಿತದಿಂದ ಹರ್ ಘರ್ ತಿರಂಗಾ ಅಭಿಯಾನ
ಬೈಲಹೊಂಗಲ 14: ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ಹರ್, ಘರ್ ತಿರಂಗಾ ಅಭಿಯಾನ ಅಂಗವಾಗಿ ಶನಿವಾರ ತ್ರಿವರ್ಣ ಧ್ವಜದ ಭವ್ಯ ಮೆರವಣಿಗೆ ನಡೆಯಿತು.     ಕ್ರಾಂತಿವೀರ ಸಂಗ...
August 14, 03:38 PM   |   By Admin
ಸಂಪಗಾಂವ: ಅದ್ದೂರಿಯಾಗಿ ತಿರಂಗಾ ಬೈಕ ರ್ಯಾಲಿ
ಬೈಲಹೊಂಗಲ 14: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಿತ್ತೂರಿನ ಬಿಜೆಪಿ ಯುವ ಮೋಚರ್ಾ ಆಯೋಜನೆ ಮಾಡಿದ್ದ ತಿರಂಗಾ ಬೈಕ ರ್ಯಾಲಿ ಸಂಪಗಾಂವ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿತು.&n...
August 14, 03:13 PM   |   By Admin
ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವು ಮುಖ್ಯ: ಕರಡಿಗುದ್ದಿ
ಲೋಕದರ್ಶನ ವರದಿ ಬೈಲಹೊಂಗಲ 12: ಆಧುನಿಕ ಒತ್ತಡದ ಇಂದಿನ ದಿನಮಾನದಲ್ಲಿ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯ ಕಾಪಾಡಿಕೊಂಡಲ್ಲಿ ಉತ್ತಮ ಜೀವನ ಸಾಗಿಸಲು ಸಹಕಾರಿಯಾಗಲಿದೆ ಎಂದು...
August 12, 05:14 PM   |   By Admin
ಡಿ.ಬಿ.ಮಲ್ಲೂರ ಫೌಂಡೇಶನ್ನಿಂದ ತ್ರಿವರ್ಣ ಧ್ವಜ ವಿತರಣೆ
ಲೋಕದರ್ಶನ ವರದಿಬೈಲಹೊಂಗಲ 12: ಇಂದಿನ ಪ್ರಸಕ್ತ ದಿನಮಾನದಲ್ಲಿ ಭಾವನೆಗಳನ್ನು ಅರಿತು ಜೀವನ ಸಾಗಿಸಿದರೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದು ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ...
August 12, 05:11 PM   |   By Admin

ಇತ್ತೀಚಿನ ಸುದ್ದಿ