ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತು ಅಮೆರಿಕ ವರ್ಚುವಲ್‌ ಸಭೆ
ವಾಷಿಂಗ್ಟನ್, ಆ30: ಅಫ್ಗಾನಿಸ್ತಾನದ ಸ್ಥಿತಿಗತಿ ಕುರಿತು ಅಮೆರಿಕ ಸೋಮವಾರ ವರ್ಚುವಲ್‌ ಸಭೆ ನಡೆಸಲಿದೆ ಮತ್ತು ಅಂದು ಅಲ್ಲಿನ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್  ಸಾರ್ವಜ...
August 30, 11:51 AM   |   By Admin
ಕಾಬೂಲ್‌ನಲ್ಲಿನ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿಯ ಸ್ಥಳಾಂತರ ಕಾರ್ಯಾಚರಣೆ ಪೂರ್ಣ
ವಾಷಿಂಗ್ಟನ್, ಆ 30: ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಎಲ್ಲಾ ಸ್ಥಳೀಯ ಅಫ್ಘಾನ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳನ್ನು ಅಮೆರಿಕ ಸ್ಥಳಾಂತರಿಸಿದೆ ಎಂದು ...
August 30, 11:49 AM   |   By Admin
ಕಾಬೂಲ್‌ ಮೇಲೆ ಅಮೆರಿಕದ ಡ್ರೋನ್‌ ದಾಳಿ; 6 ಮಕ್ಕಳು ಸೇರಿ 9 ಸಾವು
ಕಾಬೂಲ್, ಆ 30: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಾನುವಾರ ವಾಹನವನ್ನು ಗುರಿಯಾಗಿಸಿಕೊಂಡು ಅಮೆರಿಕ ನಡೆಸಿದ ವೈಮಾನಿಕ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 9 ಕ್ಕೆ ಏರಿಕೆಯಾಗ...
August 30, 11:12 AM   |   By Admin
ಅಫ್ಗಾನಿಸ್ತಾನ ಸೇನಾ ನೆಲೆ ಮೇಲೆ ಅಮೆರಿಕ ಡ್ರೋನ್‌ ದಾಳಿ; 2 ಉಗ್ರರು ಹತ
ಕಾಬೂಲ್,  ಆ 2: ಅಫ್ಗಾನಿಸ್ತಾನ ಕಾಬೂಲ್‌ ವಿಮಾನನಿಲ್ದಾಣದಲ್ಲಿ ತಾಲಿಬಾನಿಗರ  ಆತ್ಮಾಹುತಿ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆ ಶುಕ್ರವಾರ ನಡೆಸಿದ್ದ ಡ್ರೋನ್‌  ದಾಳಿ...
August 29, 12:29 PM   |   By Admin
ಅಮೆರಿಕದ ಅಸ್ಟ್ರಾ ಲಾಂಚ್‌ ಕಂಪನಿಯ ರಾಕೆಟ್‌ 3.3 ಉಡಾವಣೆ ಪ್ರಯತ್ನ ಮತ್ತೆ ವಿಫಲ
ವಾಷಿಂಗ್ಟನ್, ಆ 29: ಅಸ್ಟ್ರಾ ರಾಕೆಟ್‌ 3.3 ಉಡಾವಣೆಯ ಮೂಲಕ ಕಕ್ಷೆಯನ್ನು ತಲುಪುವ ಅಮೆರಿಕದ ಪ್ರಯತ್ನ ಸತತ ಮೂರನೇ ಬಾರಿಗೆ ವಿಫಲವಾಗಿದೆ.ಕ್ಯಾಲಿಫೋರ್ನಿಯಾ ಮೂಲದ ಅಸ್ಟ್ರಾ ಲಾಂಚ್ ಬಾಹ...
August 29, 12:26 PM   |   By Admin
ಅಫ್ಗಾನಿಸ್ತಾನ, ಯುಎನ್‌ಎಸ್‌ಸಿ ಕುರಿತು ಜೈಶಂಕರ್-ಬ್ಲಿಂಕನ್‌ ಚರ್ಚೆ
ನವದೆಹಲಿ, ಆ 29: ಅಫ್ಗಾನಿಸ್ತಾನದಲ್ಲಿನ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಅಮೆರಿಕ ಆ 31ರೊಳಗೆ ಪೂರ್ಣಗೊಳಿಸುವ ಹಿನ್ನೆಲೆಯಲ್ಲಿ ಅಲ್ಲಿನ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್&n...
August 29, 11:50 AM   |   By Admin
ದಾಳಿ ಭೀತಿ: ಕಾಬೂಲ್‌ ವಿಮಾನ ನಿಲ್ದಾಣದಿಂದ ತೆರಳುವಂತೆ ಅಮೆರಿಕ ಪ್ರಜೆಗಳಿಗೆ ಸೂಚನೆ
ವಾಷಿಂಗ್ಟನ್, ಆ 29: ತಾಲಿಬಾನಿಗಳ ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದ ಜನರಿಗೆ ಕಾಬೂಲ್‌ ವಿಮಾನ ನಿಲ್ದಾಣದಿಂದ ದೂರವಿರುವಂತೆ ಕರೆ ನೀಡಲಾಗುತ್ತಿದೆ.ಅಮೆರಿಕದ ಪ್ರಜೆಗಳ...
August 29, 11:46 AM   |   By Admin
ಸರ್ಹಾರಿ ವಾಹನ, ಸ್ವತ್ತುಗಳನ್ನು ಹಿಂದಿರುಗಿಸಿ: ಅಫ್ಲಾನಿಗರಿಗೆ ತಾಲೀಬಾನ್‌ ಸೂಚನೆ
 ಕಾಬೂಲ್, ಆ 28 ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲೀಬಾನಿಗರು, ದೇಶದ ನಿವಾಸಿಗಳಿಗೆ ಎಲ್ಲಾ ಸರ್ಕಾರಿ ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಇತರ ಸ್ವತ್ತುಗಳನ್ನು ಹಿಂದ...
August 28, 05:40 PM   |   By Admin
ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತೇವೆ: ತಾಲಿಬಾನ್ ವಕ್ತಾರ
ಇಸ್ಲಾಮಾಬಾದ್, ಆಗಸ್ಟ್‌  28    ಭಾರತ  ಸೇರಿದಂತೆ    ಎಲ್ಲ ದೇಶಗಳೊಂದಿಗೆ   ನಾವು    ಉತ್ತಮ ಸಂಬಂಧ&...
August 28, 05:03 PM   |   By Admin
ಐಸಿಸ್- ಖೋರಾಸನ್‌ ಭಯೋತ್ಪಾದಕರು . ಯಾರು ಎಂಬುದು ಗೊತ್ತಿದೆಯೇ ?
ವಾಷಿಂಗ್ಟನ್‌ ,  ಆಗಸ್ಟ್‌   28  - ಕಾಬೂಲ್ ವಿಮಾನ ನಿಲ್ದಾಣದಲ್ಲಿ  ರಕ್ತದೋಕುಳಿ ನಡೆಸಿದ   ಐಸಿಸ್‌ - ಕೆ    ಸಂಘಟನೆ&...
August 28, 03:40 PM   |   By Admin

ಇತ್ತೀಚಿನ ಸುದ್ದಿ