ಎಸ್ಸೆಸ್ಸೆಲ್ಸಿ ಪರೀಕ್ಷಾ ಸುಧಾರಣಾ ಕಾರ್ಯಾಗಾರ
ಧಾರವಾಡ : ಇಲ್ಲಿಯ ಕಲ್ಯಾಣನಗರದ ಶ್ರೀಸಿದ್ಧರಾಮೇಶ್ವರ ಪ್ರೌಢ ಶಾಲೆಯಲ್ಲಿ ಹು.ಧಾ.ಮ.ಪಾಲಿಕೆ ಕಾರ​‍್ೋರೇಟರ್ ಜ್ಯೋತಿ ಪಾಟೀಲ ಅವರ ಸಹಕಾರದೊಂದಿಗೆ ಧಾರವಡ ಶಹರ ವಲಯದ ಕ್ಷೇತ್ರ ಶಿಕ್ಷಣಾಧ...
February 09, 07:12 PM   |   By Admin
ಮಹಿಳೆಯರನ್ನು ಸುಶಿಕ್ಷಿತರನ್ನಾಗಿ ಮಾಡುವ ಕಾರ್ಯವಾಗಬೇಕು: ಡಾ.ರಾಜೇಶ್ವರಿ
ಧಾರವಾಡ: ಮಹಿಳಾ ಮಂಟಪ ಅನುಭವ ಮಂಟಪವಾಗಬೇಕು. ಮಹಿಳಾ ಸಾಹಿತ್ಯ, ಸಂಸ್ಕೃತಿ, ಕಲೆ ಉತ್ತೇಜಿಸುವ ಕಾರ್ಯವಾಗಬೇಕು ಜೊತೆಗೆ ಗ್ರಾಮೀಣ ಪ್ರದೇಶದಲ್ಲಿಯ ಮಹಿಳಾ ಅಶಿಕ್ಷಿತರನ್ನು ಸುಶಿಕ್ಷಿತರನ...
February 09, 07:07 PM   |   By Admin
ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮ
ಕ್ಯಾನ್ಸರ್ ಖಾಯಿಲೆಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು : ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ಕರಿಗೌಡರ ಧಾರವಾಡ :  ಕ್ಯಾನ್ಸರ್ ಖಾಯಿಲೆ ಬಂದಾಗ ಅಥವಾ ಅದರ ಲಕ್ಷಣ...
February 09, 06:21 PM   |   By Admin
ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಮಾಧ್ಯಮ ಕಾರ್ಯಾಗಾರ ಸಂವಾದ
ಧಾರವಾಡ:  ಕರ್ನಾಟಕ ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ  ರಾಯಾಪುರದಲ್ಲಿ ಇಂದು ನವೀಕರಿಸುಬಹುದಾದ ಇಂಧನ ಮತ್ತು ಉಳಿತಾಯ ಕುರಿತ ಮಾಧ್ಯಮ ಕಾರ್ಯಾ...
February 09, 06:19 PM   |   By Admin
ವಿದ್ಯಾರ್ಥಿನಿಯರಲ್ಲಿ ಧೈರ್ಯ, ಸ್ಥೆರ್ಯ ತುಂಬಲು ಓಬವ್ವ ಆತ್ಮರಕ್ಷಣಾ ಕಲೆ ತರಬೇತಿ ಯೋಜನೆ ಜಾರಿ- ಜಿಲ್ಲಾಧಿಕಾರಿ
ಧಾರವಾಡ: ವಿದ್ಯಾರ್ಥಿನಿಯರಲ್ಲಿ ಆತ್ಮ ವಿಶ್ವಾಸ ತುಂಬಿ ಧೈರ್ಯ ಸ್ತೈರ್ಯದಿಂದ ಬದುಕಲು ರಾಜ್ಯ ಸರ್ಕಾರವು ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಯೋಜನೆಯನ್ನು ರಾಜ್ಯಾದ್ಯಾಂತ ಜಾರಿಗೊಳಿಸಿ...
February 08, 07:54 PM   |   By Admin
ಮಧುಮೇಹ, ಉಚಿತ ಕಣ್ಣಿನ ತಪಾಸಣಾ ಶಿಬಿರ
ಧಾರವಾಡ: ನಗರದ ತಹಶೀಲ್ದಾರ ಕಛೇರಿ  ರಸ್ತೆಯಲ್ಲಿರುವ ಶ್ರೀ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಹೊಂಬೆಳಕು ಪ್ರತಿಷ್ಠಾನ ಧಾರವಾಡ, ತಾಲೂಕು ಆರೋಗ್ಯ ಕೇಂದ...
February 08, 07:40 PM   |   By Admin
ದಿ. ಪಂ ಭೀಮಸೇನ ಜೋಶಿಯವರ ಹುಟ್ಟುಹಬ್ಬ: ಸಂಗೀತ ಕಾರ್ಯಕ್ರಮ
ಧಾರವಾಡ: ಸಂಗೀತ ಲೋಕದ ಮಾಂತ್ರಿಕ ದಿ. ಪಂ. ಭೀಮಸೇನ ಜೋಶಿಯವರ ಇದೇ ದಿ: 4 ರಂದು 100ನೇ ಹುಟ್ಟುಹಬ್ಬ, ಸಂಗೀತ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆಗೈದ ಪಂ. ಭೀಮಸೇನ ಜೋಶಿಯವರ ಬಗ್ಗೆ ಮಕ್ಕಳ...
February 07, 08:35 PM   |   By Admin
ಯೋಗ ಮಾಡಿ ರೋಗ ಓಡಿಸಿ: ಪದಕಿ
ಧಾರವಾಡ: ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಯೋಗ ಮಾಡಿ ದೈಹಿಕವಾಗಿ ಮಾನಸಿಕವಾಗಿ ಸದೃಢರಾಗಿರಿ. ಯೋಗ ಮಕ್ಕಳ ಆರೋಗ್ಯ ವೃದ್ಧಿಸುವಲ್ಲಿ ಸಹಾಯಕವಾಗಿದೆ. ಆದರಿಂದ ಎಲ್ಲರೂ ಯೋಗ ಮಾಡಿ ರೋಗ...
February 07, 07:25 PM   |   By Admin
ಧಾರವಾಡ ಜಿಲ್ಲಾ ಪಂಚಾಯತ ನೂತನ ಸಿಇಓ ಆಗಿ ಡಾ.ಸುರೇಶ ಇಟ್ನಾಳ ಅಧಿಕಾರ ಸ್ವೀಕಾರ
ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತ ನೂತನ  ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ.ಸುರೇಶ ಇಟ್ನಾಳ ಅವರು ಇಂದು ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು.  ಹಿಂದಿನ ಸಿಇಓ ಡಾ.ಸ...
February 07, 07:24 PM   |   By Admin
ಜೆಎಸ್‌ಎಸ್‌ನಲ್ಲಿ ಶ್ರೀ ಧರ್ಮಸ್ಥಳ ಸಿರಿ ಮಿಲೆಟ್ ಹೌಸ್ ಉದ್ಘಾಟನೆ
ಧಾರವಾಡ: ವಿದ್ಯಾಗಿರಿಯ ಜೆ.ಎಸ್‌.ಎಸ್ ಕ್ಯಾಂಪಸ್‌ನ ಪುಡ್ ಕೋರ್ಟ್‌ ಆವರಣದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರವರು ಶ್ರೀಮತಿ ಕಸ್ತೂರಿ ಬೆಟಗೇರಿ ಇವರ ಮಾ...
February 07, 05:12 PM   |   By Admin

ಇತ್ತೀಚಿನ ಸುದ್ದಿ