ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿ ಅನುಷ್ಠಾನ : ಜಿಪಂ ಸಿಇಓ ಡಾ.ಸುರೇಶ ಇಟ್ನಾಳ
ಧಾರವಾಡ: ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರಿನ ನಳದ ಸಂಪರ್ಕ ಕಲ್ಪಿಸುವ  ಕಾರ್ಯ ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು.ಜಿಲ್ಲೆಯ 103 ಜನವಸತಿಗಳಲ್ಲಿ ಈಗಾಗಲೇ ನೀ...
April 11, 07:25 PM   |   By Admin
ಬಿಸಿಯೂಟ ನೌಕರರ ಪ್ರತಿಭಟನೆ
ಧಾರವಾಡ: 60 ವರ್ಷ ವಯೋಮಾನ ನೆಪವೊಡ್ಡಿ ಬಿಸಿಯೂಟದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಯಾವುದೇ ಪರಿಹಾರ ನೀಡದೇ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮ ಖಂಡಿಸಿ. ಬಜೆಟ್‌ನಲ್ಲಿ ...
April 11, 06:13 PM   |   By Admin
ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳಕ್ಕೆ ಚಾಲನೆ
ಧಾರವಾಡ: ಕನ್ನಡ ಪುಸ್ತಕ ಪ್ರಾಧಿಕಾರವು ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಕರ್ನಾಟಕ ಕಾಲೇಜು ಮೈದಾನದಲ್ಲಿ ಏರಿ​‍್ಡಸಿರುವ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳಕ್ಕೆ ಹಿರಿಯ...
April 08, 06:05 PM   |   By Admin
ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ
ಧಾರವಾಡ: ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಇಂದು ಎಸ್‌ಯುಸಿಐ(ಕಮ್ಯುನಿಸ್ಟ್‌) ಪಕ್ಷದ ಧಾರವಾಡ ಜಿಲ್ಲಾ ಸಮಿತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿ...
April 07, 08:18 PM   |   By Admin
ಮಕ್ಕಳಲ್ಲಿ ಸಂಸ್ಕೃತಿ ಆಧಾರಿತ ಸೃಜನಾತ್ಮಕ ಕಲಿಕೆ ಅಗತ: ಕುಲಕರ್ಣಿ
ಧಾರವಾಡ: ಸೃಜನಾತ್ಮಕ ಕಲಿಕೆ ಅಗತ್ಯ  ಮಕ್ಕಳಲ್ಲಿ ಸಂಸ್ಕೃತಿ ಆಧಾರಿತ ಸೃಜನಾತ್ಮಕ ಕಲಿಕೆ ಅಗತ್ಯವಿರುವುದಾಗಿ ಶಿಕ್ಷಣ ತಜ್ಞ  ಸುರೇಶ ಕುಲಕರ್ಣಿ ಹೇಳಿದರು. ನಗರದ ಸಾಫಲ...
April 07, 08:11 PM   |   By Admin
8 ಶುಕ್ರವಾರದಂದು ಶ್ರೀಕ್ಷೇತ್ರ ಗಾಳಿದುರ್ಗಮ್ಮ ದೇವಸ್ಥಾನದ ಜಾತ್ರಾ ಮಹೋತ್ಸವ
ಧಾರವಾಡ: ಎರಡು ವರ್ಷಗಳಿಂದ ಕರೋನಾ ಕಾರಣದಿಂದಾಗಿ ನಿಲ್ಲಿಸಲಾಗಿದ್ದ ಧಾರವಾಡದ ಸಪ್ತಾಪುರ ಗ್ರಾಮದೇವತೆ ಶ್ರೀಗಾಳಿ ದುರ್ಗಮ್ಮ ಜಾತ್ರಾ ಮಹೋತ್ಸವ ದಿ: 8 ಶುಕ್ರವಾರದಂದು ವಿಜ್ರಂಭಣೆಯಿಂದ ...
April 07, 07:34 PM   |   By Admin
ಇಂದಿನಿಂದ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ
ಧಾರವಾಡ: ಕನ್ನಡ ಪುಸ್ತಕ ಪ್ರಾಧಿಕಾರವು  ಕರ್ನಾಟಕ ವಿಶ್ವವಿದ್ಯಾಲಯ ಸಹಯೋಗದೊಂದಿಗೆ ಏ.8 ರಿಂದ 13 ರವರೆಗೆ ನಗರದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕನ್ನಡ ಪುಸ್ತಕಗಳ ರಿಯಾತಿ ಮೇಳವ...
April 07, 07:30 PM   |   By Admin
ಜಿಲ್ಲಾಸ್ಪತ್ರೆಗೆ ನಿಯೋನಟಲ್ ವೆಂಟಿಲೇಟರ್- ಸಿಪಿಎಪಿ ಯಂತ್ರೋಪಕರಣಗಳ ಹಸ್ತಾಂತರ
ಧಾರವಾಡ: ಇಂಡಸ್ ಇಂಡ್ ಬ್ಯಾಂಕು ತನ್ನ  ಕಾರ​‍್ೋರೆಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಜಿಲ್ಲಾಸ್ಪತ್ರೆಯ   ನವಜಾತ ಶಿಶು ಚಿಕಿತ್ಸಾ ಘಟಕಕ್ಕೆ    ...
April 07, 05:55 PM   |   By Admin
ಬಾಲ ಸೇವಾ ಯೋಜನೆಯಡಿ ಲ್ಯಾಪ್‌ಟಾಪ್ ವಿತರಣೆ
ಧಾರವಾಡ: ಕೋವಿಡ್‌-19 ಸಾಂಕ್ರಾಮಿಕ ರೋಗದ ಕಾರಣದಿಂದ ಪೋಷಕರಿಬ್ಬರನ್ನು ಕಳೆದುಕೊಂಡು ಪೋಷಕರ ಕುಟುಂಬದ ಸದಸ್ಯರ ಆರೈಕೆಯಲ್ಲಿ ಪಾಲನೆ, ಪೋಷಣೆ ಮತ್ತು ರಕ್ಷಣೆ ಪಡೆಯುತ್ತಿದ್ದ ಜಿಲ್ಲೆಯ ನ...
April 06, 06:19 PM   |   By Admin
ಮಾನವ ಕಳ್ಳ ಸಾಗಾಣಿಕೆ ಕಾನೂನು ಬಾಹಿರ: ಜಿಲ್ಲಾಧಿಕಾರಿ
ಧಾರವಾಡ: ಹಣದ ಆಮಿಷವೊಡ್ಡಿ  ಮಹಿಳೆ ಮತ್ತು ಮಕ್ಕಳ ಮಾರಾಟ ಜಾಲದ ಮೂಲಕ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ಕಾನೂನು ಬಾಹಿರ ಕೃತ್ಯಗಳಾಗಿವೆ. ಅಂತಹ ಶಕ್ತಿಗಳ  ವಿರುದ್ಧ ...
April 06, 06:13 PM   |   By Admin

ಇತ್ತೀಚಿನ ಸುದ್ದಿ