ಮಾನವೀಯತೆ ಮೆರೆದ ಪ್ರೊ. ಬಿರಾದಾರ .....,,,,,,,,
ಧಾರವಾಡ: ಕರ್ನಾಟಕ ವಿವಿ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಆರ್‌.ಆರ್‌. ಬಿರಾದಾರ ಅವರು ನಗರದ ಗೊಲ್ಲರ ಓಣಿಯ ನಿವಾಸಿ ತೀವ್ರ ಬಡತನದ ಹಿನ್ನೆಲೆಯಿಂದ ಬಂದಿರುವ ಪ್ರತಿಭಾನ್ವಿತ ವಿದ್ಯಾರ...
January 24, 07:14 PM   |   By Admin
ಧಾರವಾಡ ಜಿಲ್ಲೆಯಲ್ಲಿ ಮನೆ ಮನೆಯಿಂದ ಪ್ರತಿಭಟನೆ.
ಧಾರವಾಡ: ಇಂದು ಎಡ ಮತ್ತು ಪ್ರಜಾಸತಾತ್ಮಕ ಪಕ್ಷಗಳಿಂದ ರಾಜ್ಯದಾಂದ್ಯತ  ಆನ್‌ಲೈನ್‌ಲ್ಲಿ ಮನೆಮನೆಯಿಂದ ಕರೆ ನೀಡಿದ್ದವು ಅದರ ಪ್ರಯುಕ್ತ ಧಾರವಾಡದಲ್ಲಿ ಇಂದು ಸಿಪಿಐ(ಎಂ), ಎಸ್‌ಯು...
January 24, 05:24 PM   |   By Admin
ಸುಭಾಶ ಚಂದ್ರ ಬೋಸ ಜಯಂತೋತ್ಸವ
ಧಾರವಾಡ: ಇಂದು ಜಯ ಕರ್ನಾಟಕ ಜನಪರ ವೇದಿಕೆಯಿಂದ ನೇತಾಜಿ ಸುಭಾಶ ಚಂದ್ರ ಬೋಸ  ಜಯಂತೋತ್ಸವದ ಅಂಗವಾಗಿ ಧಾರವಾಡದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆವರಣದಲ್ಲಿರುವ ನೇತಾಜಿ ಸು...
January 23, 07:41 PM   |   By Admin
ಜಿಲ್ಲಾಧಿಕಾರಿಗಳಿಂದ ಪರಿಷ್ಕೃತ ಆದೇಶ
ಜ.24 ರಿಂದ  ಧಾರವಾಡ ನಗರ ಮತ್ತು ಗ್ರಾಮೀಣ  ಹಾಗೂ ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ  ತಾಲೂಕಿನಾದ್ಯಂತದ ಶಾಲೆಗಳ 1 ರಿಂದ 8 ನೇ ತರಗತಿಗಳನ್ನು ಪುನರ್ ಆರಂಭಿಸಲು ಜಿಲ್...
January 22, 08:08 PM   |   By Admin
ಡಾ. ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ
ಹುಬ್ಬಳ್ಳಿ: ತ್ರೀವಿಧ ದಾಸೋಹಿ ತುಮಕೂರ ಸಿದ್ಧಗಂಗಾಮಠದ ಪರಮ ಪೂಜ್ಯ ಲಿಂ.  ಡಾ. ಶಿವಕುಮಾರ ಸ್ವಾಮಿಜಿಯವರ ತೃತೀಯ ಪುಣ್ಯ ಸ್ಮರಣೆ ಕಾರ್ಯಕ್ರಮ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿ...
January 22, 07:34 PM   |   By Admin
ಕಾರ್ಮಿಕ ವರ್ಗದ ಮಹಾನ್ ನಾಯಕ ಶಿಲ್ಪಿ ಕಾಮ್ರೇಡ್‌ಲೆನಿನ್ ಸ್ಮರಣದಿನ
ಧಾರವಾಡ: ಇಂದು ಸೋಷಲಿಸ್ಟ್‌ಯೂನಿಟಿಸೆಂಟರ್‌ಆಫ್‌ಇಂಡಿಯಾಕಮ್ಯೂನಿಸ್ಟ್‌ ಪಕ್ಷದಕಛೇರಿಯಲ್ಲಿ,ಧಾರವಾಡಜಿಲ್ಲಾ ಸಮಿತಿವತಿಯಿಂದಕಾರ್ಮಿಕ ವರ್ಗದ ಮಹಾನ್ ನಾಯಕಕಾಮ್ರೇಡ್ ಲೆನಿನ್ ರವರ ಸ್ಮರಣ ...
January 21, 07:17 PM   |   By Admin
ಸಿದ್ಧಗಂಗಾ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ : ದಾಸೋಹ ದಿನ ಆಚರಣೆ
ಧಾರವಾಡ : ತುಮಕೂರಿನ ಸಿದ್ದಗಂಗಾ ಮಠದ ಪೂಜ್ಯ ಶ್ರೀ ಡಾ. ಶಿವಕುಮಾರ ಸ್ವಾಮಿಗಳ ಪುಣ್ಯತಿಥಿಯನ್ನು "ದಾಸೋಹ ದಿನ" ವನ್ನಾಗಿ ಸರ್ಕಾರ ಘೋಷಿಸಿದೆ. ಜಿಲ್ಲಾಧಿಕಾರಿಗಳ ಕಚೇರಿ  ಸಭಾಂಗಣ...
January 21, 07:15 PM   |   By Admin
ಶಿವಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ಧಾರವಾಡ: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಆಚರಿಸಲಾಯಿತು. ಅಪರ ಜಿಲ್ಲಾಧಿಕಾರಿ ಶಿವಾನಂದ ಭಜ...
January 21, 07:13 PM   |   By Admin
ರಕ್ತ ದಾನ ಶಿಬಿರ
ಹುಬ್ಬಳ್ಳಿ: ರೋಟರಿ ಕ್ಲಬ್ ಹುಬ್ಬಳ್ಳಿ-ಉತ್ತರ ವಲಯ, ರೋಟರಿ ಕ್ಲಬ್ ಹುಬ್ಬಳ್ಳಿ ಟ್ರಸ್ಟ, ಲಯನ್ಸ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ ಘಟಕ, ಲಿಯೋ ಕ್ಲಬ್, ರಾಷ್ಟ್ರೋತ್ಥಾನ ರಕ್ತ ನಿಧಿ ಸಂಯು...
January 21, 05:47 PM   |   By Admin
ಪಾತ್ರಗಳಿಗೆ ಜೀವ ತುಂಬುತ್ತಿದ್ದ ಗಜಾನನ ಮಹಾಲೆ: ವೀಣಾ ಅಠವಲೆ
ಧಾರವಾಡ : ಗಜಾನನ ಮಹಾಲೆ ಅವರ ಪ್ರಸಾಧನ ಕಲೆ ಬೆರಗುಗೊಳಿಸುವಂಥದ್ದು, ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಅವರು ಪ್ರಸಾಧನ ಮಾಡಿದರೆ ನಮ್ಮ ಮಾತುಗಳು ತಪ್ಪದೆ ಆ ಪಾತ್ರವೆ ನಾವಾಗಿ ಅಭಿನ...
January 21, 05:31 PM   |   By Admin

ಇತ್ತೀಚಿನ ಸುದ್ದಿ