ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ.12: ಕರ್ನಾಟಕ ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಚುನಾವಣಾ ಘೋಷಣೆಯಾಗಿದ್ದು ಇಂದಿನಿಂದಲೇ ಜಿಲ್ಲೆಯಾದ್ಯಂತ ಚುನಾವಣೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿರುತ್ತ...
May 12, 08:33 PM   |   By Admin
ಶುಕ್ರವಾರ ಆದರ್ಶ ದಾಂಪತ್ಯದ ಸುವರ್ಣ ಸಂಭ್ರಮ
ಹುಬ್ಬಳ್ಳಿ : ನಗರದ ಗಣ್ಯ ವರ್ತಕರು, ವಿದ್ಯಾಪ್ರೇಮಿಗಳು ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ವೀರಭದ್ರಪ್ಪ ಗಂಗಣ್ಣವರ ದಂಪತಿಗಳ ಆದರ್ಶ ದಾಂಪತ್ಯದ ಸುವರ್ಣ ವರ್ಷ ಹರ್ಷ ಸಂಭ್ರಮ...
May 11, 05:22 PM   |   By Admin
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ
ಧಾರವಾಡ 10: ಶಿವಶರಣರು, ಮಹಾತ್ಮರ ಜಯಂತಿಗಳ  ಆಚರಣೆಯ ಮೂಲಕ ಅವರ ಜೀವನ ಸಂದೇಶಗಳನ್ನು ಅರಿತು, ವರ್ತಮಾನದಲ್ಲಿ  ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡ...
May 10, 08:35 PM   |   By Admin
ಗಾಣದೀಪ್ತಿ ಗ್ರಂಥ ಬಿಡುಗಡೆ : ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಧಾರವಾಡ 10:  ಕರ್ನಾಟಕ ರಾಜ್ಯ ಗಾಣಿಗ ನೌಕರರ ಸಂಘ ಹುಬ್ಬಳ್ಳಿ ಮತ್ತು ವಿಜಯಪುರ ಜಿಲ್ಲಾ ಘಟಕಗಳ ಸಹಯೋಗದೊಂದಿಗೆ, ವಿಜಯಪುರ ಜಿಲ್ಲೆಯ ಮಾಂಗಲ್ಯ ಭವನ ವಿಜಯಪುರ ರಸ್ತೆ ಸಿಂದಗಿಯಲ್ಲ...
May 10, 04:06 PM   |   By Admin
ಪಂ. ರಾಜಶೇಖರ ಮನ್ಸೂರ್‌ಗೆ ಶ್ರದ್ಧಾಂಜಲಿ
ಧಾರವಾಡ 09:ರಾಜಶೇಖರ ಮನ್ಸೂರ್ ಅವರು ಮುಗ್ಧ ಮನಸ್ಸಿನ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಅವರೊಬ್ಬ ಜನಪ್ರಿಯ ಸಂಗೀತಗಾರರಷ್ಟೇ ಆಗಿರದೆ ಅತ್ಯಂತ ಪ್ರಭಾವಿ ಪ್ರಾಧ್ಯಾಪಕರೂ ಆಗ...
May 09, 08:46 PM   |   By Admin
ಶಿಕ್ಷಕರ ಓರಿಯೇಟೇಶ್‌ನ್ ಕಾರ್ಯಕ್ರಮ ಉದ್ಘಾಟನೆ
ಧಾರವಾಡ: ಕೆ.ಇ. ಬೋರ್ಡಿನ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನ  ಶಿಕ್ಷಕರಿಗೆ ಕಾರಾ​‍್ಯಗಾರವು ಮೇ.       7ರಂದು ಕೆ.ಇ.ಬೋರ್ಡಿನ ಸ...
May 09, 05:27 PM   |   By Admin
ಸಂಬಂಧಗಳು ಮೊಬೈಲ್‌ಗಷ್ಟೇ ಸೀಮಿತವಾಗಬಾರದು : ಈರಣ್ಣ ಜಡಿ
ಧಾರವಾಡ  : ಹಿಂದಿನ ದಿನನಮಾನಗಳಲ್ಲಿ ಮಕ್ಕಳು ಸಂಬಂಧಿಕರೊಂದಿಗೆ ಬೆರೆಯುತ್ತಿದ್ದರು. ಇಂದು  ಸಂಬಂಧಗಳೆಲ್ಲ  ಕೇವಲ ಮೊಬೈಲಿಗೆ  ಸೀಮಿತವಾಗಿವೆ, ಹಿರಿಯರು, ಪಾಲಕ...
May 07, 06:38 PM   |   By Admin
ಆದ್ಯ ಜಗದ್ಗುರು ಶ್ರಿ ಶಂಕರಾಚಾರ್ಯರ ಜಯಂತಿ ಆಚರಣೆ
ಧಾರವಾಡ: ಶಂಕರಾಚಾರ್ಯರ ತತ್ವ ವಿಚಾರಗಳನ್ನು  ದೇಶದಲ್ಲಿನ ಸರ್ವ ಧರ್ಮದವರು  ಆಳವಡಿಸಿಕೊಂಡು  ವಿಕಸನಶೀಲರಾಗಲು ಸಾಧ್ಯ.  ಬೇರೆ ರಾಷ್ಟ್ರಗಳು ತತ್ವಜ್ಞಾನಿಗಳ&nb...
May 07, 05:57 PM   |   By Admin
ಕೃಷ್ಣ, ಮಲಪ್ರಭಾ, ಘಟಪ್ರಭಾ ಯೋಜನೆಗಳ ಅನುಷ್ಠಾನಕ್ಕೆ ನೀರಾವರಿ ತಜ್ಞ ಎಸ್‌.ಜಿ.ಬಾಳೆಕುಂದ್ರಿ ಕೊಡುಗೆ ಅಪಾರ- ಎಸ್‌.ಬಿ.ಕೊಯಿಮತ್ತೂರ
ಧಾರವಾಡ : ಕಡಿಮೆ ಮಳೆ ಮತ್ತು ಭೀಕರ ಬರ​‍್ರದೇಶವಾದ ಉತ್ತರ ಕರ್ನಾಟಕ ಭಾಗಕ್ಕೆ ಕೃಷಿಗೆ  ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ರೂಪುರೇಷೆ ಮತ್ತು ನಾರಾಯಣ...
May 07, 05:47 PM   |   By Admin
ಪ್ರೊ. ದೇಶಪಾಂಡೆ ತಮ್ಮ ಕೆಲಸದ ಮೂಲಕ ಹೆಸರುವಾಸಿ: ಡಾ.ಶಶಿಧರ
ಧಾರವಾಡ : ಪ್ರೊ. ಕೆ.ಎಸ್‌. ದೇಶಪಾಂಡೆ ಅವರು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ಪ್ರಜ್ಞೆಯನ್ನಿಟ್ಟುಕೊಂಡು ನಿರಂತರ ತಮ್ಮ ಕೆಲಸದ ಮೂಲಕ ಹೆಸರುವಾಸಿಯಾಗಿ ಹಂತ, ಹಂತವಾ...
May 06, 08:31 PM   |   By Admin

ಇತ್ತೀಚಿನ ಸುದ್ದಿ