ಮಠಮಾನ್ಯಗಳು, ಮತ್ತಿತರ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿಕೊಂಡು ಬಿಟ್ಟಿವೆ: ಶಾಸಕ ಅರವಿಂದ ಬೆಲ್ಲದ
ಧಾರವಾಡ: ಉತ್ತರ ಕರ್ನಾಟಕ ಜನರಿಗೆ ಏಕೀಕರಣ ಆಗುವುದು ಬಿಟ್ಟರೆ ಉಳಿದ ಯಾವುದೇ ಭಾಗದ ಜನರಿಗೆ ಏಕೀಕರಣ ಆಗುವುದುಬೇಕಾಗಿದ್ದಿಲ್ಲ ಎನ್ನುವುದನ್ನು ಇತಿಹಾಸ ಹೇಳುತ್ತದೆ. ದಕ್ಷಿಣ ಭಾಗದಲ್ಲಿ...
July 25, 05:18 PM   |   By Admin
ಯುವ ಗಾಯಕರಿಗೆ ಉತ್ತಮ ಸಂವೇದನೆ ನೀಡಲಿದೆ
ಪಂ.ಎಂ.ವೆಂಕಟೇಶಕುಮಾರ ಹೇಳಿಕೆ ಽ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರ  ಧಾರವಾಡ: ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರ ಯುವ ಗಾಯಕರಿಗೆ ಸಂವೇದನೆ ನೀಡಲಿದೆ....
July 24, 06:27 PM   |   By Admin
ಕನ್ನಡದ ಅಸ್ಮಿತೆಗಾಗಿ ಹೋರಾಡಿದ ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪ
ಧಾರವಾಡ : ತನ್ನ ಶಿಷ್ಯರಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳ ನೆಲೆಯನ್ನು ಭದ್ರಗೊಳಿಸಿ ಕನ್ನಡದ ಕೆಚ್ಚನ್ನು ಬೆಳೆಸುವುದರೊಂದಿಗೆ ಸಮಕಾಲೀನ ಸವಾಲುಗಳನ್ನು ಎದುರಿಸಿ ಕನ್ನಡದ...
July 24, 06:24 PM   |   By Admin
ಡಿ.ಕೆ ಶಿವಕುಮಾರ ನೇತೃತ್ವದ ಕಾಂಗ್ರೆಸ್ ಪ್ರತಿಭಟನೆ
ನವಲಗುಂದ : ರಾಷ್ಟ್ರೀಯ ಕಾಂಗ್ರೆಸ್ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ಕೇಸ ದಾಖಲಿಸಿದ ಬಿಜೆಪಿ ಸರ್ಕಾರದ ವಿರುದ್ಧ ಧಾರವಾಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹುಬ್ಬ...
July 23, 08:25 PM   |   By Admin
ಕೌಶಲ್ಯಯುತ ಮಾನವ ಸಂಪನ್ಮೂಲ ದೇಶದ ಪ್ರಗತಿಯ ಸಂಕೇತ: ಡಾ. ಅಜಿತ ಪ್ರಸಾದ
ಧಾರವಾಡ: ಕೌಶಲ್ಯ ಅಭಿವೃದ್ಧಿ ತರಬೇತಿಗಳು ವಿದ್ಯಾರ್ಥಿಯ ವೃತ್ತಿ ಜೀವನದ ಪ್ರಗತಿ ರಹದಾರಿಗಳಾಗುತ್ತವೆ. ಅಲ್ಪಾವಧಿ ಮತ್ತು ದೀರ್ಘವಾದ ಗುಣಮಟ್ಟದ ಕೌಶಲ್ಯ ತರಬೇತಿಗಳನ್ನು ವಿದ್ಯಾರ್ಥಿಗಳ...
July 21, 06:30 PM   |   By Admin
ಪಂ.ಬಸವರಾಜ ರಾಜಗುರು 31ನೇ ವರ್ಷದ ಪುಣ್ಯಸ್ಮರಣೆ
ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವರಸಾಮ್ರಾಟ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ದಿಂದ ಇಂದು ಬೆಳಿಗ್ಗೆ  ಪದ್ಮಭೂಷಣ ಸ್ವರಸಾಮ್ರಾಟ ಪಂ.ಬಸವರಾ...
July 21, 05:21 PM   |   By Admin
ಜುಲೈ 22 ರಿಂದ 24 ರವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರ
ಧಾರವಾಡ : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಸಾಧನಕೇರಿಯ ಬೇಂದ್ರೆ ಭವನದಲ್ಲಿ ಜುಲೈ 22, 23 ಹಾಗೂ 24 ರಂದು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಾಗಾರವನ್ನು ಏರಿ​‍್ಡಸಿದೆ ಎಂದು ...
July 21, 04:25 PM   |   By Admin
ಬೆಳೆಹಾನಿ ಇನ್‌ಪುಟ್ ಸಬ್ಸಿಡಿ ಪರಿಷ್ಕರಣೆ : ಸಚಿವ ಶಂಕರ ಪಾಟೀಲ ಮುನೇನಕೊಪ್ಪ
ಧಾರವಾಡ:: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿದ್ದ ಭಾರಿ ಮಳೆ ಹಾಗೂ ನದಿ ಹರಿಯುವಿಕೆಯಿಂದ ರಾಜ್ಯದ ಹಲವೆಡೆ ಪ್ರವಾಹ ಉಂಟಾಗಿ ಜನ, ಜಾನುವಾರು, ಮನೆ, ಬೆಳೆ ಹಾಗೂ ಸಾರ್ವಜನಿಕ ಮೂಲ ಸೌಕರ...
July 19, 08:23 PM   |   By Admin
ಶಿರಗುಪ್ಪಿ ಗ್ರಾಮದ ಕೆಟ್ಟ ರಸ್ತೆಯನ್ನು ಸರ್ಕಾರ ಒಂದು ತಿಂಗಳ ಒಳಗಾಗಿ ಮಾಡದಿದ್ದರೆ ಸಾರ್ವಜನಿಕರೆ ವಂತಿಗೆ ಸೇರಿಸಿ ರಸ್ತೆ ನಿರ್ಮಾಣ ಮಾಡಲು ನಿರ್ಧಾರ: ಕೋನರಡ್ಡಿ.
ಹುಬ್ಬಳ್ಳಿ (ಶಿರಗುಪ್ಪಿ) : ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಗುರುಪಾದೇಶ್ವರ ನಗರದ ಎಲ್ಲ ರಸ್ತೆಗಳು ಸತತ ಮಳೆಯಿಂದ ಹಾಳಾಗಿ ಸಾರ್ವಜನಿಕರಿಗೆ ಒಡಾಡಲು ಸಾಧ್ಯವಾಗುತ್ತಿಲ್ಲ. ಸ...
July 19, 08:11 PM   |   By Admin
ಕೆಎಸ್‌ಎಫ್‌ಸಿ ಗೆ 107 ಕೋಟಿ ರೂ.ಗಳ ದಾಖಲೆ ಲಾಭ : ಡಾ.ಏಕರೂಪ್ ಕೌರ್
ಧಾರವಾಡ : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಪ್ರಸಕ್ತ 2021-22ನೇ ಸಾಲಿನಲ್ಲಿ ತೆರಿಗೆ ಪೂರ್ವ 107.33 ಕೋಟಿ ರೂ.ಗಳ ದಾಖಲೆ ಲಾಭ ಗಳಿಸಿದೆ. 66.61 ಕೋಟಿ ರೂ.ಗಳ ನಿವ್ವಳ ಲಾಭವನ್ನು ...
July 19, 07:28 PM   |   By Admin

ಇತ್ತೀಚಿನ ಸುದ್ದಿ