ನ.06ರಂದು ನಡೆಯುವ ಕರ್ನಾಟಕ ಟಿಇಟಿ ಪರೀಕ್ಷೆ ಸುಸೂತ್ರ ಪರೀಕ್ಷೆ ಉಸ್ತುವಾರಿಗೆ ತ್ರಿ ಸದಸ್ಯ ಸಮಿತಿ ರಚನೆ: ಜಿಲ್ಲಾಧಿಕಾರಿ
ಧಾರವಾಡ : ಕರ್ನಾಟಕ  ಟಿಇಟಿ ಪರೀಕ್ಷೆಯು ನ. 06ರಂದು ನಡೆಯಲಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ನಿರ್ದೇಶನದಂತೆ ಪರೀಕ್ಷೆ ಸುಸೂತ್ರವಾಗಿ ನಡೆಸಲು  ಧಾರವಾಡ ಜಿಲ್ಲಾಧ...
November 05, 12:28 PM   |   By Admin
ಡಾ. ಅಜಿತ ಪ್ರಸಾದಗೆ ಧೀಮಂತ ವ್ಯಕ್ತಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಹುಬ್ಬಳ್ಳಿ: ಶಿಕ್ಷಣ ಕ್ಷೇತ್ರದಲ್ಲಿಯ ಸಾಧನೆ ಗುರುತಿಸಿ ಹು-ಧಾ ಮಹಾನಗರ ಪಾಲಿಕೆಯು ಧೀಮಂತ ವ್ಯಕ್ತಿ ಕನ್ನಡ ರಾಜ್ಯೋತ್ಸವ-2022 ಪ್ರಶಸ್ತಿಯನ್ನು ಜೆಎಸ್ಎಸ್ ಸಂಸ್ಥೆಯ ಕಾರ್ಯದಶರ್ಿ ಡಾ....
November 05, 11:28 AM   |   By Admin
ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ
ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಲ್ಲಿ ಆರೋಗ್ಯವಂತ ಸಮಾಜ ಸೃಷ್ಟಿಯಾಗಲು ಸಂಘ ಸಂಸ್ಥೆಗಳಿಂದ ಕೆಲಸ ಸಾಧ್ಯಧಾರವಾಡ :  ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು  ನಮ್...
November 05, 11:18 AM   |   By Admin
ನ.11ರಂದು ಕನಕದಾಸ, ವೀರರಾಣಿ ಒನಕೆ ಓಬವ್ವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ: ಭಜಂತ್ರಿ
ಧಾರವಾಡ: ನವೆಂಬರ್ 11 ರಂದು ಕನಕದಾಸರ ಹಾಗೂ ವೀರರಾಣಿ ಒನಕೆ ಓಬವ್ವ ಜಯಂತಿಯನ್ನು ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಂಬಂಧಿಸಿದ ಸಮಾಜದವರು ಅಗತ್ಯ ಸಿದ್ಧತೆ ಮಾಡಿಕೊಳ್...
November 04, 06:34 PM   |   By Admin
ಕಳಪೆ ಟಿ.ವಿ. ಬದಲಾಯಿಸಲು ಹರ್ಷಾ ಶೋ ರೂಮ್‌ಗೆ ಗ್ರಾಹಕರ ಆಯೋಗದ ಆದೇಶ
ಧಾರವಾಡ: ಎತ್ತಿನಗುಡ್ಡದ ವಾಸಿ ಕೆನರಾ ಬ್ಯಾಂಕ್ ನೌಕರ ಜೋತಿಭಾ ಅನ್ನುವವರು  ರೂ.31,000/-ಗೆ ಧಾರವಾಡದ ಹರ್ಷಾ ಶೋ ರೂಮ್‌ನಲ್ಲಿ ಟಿ.ವಿ ಖರೀದಿಸಿದ್ದರು. ಆ ಟಿ.ವಿ ಪ್ರದರ್ಶನದಲ್ಲ...
November 04, 06:00 PM   |   By Admin
ಸಿದ್ದಪ್ಪ ಶೆಟ್ಟೆಪ್ಪ ನಟೇಗಲ್ಲ ನಿಧನ
ಧಾರವಾಡ : ಇಲ್ಲಿಯ ಮುರುಘರಾಜೇಂದ್ರ (ಎಂ.ಆರ್.) ನಗರ ನಿವಾಸಿ, ಬಸವತತ್ವ ಅನುಯಾಯಿ ಶ್ರೀ ಸಿದ್ಧಪ್ಪ ಶೆಟ್ಟೆಪ್ಪ ನಟೇಗಲ್ಲ (81) ಅವರು ದಿ. 3 ರಂದು ನಿಧನರಾದರು.ಮೃತರು ಓರ್ವ ಪುತ್ರ, ಓ...
November 04, 10:52 AM   |   By Admin
5,560 ಮೆ.ಟನ್ ರಸಗೊಬ್ಬರ ಮಾರಾಟ
ಹಿಂಗಾರು ಬಿತ್ತನೆಗೆ ಕಡಲೆ 25565, ಜೋಳ 100, ಗೋಧಿ 201, ಕುಸುಬೆ 13, ಮೆಕ್ಕಜೋಳ 19 ಕ್ವೀಂಟಲ್ ವಿತರಣೆ; ಜಿಲ್ಲೆಯ ರೈತರಿಗೆ ಅಗತ್ಯವಿರುವ ಬೀಜ, ರಸಗೊಬ್ಬರ ದಾಸ್ತಾನು ಹೊಂದಲಾಗಿದೆ&...
November 03, 08:28 PM   |   By Admin
ಸಂಗೀತದ ರಾಗಗಳಲ್ಲಿ ವಿವಿಧ ರೋಗಗಳನ್ನು ತಡೆಯುವ ಶಕ್ತಿ ಇದೆ: ಡಾ. ಹೊರಕೇರಿ
ಧಾರವಾಡ : ಸಂಗೀತ ಭಾಷೆ ಪ್ರಧಾನವಲ್ಲ, ಅದು ಭಾವ ಪ್ರಧಾನ. ಸಂಗೀತದ ಒಂದೊಂದು ರಾಗಗಳಲ್ಲಿ ವಿವಿಧ ರೋಗಗಳನ್ನು ತಡೆಯುವ ಶಕ್ತಿ ಇದೆ ಎಂಬುದನ್ನು ವೈಜ್ಞಾನಿಕವಾಗಿ ಸಂಶೋಧಿಸಲಾಗಿದೆ ಎಂದು ಕ...
November 03, 06:36 PM   |   By Admin
‘ಹೆಡ್ ಬುಷ್‌’ ಚಿತ್ರದಲ್ಲಿ ಶ್ರೀ ವೀರಭದ್ರ ದೇವರಿಗೆ ಅವಮಾನ: ತೀವ್ರ ಖಂಡನೆ
ಹುಬ್ಬಳ್ಳಿ : ಇದೀಗ ತೆರೆ ಕಂಡಿರುವ ಡಾಲಿ ಧನಂಜಯ ನಿರ್ದೇಶನದ ‘ಹೆಡ್ ಬುಷ್‌’ ಚಲನಚಿತ್ರದಲ್ಲಿ ಶ್ರೀವೀರಭದ್ರ ದೇವರಿಗೆ ಮತ್ತು ಶ್ರೀವೀರಭದ್ರದೇವರ ಅವತಾರವನ್ನು ಪ್ರತಿನಿಧಿಸುವ ವೀರಗಾಸ...
November 03, 06:34 PM   |   By Admin
ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕರ್ತವ್ಯವನ್ನುಕೇಂದ್ರ ಸರ್ಕಾರ ನಿರ್ವಹಿಸುತ್ತದೆ
ಕಬ್ಬು ಅಭಿವೃದ್ಧಿ ಆಯುಕ್ತ ಶಿವಾನಂದ ಕಲಕೇರಿ ಧಾರವಾಡ : ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಕರ್ತವ್ಯವನ್ನು ಕೇಂದ್ರ ಸರ್ಕಾರ ನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಅಧೀನದ...
November 03, 06:30 PM   |   By Admin

ಇತ್ತೀಚಿನ ಸುದ್ದಿ