ಶಾಲಾ ಸಂಸತ್ತಿನ ಉದ್ಘಾಟನಾ ಕಾರ್ಯಕ್ರಮ
ಧಾರವಾಡ 01 : ಜನತಾ ಶಿಕ್ಷಣ ಸಮಿತಿ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿ ಧಾರವಾಡದಲ್ಲಿ ಜೂ. 30ರಂದು ಶಾಲೆಯ 2023 24ನೇ ಸಾಲಿನ ಶಾಲಾ ಸಂಸತ್ತಿನ ಉದ್ಘಾಟನೆಯನ್ನು ನೆರವೇ...
July 01, 06:11 PM   |   By Admin
ಜು.5ರಂದು ವೀರಶೈವ-ಲಿಂಗಾಯತ ಸಚಿವ-ಶಾಸಕರಿಗೆ ಅಭಿನಂದನೆ
ಧಾರವಾಡ 01: ವೀರಶೈವ-ಲಿಂಗಾಯತ ಸಂಘಟನಾ ವೇದಿಕೆಯ ಆಶ್ರಯದಲ್ಲಿ ಜುಲೈ-5 ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಪಕ್ಷಗಳ ವೀರಶೈವ-ಲಿಂಗಾಯತ ಸಮಾಜದ ನೂತನ...
July 01, 06:08 PM   |   By Admin
ವ್ಯಕ್ತಿತ್ವದ ಮುಂದೆ ಎಂತವರಾದರೂ ತಲೆ ಬಾಗಲೇಬೇಕು: ಹಿರೇಮಠ
ಧಾರವಾಡ : ಭೂಮಿಗಿರುವ ತಾಳ್ಮೆ-ಸಹನಾಶೀಲ ಗುಣಗಳು ಮಹಿಳೆಯಲ್ಲಿರುವುದರಿಂದ ಅವಳನ್ನು ತಾಳ್ಮೆಯ ಖಣಿ ಎಂದು ಕರೆಯಲಾಗಿದೆ. ಅವಲ ದಿವ್ಯ ವ್ಯಕ್ತಿತ್ವದ ಮುಂದೆ ಎಂತವರಾದರೂ ತಲೆ ಬಾಗಲೇಬೇಕು ...
July 01, 02:54 PM   |   By Admin
ಜೆ.ಎಸ್.ಎಸ್ ಕಾಲೇಜು ವಿದ್ಯಾರ್ಥಿನಿ ಸುಧಾ: ಮುಂಬೈ ಐಐಟಿಗೆ ಆಯ್ಕೆ
ಧಾರವಾಡ: ಪ್ರಸಕ್ತ ಸಾಲಿನಲ್ಲಿ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ. ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾ...
June 30, 02:30 PM   |   By Admin
ಇಂದು ಧಾರವಾಡ ಜಿಲ್ಲಾ ಪಂಚಾಯತ ಕೆ.ಡಿ.ಪಿ ಸಭೆ
ಧಾರವಾಡ30:  2022-23 ನೇ ಸಾಲಿನ ಮಾರ್ಚ-2023ರ ಅಂತ್ಯಕ್ಕೆ ಕೊನೆಗೊಂಡಂತೆ ತ್ರೈಮಾಸಿಕ ಕೆಡಿಪಿ  (ಕನರ್ಾಟಕ ಅಭಿವೃದ್ಧಿ ಯೋಜನೆಗಳು) ಸಭೆಯನ್ನು  ಕಾಮರ್ಿಕ ಸಚಿವ ಹಾಗ...
June 30, 12:56 PM   |   By Admin
ಸಾಲ್ಡಾನಾರವರ ಬದುಕು ಶಿಕ್ಷಕ ಸಮುದಾಯಕ್ಕೆ ಮಾದರಿ: ಉಮೇಶ ಬೊಮ್ಮಕ್ಕನವರ
ಧಾರವಾಡ: ಲೂಸಿ ಸಾಲ್ಡಾನಾ ಜೀವಂತದಂತ ಕಥೆ. ತಮ್ಮ ಇಡೀ ಬದುಕನ್ನು ಶಿಕ್ಷಣಕ್ಕಾಗಿ ಮೀಸಲಿಟ್ಟು 99ನೇ ದತ್ತಿಯನ್ನು ಶಾಲೆಗೆ ಇಡುವ ಮೂಲಕ ಇಂದು ತಮ್ಮದೇ ಆದ ಕೊಡುಗೆಯನ್ನು ನೀಡಿರುವರು. ಇವ...
June 29, 04:04 PM   |   By Admin
ತಾಲೂಕು ಮಟ್ಟದ ಶಿಕ್ಷಕ ಶಿಕ್ಷಕಿಯರ ಪುನಶ್ಚೇತನ ಕಾರ್ಯಕ್ರಮ
ಹುಬ್ಬಳ್ಳಿ 29: ಭಾರತ್ ಸೇವಾದಳ ಜಿಲ್ಲಾ ಸಮಿತಿ ಧಾರವಾಡ ಹಾಗೂ ಹುಬ್ಬಳ್ಳಿ ತಾಲೂಕ ಸಮಿತಿ ಶಹರ ಮತ್ತು ಗ್ರಾಮೀಣ ತಾಲೂಕಿನ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹುಬ್ಬಳ್ಳಿ ಇವ...
June 29, 02:02 PM   |   By Admin
ಸಾವಯವ ಉತ್ಪಾದನೆಗಳಿಂದ ದೇಶಿಯ ಉದ್ಯೋಗ ಹೆಚ್ಚಾಗುತ್ತದೆ
ಧಾರವಾಡ 28: ಸಾವಯವ ಉತ್ಪನ್ನಗಳಿಗೆ ಪ್ರೊತ್ಸಾಹ ನೀಡುವದರಿಂದ  ದೇಶಿಯ ಉದ್ಯೋಗ ಮತ್ತು ರಾಷ್ಟ್ರದ, ಸಮಾಜದ ಆರೋಗ್ಯ ಹೆಚ್ಚುತ್ತದೆ ಎಂದು ಕೊಲ್ಹಾಪುರ ಕನ್ನೆರಿಯ ಸಿದ್ದಗಿರಿಮಠದ ಅದ...
June 28, 05:14 PM   |   By Admin
ಶತಾಯುಷಿ ದಿ. ಗೌರಮ್ಮ ಹಲಗತ್ತಿ ನಿಧನಕ್ಕೆ ತೀವ್ರಸಂತಾಪ
ಧಾರವಾಡ (28) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದಲ್ಲಿ ಇತ್ತೀಚಿಗೆ ನಿಧನರಾದ ಶತಾಯುಷಿ ದಿ.ಗೌರಮ್ಮ ಚನ್ನಪ್ಪ ಹಲಗತ್ತಿಯವರ ನಿಧನಕ್ಕೆ ಗದಗ ಜಿಲ್ಲೆ ನರಗುಂದ ತಾಲೂಕಿ...
June 28, 03:57 PM   |   By Admin
ಜಿಲ್ಲಾಮಟ್ಟದ ಆರ್ ಬಿ ಐ ರಸಪ್ರಶ್ನೆ ಕಾರ್ಯಕ್ರಮ
ಲೋಕದರ್ಶನ ವರದಿಧಾರವಾಡ 28: ಹಣಕಾಸು ಸೇರ್ಪಡೆ ಹಾಗೂ ಅಭಿವೃದ್ಧಿ ಇಲಾಖೆ, ಭಾರತೀಯ ರೀಸರ್ವ್  ಬ್ಯಾಂಕ್ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಇವರ ಸಹಯೋಗದೊಂದಿಗೆ ನಡೆಸಿದ ಆರ್.ಬಿ.ಐ ರ...
June 28, 03:49 PM   |   By Admin

ಇತ್ತೀಚಿನ ಸುದ್ದಿ