ರಾಷ್ಡ್ರೀಯ ಆಯುರ್ವೇದ ದಿನಾಚರಣೆ, ಧನ್ವಂತರಿ ಜಯಂತಿ
ವಿಜಯಪುರ 03: ಆಯುಷ್ ಫೆಡರೇಶನ್ ಆಫ್ ಇಂಡಿಯಾ ವಿಜಯಪುರ ಘಟಕ  ಕೋವಿಡ್ ಸಂದರ್ಭದಲ್ಲಿ ತಮ್ಮ ಪ್ರಾಣಗಳನು ಕಳೆದುಕೊಂಡ ಎಲ್ಲ ಕೋವಿಡ್ ವಾರಿಯರಗಳ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಹಾ...
November 03, 09:07 PM   |   By Admin
ಭಾಷೆ ಎನ್ನುವುದು ಬಾಂಧವ್ಯ ಬೆಸೆಯುವ ಕೊಂಡಿಯಾಗಿದೆ : ಗೀರೀಶ ಮಣ್ಣೂರ
ವಿಜಯಪುರ03:  ಭಾಷೆ ಎನ್ನುವುದು ಕೇವಲ ಬಾಯಿಂದ ಹೊರಡುವ ಪದಗಳಲ್ಲ. ಅದು ಹೃದಯ ಹೃದಯಗಳ ಮಧ್ಯದಲ್ಲಿ ಮಹತ್ತರವಾದ ಬಾಂಧವ್ಯವನ್ನು ಬೆಸೆಯುವ ಸೂತ್ರವಾಗಿದೆ. ಅದರಲ್ಲೂ ಕನ್ನಡ ಭಾಷೆಯೂ...
November 03, 06:26 PM   |   By Admin
ಸಿದ್ಧರಾಮಯ್ಯ ಹೇಳಿಕೆ ಖಂಡಿಸಿ ಕಾರ್ಯಕರ್ತರ ಪ್ರತಿಭಟನೆ
ವಿಜಯಪುರ03: ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರು  ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವ...
November 03, 06:03 PM   |   By Admin
ದೀಪಾವಳಿಗೆ ಆರತಿ ಬೆಳಗಿಸಿಕೊಂಡ ಯುವಕರು
ಚಡಚಣ03:  ಬುಧುವಾರದಂದು ನರಕ ಚತುರ್ಥಿಯಂದು ದೀಪಾವಳಿ ಹಬ್ಬವನ್ನು ಶ್ರೀರಾಮಚಂದ್ರನು ರಾವಣನನ್ನು ಸಂಹರಿಸಿ ಅಯೋಧ್ಯಗೆ ಬಂದ ದಿನವೆಂದೂ. ಶ್ರೀಕೃಷ್ಣನು ನರಕಾಸುರನನ್ನು ಕೊಂದದಿನವೆ...
November 03, 05:11 PM   |   By Admin
ನಿವರಗಿಯಲ್ಲಿ ರಕ್ತದಾನ ಶಿಬಿರ: ರಕ್ತದಾನ ನೀಡಿದ ಸೈನಿಕ ದಂಪತಿ
ಚಡಚಣ 02: ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ವಿಜಯಪುರದ ರಕ್ತಬ್ಯ...
November 02, 08:59 PM   |   By Admin
ಭಾಷೆ ಉಳಿವಿಗೆ ಕನ್ನಡ ಕಡ್ಡಾಯ ಎಂ.ಸಿ.ನಡಗೇರಿ
ಚಡಚಣ 02:  ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನ. ಕನ್ನಡ ಭಾಷೆ ಸರಳ ಹಾಗೂ ಸುಸಂಸ್ಕೃತ ಭಾಷೆಯಾಗಿದೆ. ಕನ್ನಡ ಉಳಿವು...
November 02, 08:56 PM   |   By Admin
ಸಿಂದಗಿ ವಿಧಾನಸಭಾ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಜಯಭೇರಿ
ವಿಜಯಪುರ 02: ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ 93865 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ರಮೇಶ ಬಾಳಪ್ಪಾ ಭೂಸನೂರ ಅವರು ಈ ಚುನಾವಣೆಯಲ್ಲಿ ಜಯಶಾಲಿಯಾಗಿದ್ದಾರೆ. &...
November 02, 06:07 PM   |   By Admin
ಕನ್ನಡದ ಮೇಲೆ ಪ್ರೀತಿ, ಅಭಿಮಾನವಿರಲಿ: ಸಿಂಧೆ
ಇಂಡಿ02: ನಾವು ನೀವೆಲ್ಲ ಹೇಗೆ ನಮ್ಮ ತಾಯಿಯನ್ನು ನಿತ್ಯವೂ ಪ್ರೀತಿಸುತ್ತೇವೆಯೋ ಅದೇ ರೀತಿ ತಾಯಿ ಭಾಷೆ ಕನ್ನಡವನ್ನು ನಿತ್ಯವೂ ಪ್ರೀತಿಸಬೇಕು. ಕನ್ನಡದ ಬಗ್ಗೆ ಪ್ರೀತಿ ಹಾಗು ಅಭಿಮಾನ ಇ...
November 02, 03:26 PM   |   By Admin
ರಮೇಶ ಭೂಸನೂರ ಗೆಲುವು ಬಹುತೇಕ‌ ಖಚಿತ
ವಿಜಯಪುರ,ನ.2: ಹದಿನೇಳನೇ ಸುತ್ತಿನ ಬಳಿಕ ಬಿಜೆಪಿ 24566 ಮತಗಳ ಮುನ್ನಡೆ ಸಾಧಿಸಿದೆ. ಆರಂಭದಿಂದಲೂ ಭರ್ಜರಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಬಿಜೆಪಿ  74463, ಕಾಂಗ್ರ...
November 02, 12:41 PM   |   By Admin
ಪ್ರತಿಯೊಬ್ಬರು ಕನ್ನಡಾಭಿಮಾನವನ್ನು ಮೆರೆಯಬೇಕು : ರವೀಂದ್ರ ಬಿಜ್ಜರಗಿ
ವಿಜಯಪುರ 01: ಪ್ರತಿಯೊಬ್ಬರು ಕನ್ನಡಾಭಿಮಾನವನ್ನು ಮೆರೆಯಬೇಕು ಎಂದು ಮರ್ಚಂಟ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಸಿದ್ಧೇಶ್ವರ ಬ್ಯಾಂಕ ನಿರ್ದೇಶಕರಾದ ರವೀಂದ್ರ ಬಿಜ್ಜರಗಿ ಹೇಳಿದರು.&nbs...
November 01, 05:41 PM   |   By Admin

ಇತ್ತೀಚಿನ ಸುದ್ದಿ