ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣಕ್ಕೆ ಸ್ಪಂದಿಸಿ ಪರಿಹಾರಕ್ಕೆ ಕ್ರಮ ವಹಿಸಿ: -ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ
ವಿಜಯಪುರ 12:  ಮಕ್ಕಳ ಆರೋಗ್ಯ ಕಾಳಜಿ,  ಸಮರ​‍್ಕ ತ್ಯಾಜ್ಯ ನಿರ್ವಹಣೆ,  ಗ್ರಾಮ-ನಗರಗಳ ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ, ಕೆರೆಗಳ ಸಂರಕ್ಷಣೆ, ಸಾರ್ವಜನಿಕರ ಆರ...
August 12, 09:28 PM   |   By Admin
ಜಮೀನಿಗೆ ಹೋಗುವ ರಸ್ತೆ ಅಗಲೀಕರಣ ಜಾಲಿಮುಳ್ಳಿನ ಗಿಡಗಳ ತೆರವಿಗೆ ರೈತರ ಅಗ್ರಹ
ದೇವರಹಿಪ್ಪರಗಿ 12 : ಪಟ್ಟಣದಿಂದ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ತೆರಳುವ ರಸ್ತೆ ಅಗಲೀಕರಣ ಹಾಗೂ ಜಾಲಿಮುಳ್ಳಿನ ಗಿಡಗಳ ತೆರವಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ...
August 12, 06:48 PM   |   By Admin
ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆೆ ಏನಾದರೂ ಸಾಧನೆ ಮಾಡಲು ಸಾಧ್ಯ
ವಿಜಯಪುರ 12: ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಧರ್ಮಗುರುಗಳಾದ ಮೌಲಾನಾ ಉಸಿಉಲ್ಲಾ ನುಡಿದರು. ನಗರದ ವಿಜಯಪುರ ಜಿಲ್ಲೆಯ ತಿಕೋಟ...
August 12, 03:51 PM   |   By Admin
ಪದಾಧಿಕಾರಿಗಳ ಆಯ್ಕೆ
ವಿಜಯಪುರ 12: ಲಯನ್ಸ್‌ ಕ್ಲಬ್ ಆಪ್ ಬಿಜಾಪುರ ಪರಿವಾರದ 2024-25ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಶಶಿಕಲಾ ಇಜೇರಿ, ಕಾರ್ಯದರ್ಶಿಯನ್ನಾಗಿ ಶ್ರೇಯಶ್ ಮಹೇಂದ್ರಕರ ಹಾಗೂ ಖಜಾಂಚಿಯಾಗಿ ಪು...
August 12, 03:50 PM   |   By Admin
ತಿಕೋಟಾ ತಾಲೂಕಾ ಗೌರವಾಧ್ಯಕ್ಷರಾಗಿ ಬಿರಾದಾರ ಆಯ್ಕೆ
ವಿಜಯಪುರ 11: ತಿಕೋಟಾತಾಲೂಕಾಗೌರವಾಧ್ಯಕ್ಷರನ್ನಾಗಿ ಪ್ರಕಾಶ ಸಂಗೊಂಡ ಬಿರಾದಾರ ಸಾ ಬಿಜ್ಜರಗಿಅವರನ್ನುರೈತರ ಸಂಘ, ಜೈಜವಾನಜೈಕಿಸಾನ್ ಭಾರತ ಮಾತೆಅವರನ್ನು ನೇಮಕ ಮಾಡಿರಾಜ್ಯಾಧ್ಯಕ್ಷರಾದ ...
August 11, 09:28 PM   |   By Admin
ಲಯನ್ಸ್‌ ಕ್ಲಬ್‌ನ ಪ್ರತಿಯೊಂದು ಕಾರ್ಯಕ್ರಮ ಸಮಾಜದ ಬೆಳವಣಿಗೆಗೆ ಪ್ರೇರಣೆ
ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಶೈಲಜಾ ಬಸನಗೌಡ ಪಾಟೀಲ (ಯತ್ನಾಳ) ವಿಜಯಪುರ 11: ಲಯನ್ಸ್‌ ಕ್ಲಬ್ ಬಿಜಾಪುರ ಪರಿವಾರ ಈಗಾಗಲೇ ಸಾಕಷ್ಟು ಸಾಮಾಜಿಕ ಕಳಕಳಿ ಮೆರೆ...
August 11, 08:59 PM   |   By Admin
ಸುಪ್ರೀಂಕೋರ್ಟ್‌ ತೀರ್ಪು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧ: ಪವಾರ
ವಿಜಯಪುರ 11: ಪಂಜಾಬ್ ರಾಜ್ಯ ವಿರುದ್ಧ ದೇವಿಂದರ್ ಸಿಂಗ್ ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರ (ಕ್ರಮಿಲೆಯರ್) ಜಾರಿಗೆ ತರಬೇಕು ಎಂದು ಹೇಳಿರುವ ಸು...
August 11, 08:14 PM   |   By Admin
ನಮ್ಮ ಸ್ವಚ್ಚತೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ: ಡಿಡಿಪಿಐ ನಾಗೂರ
ಮನಗೂಳಿ ಪಟ್ಟಣದಲ್ಲಿ ಸ್ವಚ್ಛತಾ ಅಭಿಯಾನ ವಿಜಯಪುರ 11: ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬ ವ್ಯಕ್ತಿ ಆರೋಗ್ಯವಂತವಾಗಿರುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಪ್...
August 11, 01:46 PM   |   By Admin
ಜಿಲ್ಲಾಧಿಕಾರಿಗಳಿಂದ ನಗರದ ವಿವಿಧ ಸ್ಮಾರಕಗಳ ವೀಕ್ಷಣೆ
ವಿಜಯಪುರ 10:ನಗರದಲ್ಲಿರುವ ಐತಿಹಾಸಿಕ ವಿವಿಧ ಸ್ಮಾರಕಗಳಿಗೆ ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಆ.10ರಂದು ಭೇಟಿ ನೀಡಿ,ವೀಕ್ಷಣೆ ನಡೆಸಿದರು. ಐತಿಹಾಸಿಕ ಸ್ಮಾರಕಗಳಾದ ಸುರಂಗ...
August 10, 07:00 PM   |   By Admin
ಸ್ವಚ್ಛತೆ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು: ಗಡೆದ
ದೇವರಹಿಪ್ಪರಗಿ 10: ಶಾಲಾ, ಕಾಲೇಜು, ಮನೆಗಳ ಸುತ್ತಲೂ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳ ಮೇಲೆ ಕಸ ಎಸೆದರೆ ಅದು ನಮ್ಮ ಆರೋಗ್ಯದ ಮೇಲೆ ಪ್ರಮಾಣ ಬೀರುತ್ತದೆ. ಸ್ವಚ್ಛತೆ ಎಂಬ ಮನ...
August 10, 04:41 PM   |   By Admin

ಇತ್ತೀಚಿನ ಸುದ್ದಿ