ಪಲ್ಸ್‌ ಪೋಲಿಯೋ ಲಸಿಕಾ ಅಭಿಯಾನಕ್ಕೆ ಸಚಿವ ಡಾ.ಎಂ.ಬಿ.ಪಾಟೀಲ ಚಾಲನೆ
ಮಾ.3ರಿಂದ 6ರವರೆಗೆ ಲಸಿಕೆ ಅಭಿಯಾನ : 0-5 ವರ್ಷದ 2,95,156 ಮಕ್ಕಳಿಗೆ ಲಸಿಕೆ  ಗುರಿ ವಿಜಯಪುರ, ಮಾ.03: ಜಿಲ್ಲೆಯಲ್ಲಿ ಮಾರ್ಚ್‌ 3 ರಿಂದ 6ವರೆಗೆ ಹಮ್ಮಿಕೊಂಡ ಪೋಲಿಯೋ ಲ...
March 03, 04:47 PM   |   By Admin
ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ : 200 ಉದ್ಯೋಗ ಆಕಾಂಕ್ಷಿಗಳು ಭಾಗಿ
ವಿಜಯಪುರ 02: ಸರಕಾರಿ ಪಾಲಿಟೆಕ್ನಿಕ್ ವಿಜಯಪುರದ ಟ್ರೆನಿಂಗ್ ಮತ್ತು ಪ್ಲೆಸ್ ಮೆಂಟ್ ಸೆಲ್ ಘಟಕದಿಂದ ದಿ. 2ರಂದು ಬೆಳಿಗ್ಗೆ 10ಗಂಟೆಗೆ ಸಂಸ್ಥೆಯ ಆವರಣದಲ್ಲಿ ಸುಜಲಾನ ಎನರ್ಜಿ ಲಿಮಿಟೆಡ...
March 02, 06:59 PM   |   By Admin
‘ಕಲ್ಲು ಮನಸ್ಸು’ ಕೃತಿ ಲೋಕಾರ್ಪಣೆ ಮಾ. 6 ರಂದು
ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪತ್ರಕರ್ತ, ಸಾಹಿತಿ ಕಲ್ಲಪ್ಪ ಶಿವಶರಣ ವಿರಚಿತ  ವಿಜಯಪುರ 02: ಬೆಂಗಳೂರಿನ ನಯನ ರಂಗಮಂದಿರದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿ...
March 02, 06:58 PM   |   By Admin
ಭಾರತೀಯರೆಲ್ಲರೂ ಸಮಭಾವ ಸಹಬಾಳ್ವೆಯಿಂದ ಜೀವನ ಸಾಗಿಸಿ: ಡಾ. ವಾಂಖೇಡೆ
ವಿಜಯಪುರ 02: ಭಾರತೀಯರಾದ ನಾವು ನೀವೇಲ್ಲರೂ ಸಮಭಾವ ಸಹಬಾಳ್ವೆಯಿಂದ ಜೀವನವನ್ನು ಸಾಗಿಸಬೇಕು ಎಂದು ಅಮೇರಿಕದ ಆಕ್ಸ್‌ಫರ್ಡ್‌ ವಿಶ್ವವಿದ್ಯಾನಿಲಯದ ಅಸೋಸಿಯೆಟ್ ಎಡಿಟರ್ ಡಾ.ಅಸಂಗ ವಾಂಖೇಡ...
March 02, 06:56 PM   |   By Admin
ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ: ಸಚಿವ ಡಾ.ಎಂ.ಬಿ.ಪಾಟೀಲ
ವಿಜಯಪುರ, ಮಾ.02: ಜಿಲ್ಲೆಯಲ್ಲಿ  ವಿವಿಧ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಲಾಗುತ್ತಿದೆ. ಆಹಾರ ಸಂಸ್ಕೃರಣ ಘಟಕಗಳ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಬೆಳೆಯಲಾದ ದ್ರಾಕ್ಷಿ ಸೇರಿದಂ...
March 02, 05:45 PM   |   By Admin
ದಾವಲಬಿ ನದಾಫಗೆ ಪಿಎಚ್‌ಡಿ ಪದವಿ
ವಿಜಯಪುರ 02: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ದಾವಲಬಿ ನದಾಫ ಅವರು ಸಲ್ಲಿಸಿದ್ದ  ಎ ಕಂಪ್ಯಾರೆಟಿವ್ ಸ್ಟಡಿ ಆಫ್ ಎಜ್ಯುಕೇಶನಲ್ ಕಾಂಟ್ರಿಬ್ಯುಶನ್ಸ್‌...
March 02, 04:47 PM   |   By Admin
ದಿ.4 ರಂದು ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘ ನೂತನ ಶಾಖೆಗಳ ಉದ್ಘಾಟನೆ
ವಿಜಯಪುರ 2. ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ಗ್ರಾಹಕರ ವಿಶ್ವಾಸ ಗಳಿಸಿ, ಇದೀಗ ಇಂಡಿ ಮತ್ತು ತಾಳಿಕೋಟೆಗಳಲ್ಲಿ ದಿ.4 ಸೋಮವಾರರಂದು ನೂತನ ಶಾಖೆಗಳು ಆರಂಭವ...
March 02, 03:19 PM   |   By Admin
ಅಜ್ಞಾತ ಮಹಾತ್ಮ ಮಂಜಪ್ಪ ಹರ್ಡೇಕರ ಚರಿತ್ರೆ ಚರಿತ್ರಾರ್ಹ-ಪ್ರೊ,ಪಟ್ಟಣಶೆಟ್ಟರ
ಮಂಜಪ್ಪನ ಸನ್ನಿಧಿಯಲ್ಲಿ ಬಿ.ಕೆ.ಬಿರಾದಾರಗೆ ಸನ್ಮಾನ ಆಲಮಟ್ಟಿ 02: ಇಲ್ಲಿನ ಕೃಷ್ಣೆಯ ಸುಂದರ ಪರಿಸರದಲ್ಲಿರುವ ಕರುನಾಡು ಗಾಂಧಿ ಮಂಜಪ್ಪ ಹರ್ಡೇಕರ ಸ್ಮಾರಕ ಭವನಕ್ಕೆ ಭೇಟಿ ನೀಡಿದ...
March 02, 01:01 PM   |   By Admin
ಬಿ.ಎಲ್‌.ಡಿ.ಇ ನಸಿಂರ್ಗ್ ಕಾಲೇಜ ವಿದ್ಯಾರ್ಥಿನಿಗೆ ಚಿನ್ನದ ಪದಕ
ವಿಜಯಪುರ, 01: ಬಿ.ಎಲ್‌.ಡಿ.ಇ ಬಿ. ಎಂ. ಪಾಟೀಲ್ ನಸಿಂರ್ಗ್ ಮಹಾವಿದ್ಯಾಲಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸರಕೂಲೆ ದೀಲೀಮಾ ಅಮೀರ್ ಸಾಹೇಬ್ ಅವರಿಗೆ ಪಿಡಿಯಾಟ್ರೀಕ್ ನಸಿಂರ್ಗ್ ವಿ...
March 01, 05:01 PM   |   By Admin
ಕೆ.ಶಿವರಾಮ ವಿಧಿವಶ : ಶೃದ್ಧಾಂಜಲಿ ಸಭೆ
ವಿಜಯಪುರ 01: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಅಧ್ಯಕ್ಷರು ಚಲನಚಿತ್ರ ನಟರು, ನಿವೃತ್ ಆಯ್‌.ಎ.ಎಸ್‌. ಅಧಿಕಾರಿಗಳಾದ ದಿ. ಕೆ.ಶಿವರಾಮರವರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಏರಿ​‍್ಡ...
March 01, 03:04 PM   |   By Admin

ಇತ್ತೀಚಿನ ಸುದ್ದಿ