ಶಿಕ್ಷಕ ಎ.ಬಿ ಕೊರಬೋ ಗುರುಗಳಿಗೆ ಬೀಳ್ಕೊಡುಗೆ ಸಮಾರಂಭ
ವಿಜಯಪುರ 25: ಸಮೀಪದ ಕೂಡಗಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 6 ವರ್ಷಗಳಿಂದ ಸೇವೆ ಸಲ್ಲಿಸಿ ಎಲ್ಲ ಶಿಕ್ಷಕರ ಹಾಗೂ ಮುದ್ದು ಮಕ್ಕಳ ಪ್ರೀತಿಯ ಶಿಕ್ಷಕರಾದ ಎ.ಬಿ.ಕೊರಬೊ ಅವರಿಗ...
July 25, 04:17 PM   |   By Admin
ನಾಡ ವಿರೋಧಿ ಉದ್ಯಮಿಗಳ ಧೋರಣೆ ಖಂಡಿಸಿ ಮನವಿ
ವಿಜಯಪುರ 24: ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳ ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ವಿರೋಧಿಸುತ್ತಿರುವ ನಾಡ ವಿರೋಧಿ ಉದ್ಯಮಿಗಳ ಧೋರಣೆ ಖಂಡಿಸಿ ಹಾಗೂ ಉಷ್ಣ ವಿದ್ಯುತ್ ಉತ್ಪಾ...
July 24, 09:52 PM   |   By Admin
ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ ಉಪ ಮಹಾಪೌರ ದಿನೇಶ ಹಳ್ಳಿ
ವಿಜಯಪುರ 24: ವಾರ್ಡ ನಂ 18ರ, ಮಹಾನಗರ ಪಾಲಿಕೆ ಸದಸ್ಯರು, ಉಪ ಮಹಾಪೌರ ದಿನೇಶ ಹಳ್ಳಿಯವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಡೆಂಗ್ಯೂ ಮಹಾಮಾರಿಯನ್ನು ಓಡಿಸಲು ಸ್ವತಃ ಉಪಮಹಾಪೌ...
July 24, 09:49 PM   |   By Admin
ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರಲ್ಲಿ ಅರಿವು ಅತ್ಯವಶ್ಯಕ
ಡೆಂಗ್ಯೂ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ವಿಜಯಪುರ,ಜುಲೈ 24: ಮನೆಯ ಸುತ್ತಮುತ್ತಲಿನ ಸಂಗ್ರಹಗೊಳ್ಳುವ ನೀರಿನಲ್ಲಿ ಉತ್ಪತ್ತಿಯಾಗುವ ಈಡೀಸ್ ಸೊಳ...
July 24, 07:09 PM   |   By Admin
ಇಂಡಿ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ : ಪರೀಶೀಲನೆ
ವಿಜಯಪುರ,ಜುಲೈ 24: ಇಂಡಿ ವಿವಿಧ ತಾಲೂಕಾ ಕಚೇರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಬುಧವಾರ ಭೇಟಿ ನೀಡಿ ತಾಲೂಕಾ ಆಡಳಿತದ ಕಾರ್ಯನಿರ್ವಹಣೆಯ ಪ್ರಗತಿ ಪರೀಶೀಲನೆ ನಡೆಸಿದರು.&nbs...
July 24, 07:08 PM   |   By Admin
ಕೂಸಿನ ಮನೆ ಕೇಂದ್ರದ ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳಿ
ಬಾಗೇವಾಡಿ ತಾಲೂಕಿನಾದ್ಯಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ ಜಿ.ಪಂ.ಸಿಇಓ ರಿಷಿ ಆನಂದ ಸೂಚನೆ ವಿಜಯಪುರ, ಜುಲೈ 24: ಬಸವನ ಬಾಗೇವಾಡಿ ತಾಲೂಕಿನ ತಾಲೂಕಿನ ಯರನಾಳ ಮತ್ತು ಮುತ್ತಗ...
July 24, 07:08 PM   |   By Admin
ದೇವರಹಿಪ್ಪರಗಿ ಪಟ್ಟಣ ಸ್ವಚ್ಛತೆಗೆ ಸಹಕರಿಸಿ: ಮುಖ್ಯಾಧಿಕಾರಿ ಬಾಗಲಕೋಟ
ದೇವರಹಿಪ್ಪರಗಿ 24: ಸೊಳ್ಳೆಗಳಿಂದ ಹರಡುವ ಮಾರಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಪಟ್ಟಣದಲ್ಲಿ ಫಾಗಿಂಗ್ ಮಾಡುತ್ತಿದ್ದು, ಪಟ್ಟಣದ ಸ್ವಚ್ಛತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಪಟ್...
July 24, 04:25 PM   |   By Admin
2024 ಬಜೆಟ್ ಪ್ರತಿಕ್ರಿಯೆ
ಸವಾಂರ್ಗೀಣ ಅಭಿವೃದ್ಧಿಯ ಬದ್ಧತೆಯ ಬಜೆಟ್‌ಕೃಷಿ ಕ್ಷೇತ್ರಕ್ಕೆ 1.52 ಲಕ್ಷ ಕೋಟಿ ರೂ.ಗಳನ್ನು ಮೀಸಲಿರಿಸಿ ಕೃಷಿಯ ಸವಾಂರ್ಗೀಣ ಅಭಿವೃದ್ಧಿಯ ಬದ್ಧತೆಯನ್ನು ಬಜೆಟ್‌ನಲ್ಲಿ ವ್ಯಕ್ತಪಡಿಸಲಾ...
July 23, 08:48 PM   |   By Admin
ಅಭಿವೃದ್ಧಿ ವಿರೋಧಿ ಬಜೆಟ್‌: ರಾಜ್ಯಕ್ಕೆ ಮಲತಾಯಿ ಧೋರಣೆ : ಸಂಗನಗೌಡ ಹರನಾಳ
ದೇವರಹಿಪ್ಪರಗಿ 23 : ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲ ಸೀತಾರಾಮ ವಿಧಿಸಿರುವ ಬಜೆಟ್ ನಿರಾಶದಾಯಕವಾಗಿದೆ. ರೈತರ ಸಾಲ ಮನ್ನಾ, ಯುವಕರಿಗೆ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ...
July 23, 07:34 PM   |   By Admin
ಜಿಲ್ಲಾ ಅಧ್ಯಕ್ಷರಾಗಿ ಶಿವಾನಂದ ಹಿರೇಕುರಬರ ಆಯ್ಕೆ
ವಿಜಯಪುರ 23: ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದು ಮುಖ್ಯ ಚುನಾವಣಾ ಅಧಿಕಾರಿಯಾದ ಶಿವಾನಂದಗೌಡ ಪಾಟೀಲ ಪ್ರಮಾಣ ಪತ್ರ ನೀಡಿದರ...
July 23, 05:23 PM   |   By Admin

ಇತ್ತೀಚಿನ ಸುದ್ದಿ