ಹರ ಘರ್ ತಿರಂಗಾ ರಾ​‍್ಯಲಿಗೆ ಚಾಲನೆ
ವಿಜಯಪುರ 14 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹರ್‌-ಘರ್ ತಿರಂಗಾ ಅಭಿಯಾನದಡಿ ಐತಿಹಾಸಿಕ ಗೋಲ ಗುಮ್ಮಟದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮ್ಯಾರಥಾನ್, ಸೈಕಲ್ ಜಾಥ...
August 14, 03:23 PM   |   By Admin
ವಿದ್ಯಾರ್ಥಿಯ ಶಿಕ್ಷಣಕ್ಕೆ ಬಿಎಲ್‌ಡಿಇ ಸಂಸ್ಥೆ ರೂ. 1.20 ಲಕ್ಷ ಸಹಾಯ
ವಿಜಯಪುರ 14: ಬ್ಯಾಚುಲರ್ ಆಫ್ ಎಂಜಿನಿಯರಿಂಗ್(ಬಿ.ಇ) ಪದವಿಗಾಗಿ ಡಿಪ್ಲೋಮಾ ವಿಭಾಗದಿಂದ ನಡೆದ ಸಿಇಟಿ(ಲ್ಯಾಟರಲ್ ಎಂಟ್ರಿ)ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಪ್ರತಿಭಾವಂತ ಬಡ...
August 14, 03:01 PM   |   By Admin
ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ: ಎಂ. ಬಿ. ಪಾಟೀಲ
ವಿಜಯಪುರ,13: ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಲು ಮತ್ತು ಟ್ರಾನ್ಸಫಾರ್ಮರ್ ಸಮಸ್ಯೆಗೆ ಪರಿಹಾರ ಒದಗಿಸಲು ಹಲವಾರು ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಬೃಹತ್ ಮತ್ತು ಮಧ...
August 13, 06:21 PM   |   By Admin
ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಶಾಸಕ ವಿಠ್ಠಲ ಕಟಕಧೊಂಡ
ವಿಜಯಪುರ 13: ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಿ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.  ನಗರ...
August 13, 05:04 PM   |   By Admin
ವಿದ್ಯಾರ್ಥಿಗಳು ಶಿಕ್ಷಕರಿಗಿಂತ ಹೆಚ್ಚಿನ ಸಾಧನೆ ಮಾಡಿಬೇಕು: ಡಾ. ಅರುಣ ಇನಾಮದಾರ
ವಿಜಯಪುರ,13: ವಿದ್ಯಾರ್ಥಿಗಳು ಶಿಕ್ಷಕರಿಗಿಂತ ಹೆಚ್ಚಿನ ಸಾಧನೆ ಮಾಡಿದರೆ ಕಲಿಸಿದ ಗುರುಗಳು ಬಹಳ ಸಂತೋಷ ಪಡುತ್ತಾರೆ.  ಅಲ್ಲದೇ, ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಅವರು ಕಲ...
August 13, 03:25 PM   |   By Admin
ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಪ್ರಯುಕ್ತ ವಿಶೇಷ ಉಪನ್ಯಾಸ
ವಿಜಯಪುರ 12 : ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗ ಮತ್ತು ಐಕ್ಯೂಎಸಿ ಹಾಗೂ ಗ್ರಂಥಾಲಯದ ಸಹಯೋಗದೊಂದಿಗೆ ಗ್...
August 13, 03:23 PM   |   By Admin
ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಿಸಿದ ಕಂಪನಿಯವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಒತ್ತಾಯ
ವಿಜಯಪುರ 12 : ಕಳಪೆ ಸ್ಪ್ರಿಂಕ್ಲರ್ ಪೈಪ್‌ಗಳನ್ನು ವಿತರಿಸಿದ ಕಂಪನಿಯವರನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಲು ಅಖಂಡ ರೈತ ಸಂಘ ಒತ್ತಾಯಿಸಿ ಕರ್ನಾಟಕ ನ್ಯಾಯಮೂರ್ತಿ ಲೋಕಾಯುಕ್ತ ಬಿ.ಎಸ್‌...
August 13, 02:55 PM   |   By Admin
ಸಾರ್ವಜನಿಕರ ಸಮಸ್ಯೆಗಳಿಗೆ ತತಕ್ಷಣಕ್ಕೆ ಸ್ಪಂದಿಸಿ ಪರಿಹಾರಕ್ಕೆ ಕ್ರಮ ವಹಿಸಿ: -ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌.ಪಾಟೀಲ
ವಿಜಯಪುರ 12:  ಮಕ್ಕಳ ಆರೋಗ್ಯ ಕಾಳಜಿ,  ಸಮರ​‍್ಕ ತ್ಯಾಜ್ಯ ನಿರ್ವಹಣೆ,  ಗ್ರಾಮ-ನಗರಗಳ ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ, ಕೆರೆಗಳ ಸಂರಕ್ಷಣೆ, ಸಾರ್ವಜನಿಕರ ಆರ...
August 12, 09:28 PM   |   By Admin
ಜಮೀನಿಗೆ ಹೋಗುವ ರಸ್ತೆ ಅಗಲೀಕರಣ ಜಾಲಿಮುಳ್ಳಿನ ಗಿಡಗಳ ತೆರವಿಗೆ ರೈತರ ಅಗ್ರಹ
ದೇವರಹಿಪ್ಪರಗಿ 12 : ಪಟ್ಟಣದಿಂದ ಸುತ್ತಮುತ್ತಲಿನ ಗ್ರಾಮದ ರೈತರ ಜಮೀನುಗಳಿಗೆ ತೆರಳುವ ರಸ್ತೆ ಅಗಲೀಕರಣ ಹಾಗೂ ಜಾಲಿಮುಳ್ಳಿನ ಗಿಡಗಳ ತೆರವಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ...
August 12, 06:48 PM   |   By Admin
ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆೆ ಏನಾದರೂ ಸಾಧನೆ ಮಾಡಲು ಸಾಧ್ಯ
ವಿಜಯಪುರ 12: ಇಂದಿನ ಪೀಳಿಗೆಯು ಶಿಸ್ತು ಸಂಯಮದಿಂದ ಇದ್ದರೆೆ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಧರ್ಮಗುರುಗಳಾದ ಮೌಲಾನಾ ಉಸಿಉಲ್ಲಾ ನುಡಿದರು. ನಗರದ ವಿಜಯಪುರ ಜಿಲ್ಲೆಯ ತಿಕೋಟ...
August 12, 03:51 PM   |   By Admin

ಇತ್ತೀಚಿನ ಸುದ್ದಿ