ಮಾಹಿತಿ ಹಕ್ಕು ಅಧಿನಿಯಮ 2005ರಡಿ ದೇಶದ ಯಾವುದೇ ನಾಗರೀಕನಾಗಲಿ ಮಾಹಿತಿ ಪಡೆಯಬಹುದು: ಡಾ.ಶೇಖರ
ಗದಗ  23: ಯಾವುದೇ ಇಲಾಖೆ ಅಥವಾ ಸಂಸ್ಥೆ ಸರಕಾರದ ಅನುದಾನ ಪಡೆದು ಬಳಕೆ ಮಾಡಿದ ಬಗ್ಗೆ ಮಾಹಿತಿ ಹಕ್ಕು ಅಧಿನಿಯಮ 2005ರಡಿ  ದೇಶದ ಯಾವುದೇ ನಾಗರೀಕನಾಗಲಿ ಮಾಹಿತಿ ಪಡೆಯಬಹುದ...
September 24, 11:36 AM   |   By Admin
ಕರ್ನಾಟಕ ಯುವ ಪ್ರಭಾರಿ ಕಿರಣಜಿಯವರಿಂದ ವಿಶೇಷ ಯೋಗ ಶಿಬಿರ
ಗದಗ 23: ಪತಂಜಲಿ ಯೋಗ ಸಮಿತಿಯ ಕರ್ನಾಟಕ ರಾಜ್ಯದ ಯುವ ಪ್ರಭಾರಿ ವಿಜಯನಗರ ಜಿಲ್ಲೆಯ ಕಿರಣಜಿಯವರು  ನಗರದ ಮುನಸಿಪಲ್ ಮೈದಾನದಲ್ಲಿ ನಿರಂತರವಾಗಿ ನಡೆಯುವ ಯೋಗ ಕಕ್ಷೆಯಲ್ಲಿ ಇಂದು ವ...
September 23, 04:09 PM   |   By Admin
25ರಂದು ಪಂ. ಪುಟ್ಟರಾಜ ಕವಿ ಗವಾಯಿಗಳವರ 13ನೇ ಪುಣ್ಯಸ್ಮರಣೋತ್ಸವ
ಗದಗ 22 :  ಗಾನಯೋಗಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ಪರಮಪೂಜ್ಯ  ಪದ್ಮಭೂಷಣ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 13 ನೇ ಪುಣ್ಯಸ್ಮರಣೋತ್ಸವ, ಶಿವಯೋಗಿ ಶ್ರೀ ...
September 22, 08:02 PM   |   By Admin
ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್
ಗದಗ 22:  ಜಿಲ್ಲೆ0ುಲ್ಲಿ ಜಾನುವಾರುಗಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗದಂತೆ ಮುಂಜಾಗ್ರತಾ ಕ್ರಮವಾಗಿ ಸೆ.26 ರಿಂದ ಅಕ್ಟೋಬರ್ 25 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸ...
September 22, 05:41 PM   |   By Admin
ಮಲಮೂತ್ರ ಮಿಶ್ರಿತ ಕಲುಷಿತ ಚರಂಡಿ ನೀರು ಪೂರೈಕೆ ರಾಘವೇಂದ್ರ ಪಾಲನಕರ ದೂರು
ಗದಗ 21: ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23ನೇ ವಾರ್ಡಿನಲ್ಲಿರುವ ಹನಮನ ಗರಡಿ ಎದುರಿನ ಎಸ್ ಎಸ್ ಖಾಜೀಯವರ ಮನೆಯ ಹತ್ತಿರದ ಬಡಾವಣೆಯಲ್ಲಿ ಇದೇ ದೀನಾಂಕ 21 ರಂದು ಬೆಳಿಗ್ಗೆ 7 ಗಂ...
September 21, 08:24 PM   |   By Admin
ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಓದಿನ ಕಡೆಗೆ ಗಮನ ನೀಡಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ: ಶಾಸಕ ಡಾ. ಚಂದ್ರು ಲಮಾಣಿ ಕರೆ
ಲೋಕದರ್ಶನ ವರದಿಲಕ್ಷ್ಮೇಶ್ವರ: ಇಂದಿನ ಮಕ್ಕಳು ಹೆಚ್ಚಾನು ಹೆಚ್ಚು ಸಮಯ ವಿದ್ಯಾಭ್ಯಾಸದ ಕಡೆಗೆ ಪ್ರಾಮುಖ್ಯತೆ ಹಾಗೂ ಸಮಯಕ್ಕೆ ಬೆಲೆ ನೀಡದೆ ಚಿಕ್ಕ ಚಿಕ್ಕ ವಯಸ್ಸಿನಲ್ಲಿ ವಿವಿಧ ಹವ್ಯಾಸ...
September 21, 03:27 PM   |   By Admin
ಲೋಕಸಭಾ ಚುನಾವಣೆ ಪ್ರಬಲ ಟಿಕೇಟ್ ಆಕಾಂಕ್ಷಿ : ಕುಬೇರಪ್ಪ
ಗದಗ 20: ಹಾವೇರಿ ಮತದಾರರ ನಾಡಿ ಮಿಡಿತ ಅರಿತಿರುವುದಾಗಿ ಅವರ ಬಳಿ ಹೋಗಿದ್ದು, ಸುಮಾರು 40 ವರ್ಷಗಳಿಂದ ಶಿಕ್ಷಕರ ಸಂಘ ಕಟ್ಟಿಕೊಂಡು 4 ಬಾರಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ದಿಸಿದ್ದ...
September 20, 07:58 PM   |   By Admin
ಕ್ರೀಡೆ0ುಲ್ಲಿನ ಸೋಲು ಗೆಲುವಿನ ಮೆಟ್ಟಿಲು : ಉಷಾ ದಾಸರ
ಗದಗ 20: ಕ್ರೀಡೆಯಲ್ಲಿನ ಸೋಲನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿಸಿಕೊಂಡು ಕ್ರೀಡಾ ಸ್ಪೂರ್ತಿಯೊಂದಿಗೆ ಕ್ರೀಡೆಗಳಲ್ಲಿ ಭಾಗವಹಿಸುವಂತೆ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ  ಉಷಾ ದಾ...
September 20, 06:40 PM   |   By Admin
ವಿಶ್ವ ಪಾರಂಪರಿಕ ತಾಣವಾಗಿ ರಾಜ್ಯದ ಬೇಲೂರು, ಹಳೆ ಬೀಡು, ಸೋಮನಾಥಪುರ ದೇಗುಲಗಳು ಸೇರ್ಪಡೆ: ಸಚಿವ ಎಚ್‌.ಕೆ.ಪಾಟೀಲ
ಗದಗ  20:  ರಾಜ್ಯದ ಐತಿಹಾಸಿಕ ಮತ್ತು ಕಲೆ-ಸಂಸ್ಕೃತಿಗೆ ಪ್ರತೀಕವಾಗಿರುವ 12 ಮತ್ತು 15ನೇ ಶತಮಾನಗಳಲ್ಲಿ ನಿರ್ಮಾಣಗೊಂಡಿರುವ ಹಾಸನ ಜಿಲ್ಲೆಯ ಬೆಲೂರು, ಹಳೆಬೀಡು ಮತ್ತು ಮೈ...
September 20, 03:30 PM   |   By Admin
ನೀರು ಪಾಲಾದ ಬಾಲಕರ ಕುಟುಂಬಗಳಿಗೆ ತಲಾ 2 ಲಕ್ಷ ಪರಿಹಾರ ವಿತರಣೆ
ಗದಗ  20: ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್‌.ಕೆ.ಪಾಟೀಲ ಅವರು ಗದಗನ ರಹಮತ್ ನಗರದ ಬಳಿಯ ರೈಲ್ವೆ ಹಳಿಯ ಪಕ್ಕದಲ್ಲಿ ಇರುವ ಹೊಂಡದಲ್ಲಿ ನೀರು ಪಾಲಾದ ಇಬ್ಬರು ಬಾಲಕರ ಕುಟುಂಬಕ್ಕೆ...
September 20, 03:22 PM   |   By Admin

ಇತ್ತೀಚಿನ ಸುದ್ದಿ