ಪುಟ್ಬಾಲ್ ಪಂದ್ಯಾವಳಿ: ಕಿಕ್ಕರ್ಸ್‌ ತಂಡ ಸೆಮೀಫೈನಲ್‌ಗೆ ಲಗ್ಗೆ
ಗದಗ 24: ಕೆ ಎಚ್ ಪಾಟೀಲ ಸ್ಪೋರ್ಟ್ಸ ಇವೆಂಟ್ಸ್‌ ಹಾಗೂ ಕರ್ನಾಟಕ ಸ್ಪೋರ್ಟ್ಸ ಆಂಡ್ ಎಜ್ಯೂಕೇಶನ್ ಅಕ್ಯಾಡೆಮಿ ಗದಗ ಇವರ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಪುಟ್ಬಾಲ್ ...
August 24, 08:09 PM   |   By Admin
ಪುಟ್ಟರಾಜ ನಗರದಲ್ಲಿ ಹೈಮಾಸ್ಕ್‌ ಉದ್ಘಾಟನೆ
ಗದಗ 24: ನಗರದ ವಾರ್ಡ ಸಂಖ್ಯೆ 30ರ ಪುಟ್ಟರಾಜ ನಗರದ ಸಿದ್ಧಿವಿನಾಯಕ ದೇವಸ್ಥಾನದ ಹತ್ತಿರ ಹೈಮಾಸ್ಕ್‌ ಉದ್ಘಾಟನೆ ಮಾಡಲಾಯಿತು. ಗದಗ ಪಂಡಿತ ಪುಟ್ಟರಾಜ ವಿವಿದ್ಧೋದೇಶಗಳ ಸೇವಾ ಸಂಘ...
August 24, 07:57 PM   |   By Admin
ವಿಶೇಷಚೇತನ ಮಕ್ಕಳೊಂದಿಗೆ ಸಸಿ ನೆಟ್ಟು ಹುಟ್ಟುಹಬ್ಬ ಆಚರಿಸಿ ಕ್ರೀಡಾ ಸಾಮಗ್ರಿ ದೇಣಿಗೆ ನೀಡಿದ ಹರ್ಷವರ್ಧನ ಅಗಡಿ
ಗದಗ 23: ಲಕ್ಷ್ಮೇಶ್ವರ ಪಟ್ಟಣದ ಅರಳು ವಿಶೇಷ ಅಗತ್ಯತೆಯುಳ್ಳ ಬುದ್ದಿಮಾಂಧ್ಯ ಮಕ್ಕಳ ವಸತಿ ರಹಿತ ಶಾಲೆಯಲ್ಲಿ  ಪಟ್ಟಣದ ಶ್ರೀಮತಿ ಕಮಲಾ ವೆಂಕಪ್ಪ ಅಗಡಿ ತಾಂತ್ರಿಕ ಮಹಾವಿಧ್ಯಾಲಯದ...
August 23, 06:30 PM   |   By Admin
ಮೃತ್ಯುಂಜಯ ಚನ್ನಬಸಯ್ಯ ಮಠದ ನಿಧನ : ಭಾವಪೂರ್ಣ ಶ್ರದ್ಧಾಂಜಲಿ
ಗದಗ 23: ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಯೋಗಕ್ಕೆ ತಮ್ಮ ಸಹಾಯ ಸಹಕಾರ ನೀಡುವುದರೊಂದಿಗೆ ಯೋಗದಲ್ಲಿ ತಮ್ಮ ವಿಶೇಷ ಸೇವೆಯನ್ನು ಸಲ್ಲಿಸಿ, ಎಲ್ಲರೊಂದಿಗೆ ಸಹೃದಯಿಗಳಾಗಿ, ಮು...
August 23, 05:53 PM   |   By Admin
ಶೀಘ್ರದಲ್ಲೆ ಜಿಲ್ಲೆಯಲ್ಲಿ ಬೆಂಬಲ ಬೆಲೆಗೆ ಹೆಸರು 50 ಖರೀದಿ ಕೇಂದ್ರ ಪ್ರಾರಂಭ: ಗೋವಿಂದರೆಡ್ಡಿ
ಗದಗ,22: ಪ್ರಸಕ್ತ ಸಾಲಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಶೀಘ್ರದಲ್ಲೆ ಜಿಲ್ಲೆಯಲ್ಲಿ 50 ಕೇಂದ್ರಗಳಲ್ಲಿ ಹೆಸರು ಕಾಳು ಖರೀದಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆ...
August 23, 04:19 PM   |   By Admin
ಪ್ರಕೃತಿ ಉಳಿಸಲು ಕೈಜೋಡಿಸಿ: ಜಿ.ಪಂ.ಸಿಇಓ ಭರತ್ .ಎಸ್
ಗದಗ,ಅಗಸ್ಟ 22:  ಜಿಲ್ಲಾ  ಪಂಚಾಯತ್ ಮುಖ್ಯ ಕಾ0ುರ್ನಿರ್ವಾಹಕ ಅಧಿಕಾರಿ  ಭರತ್ ಎಸ್ ಅವರು  ಗುರುವಾರ  ತಮ್ಮ ಸರ್ಕಾರಿ ನಿವಾಸದ ಆವರಣದಲ್ಲಿ  ಸಾಮಾ...
August 22, 08:51 PM   |   By Admin
ಪಾರದರ್ಶಕ, ವ್ಯವಸ್ಥಿತ ಪರೀಕ್ಷೆಗಾಗಿ ಕ್ರಮ ವಹಿಸಿ: ಜಿಲ್ಲಾಧಿಕಾರಿ ಗೋವಿಂದರೆಡ್ಡಿ
ಪ್ರೊಬೇಷನರ್ಸ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಪೂರ್ವಭಾವಿ ಸಭೆ ಗದಗ 22:  ಜಿಲ್ಲೆಯಲ್ಲಿ ಅಗಸ್ಟ 27ರಂದು ಕರ್ನಾಟಕ ಲೋಕಸೇವಾ ಆಯೋಗದಿಂದ 2023-24 ನೇ ಸಾಲ...
August 22, 07:33 PM   |   By Admin
ಜೀವನೋಪಾಯದ ವರ್ಧನೆಗಾಗಿ ಹೊಲಿಗೆ ಉದ್ಯಮದಲ್ಲಿ ಕೌಶಲ್ಯ ತರಬೇತಿ
ಗದಗ,21: ಐ.ಸಿ.ಎ.ಆರ್‌-ನಾರ್ಮ, ಹೈದರಾಬಾದ ಹಾಗೂ ಐ.ಸಿ.ಎ.ಆರ್‌.-ಕೆ.ಎಚ್‌.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ ಇವರ ಸಹಯೋಗದಲ್ಲಿ ಪರಿಶಿಷ್ಠ ಜಾತಿ ಉಪ ಯೋಜನೆ ಅಡಿ ಪರಿಶಿಷ್ಠ ಜಾ...
August 21, 05:51 PM   |   By Admin
ಎಸ್‌ಎಸ್‌ಕೆ ಸಮಾಜದ ಗಜಾನನೋತ್ಸವ ಸಮಿತಿಗೆ ಪದಾಧಿಕಾರಿಗಳ ಆಯ್ಕೆ
ಗದಗ,20 : ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದ ಲಕ್ಷ್ಮಣಸಾ ಸಭಾಗೃಹದಲ್ಲಿ 2024-25 ಸಾಲಿನ ಗಜಾನನೋತ್ಸವದ ಪೂರ್ವಭಾವಿ ಸಭೆ ಜರುಗಿತು.&nbs...
August 20, 07:07 PM   |   By Admin
ಸಹೋದರರಿಗೆ ರಾಕಿ ಕಟ್ಟಿ ಶುಭ ಕೋರಿದ ಸಹೋದರಿಯರು
ಗದಗ,20 :  ನಗರದ 31 ನೇ ವಾರ್ಡಿನ ಜೋಡ ಮಾರುತಿ ದೇವಸ್ಥಾನದ ಹತ್ತಿರ ಇರುವ ಕಿಲ್ಲಾ ಓಣಿಯಲ್ಲಿ ಹಿಂದೂಗಳ ಪ್ರತಿಯೊಂದು ಹಬ್ಬ-ಹರಿದಿನ ಆಚರಣೆಗಳು ಅತ್ಯಂತ ಅರ್ಥಪೂರ್ಣವಾಗಿ ಆಚರಿಸು...
August 20, 06:45 PM   |   By Admin

ಇತ್ತೀಚಿನ ಸುದ್ದಿ