ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್‌ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆ
ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್‌ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆಗದಗ  1:  ದಿ: 27-12-2024 ರಿಂದ 29-12-2024 ರವರೆಗೆ ಬೆಂಗಳೂರ...
January 01, 12:37 PM   |   By Admin
ಜಿಲ್ಲಾಡಳಿತದಿಂದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ
ಜಿಲ್ಲಾಡಳಿತದಿಂದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಗದಗ 01:ಜಿಲ್ಲಾಡಳಿತ, ಜಿಲ್ಲಾ ಪಂಚಾ0ುತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ0ು ವತಿಯಿಂದ ಗದಗ ನಗರದ ...
January 01, 12:26 PM   |   By Admin
ಭೀಮ್‌ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ವಿಜಯೋತ್ಸವ ಆಚರಿಸಿದ ಕುರಿತು
ಭೀಮ್‌ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ಡಾಽಽ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರೆ​‍್ಣ ಮಾಡಿ ವಿಜಯೋತ್ಸವ ಆಚರಿಸಿದ ಕುರಿತುಗದಗ 01:ದಿನಾಂಕ:01-01-2025 ರಂದುಗದಗಜಿಲ್ಲೆಡ...
January 01, 11:40 AM   |   By Admin
ನಿಧನ ವಾರ್ತೆ
ನಿಧನ ವಾರ್ತೆ  ಹುಲಕೋಟಿ 02 : ಗ್ರಾಮದ ನಿವಾಸಿ ಗಂಗಮ್ಮ ವೀರಯ್ಯ ನಿಡಗುಂದಿಮಠ ಅವರು ಮಂಗಳವಾರ ನಿಧನರಾದರು. ಮೃತರು ಮೂವರು ಪುತ್ರಿಯರು, ಪುತ್ರ ಸೇರಿದಂತೆ ಅಪಾರ ಬಳಗವನ್ನು...
January 01, 10:00 AM   |   By Admin
ಅಪರಿಚಿತ ಹೆಂಗಸು ಶವದ ವಾರಸುದಾರರ ಪತ್ತೆಗೆ ಮನವಿ
ಅಪರಿಚಿತ ಹೆಂಗಸು ಶವದ ವಾರಸುದಾರರ ಪತ್ತೆಗೆ ಮನವಿ  ಗದಗ 01: ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ಒಬ್ಬ ಅಪರಿಚಿತ ಹೆಂಗಸು ವಯಾ ಸುಮಾರು 40 ವರ್ಷದವಳು ಪ್ರಜ್ಞಾಹೀನ ಸ್ಥಿ...
January 01, 09:44 AM   |   By Admin
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ
ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ ಗದಗ 31: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ 15 ದಿನಗಳಿಂದ ತುಂಗಾಭದ್ರ ಕುಡಿಯುವ...
December 31, 03:17 PM   |   By Admin
ನೂತನ ಕ್ಯಾಲೆಂಡರ ಬಿಡುಗಡೆ
ನೂತನ ಕ್ಯಾಲೆಂಡರ ಬಿಡುಗಡೆ ಗದಗ 31: ಕೃತಪುರ ನೇಕಾರರ ಪತ್ತಿನ ಸಹಕಾರ ಸಂಘ ನಿಯಮಿತ ಬೆಟಗೇರಿ ಹಿ ಗದಗ ವತಿಯಿಂದ 2025 ನೇ ಸಾಲಿನ ನೂತನ ಕ್ಯಾಲೆಂಡರ ಬಿಡುಗಡೆ ಮಾಡಲಾಯಿತು. ...
December 31, 03:16 PM   |   By Admin
ಹರ್ತಿ ಗ್ರಾಮದಲ್ಲಿ ಜ. 2 ರಿಂದ 13 ವರೆಗೆ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ
ಹರ್ತಿ ಗ್ರಾಮದಲ್ಲಿ ಜ. 2 ರಿಂದ 13 ವರೆಗೆ  ವಚನ ದರ್ಶನ ಆಧ್ಯಾತ್ಮಿಕ ಪ್ರವಚನಗದಗ 31 : ತಾಲ್ಲೂಕಿನ  ಹರ್ತಿ ಗ್ರಾಮದಲ್ಲಿ ಇದೇ ಜ. 2 ರಿಂದ 13 ರ ವರೆಗೆ ಪ್ರತಿದಿನ ಸಂಜೆ ...
December 31, 11:21 AM   |   By Admin
ರೈತ ಬಾಂಧವರಿಗೆ ಸಲಹೆ
ರೈತ ಬಾಂಧವರಿಗೆ ಸಲಹೆ ಗದಗ 31:  ರೈತರು ಕಟಾವು ಮಾಡಿದ ಕೃಷಿ ಉತ್ಪನ್ನಗಳನ್ನು ರಾತ್ರಿ ಮಇಬ್ಬನಿ/ ಮಂಜಿನಿಂದ ರಕ್ಷಿಸಲು  ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಲು ಸಲಹೆ ನ...
December 31, 09:31 AM   |   By Admin
ಪೂಜ್ಯಶ್ರೀ ಕಲ್ಲಯ್ಯಜ್ಜನವರ 2611 ನೇ ತುಲಾಬಾರ
ಪೂಜ್ಯಶ್ರೀ ಕಲ್ಲಯ್ಯಜ್ಜನವರ 2611 ನೇ ತುಲಾಬಾರ  ಗದಗ 30  : ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಚನ್ನಬಸಪ್ಪ ಲಕ್ಷ್ಮೇಶ್ವರ ಹಾಗೂ ಕುಟುಂಬದವರಿಂದ  ಕಲ್ಲಯ್ಯಜ...
December 30, 03:25 PM   |   By Admin

ಇತ್ತೀಚಿನ ಸುದ್ದಿ