ಗಣರಾಜ್ಯೋತ್ಸವ: ಇಂದು ಪೂರ್ವಭಾವಿ ಸಭೆ
ಕೊಪ್ಪಳ 15: ಜಿಲ್ಲಾ ಕೇಂದ್ರದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆ ಕುರಿತು ಜ. 16ರಂದು ಸಂಜೆ 04.30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನು ಆ...
January 15, 03:00 PM   |   By Admin
ಅಭಿವೃದ್ಧ್ದಿ ವಿಷಯದಲ್ಲಿ ರಾಜಕೀಯ ಬೇಡ-ಪಟೇಲ್.
ಕೊಪ್ಪಳ ಜ:13 ಗ್ರಾಮಿಣ ಭಾಗದ ಜನರಿಗೆ ಮೂಲಭೂತ ಸೌಕರ್ಯ ಒದಗಿಸಿಕೊಡಲು ಗ್ರಾ.ಪಂ ನೂತನ ಸದಸ್ಯ ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡಬೇಕು, ವಾಡರ್ಿನ ಮತ್ತು ಗ್ರಾಮದ ಅಭಿವೃದ್ದಿ ವಿಷಯದಲ್ಲ...
January 14, 11:42 AM   |   By Admin
ಬಿಜೆಪಿ ಆಕಾಶ ಮಟ್ಟದಲ್ಲಿದೆ ಕಾಂಗ್ರೆಸ ಪಾತಾಳಕ್ಕೆ ಕುಸಿದಿದೆ-ಶಟ್ಟರ್
ಕೊಪ್ಪಳ ಜನೇವರಿ 13  ನಮ್ಮ ಬಿಜೆಪಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಪಾರವಾದ ಗೌರವ ಇದೆ ಕಾರ್ಯಕರ್ತರೆ ಪಕ್ಷಕ್ಕೆ ಜೀವಾಳ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ಕೂಡಾ ಸ್ಥಾನಮಾನ ಇದೆ. ಹ...
January 14, 11:37 AM   |   By Admin
ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಸ್ಫೂರ್ತಿ: ಚೈತನ್ಯಾನಂದ ಸ್ವಾಮಿಜಿ
ಕೊಪ್ಪಳ 13: ಸ್ವಾಮಿ ವಿವೇಕಾನಂದರು ಭಾರತೀಯರಿಗಷ್ಟೆ ಅಲ್ಲದೆ ವಿಶ್ವಕ್ಕೆ ಸ್ಫೂರ್ತಿದಾಯಕರಾಗಿದ್ದಾರೆ. ಭಾರತದ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದ ವಿಶ್ವನಾಯಕ. ವಿವೇಕಾನಂದರ ಬದ...
January 13, 06:13 PM   |   By Admin
ಯುವ ಜನಾಂಗಕ್ಕೆ ಕೌಶಲ್ಯ ತರಬೇತಿ ಅವಶ್ಯ : ಗವಿಶಂಕರ್
ಕೊಪ್ಪಳ 12: ದೇಶದ ಅಭಿವೃದ್ಧಿಯಲ್ಲಿ ಯುವಜನಾಂಗದ ಪಾತ್ರ ಪ್ರಮುಖವಾಗಿದ್ದು, ಯುವಕರು ಶಿಕ್ಷಣದ ಜೊತೆಗೆ ಕೌಶಲ್ಯ ತರಬೇತಿ ಪಡೆಯುವುದು ಅವಶ್ಯವಾಗಿದೆ ಎಂದು ಜಿಲ್ಲಾ ಕೌಶಲ್ಯ ಮಿಷನ್‍ನ ಕೌ...
January 13, 04:55 PM   |   By Admin
ದಿ.ವಿಆರ್‍ಎನ್‍ರೆಡ್ಡಿಗೆ ಭಾವಪೂರ್ಣ ಶ್ರದ್ಧಾಂಜಲಿ
ಕೊಪ್ಪಳ 13: ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಜ. 13ರಂದು ಬೆಳಿಗ್ಗೆ 11.30ಕ್ಕೆ ಕರ್ನಾಟಕ ರಾಜ್ಯದ ಕುಸ್ಮಾದ ರಾಜ್ಯಾಧ್ಯಕ್ಷ ವಿಆರ್‍ಎನ್‍ರೆಡ್ಡಿ ಇವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್...
January 13, 04:37 PM   |   By Admin
ನಾಳೆ ರಾವಿ ನದಿಯ ದಂಡೆಯಲ್ಲಿ ನಾಟಕ ಪ್ರದರ್ಶನ
ಕೊಪ್ಪಳ 12: ಕೊಪ್ಪಳ ಶಿಕ್ಷಕರ ಕಲಾಸಂಘ ಅಭಿನಯಿಸಿದ ರಾವಿ ನದಿಯ ದಂಡೆಯಲ್ಲಿ ನಾಟಕವು ಉಡುಪಿಯಲ್ಲಿ ನಡೆಯುತ್ತಿರುವ 41ನೇ ಕನ್ನಡ ನಾಟಕ ಸ್ಪರ್ಧೆಗೆ ಆಯ್ಕೆಯಾಗಿದೆ.ರಂಗಭೂಮಿ ಉಡುಪಿ ಅವರು...
January 12, 05:18 PM   |   By Admin
ಹೂಡಿಕೆ ಮಾಡಲು ಆಟಿಕೆ ಉತ್ಪಾದಕರಿಗೆ ಕರೆ : ಕೊಪ್ಪಳ ಟಾಯ್ ಕ್ಲಸ್ಟರ್ಗೆ ಭೂಮಿ ಪೂಜೆ ನೆರವೇರಿಸಿದ ಮುಖ್ಯಮಂತ್ರಿ
ಕೊಪ್ಪಳ,ಜ 09: ಏಕಸ್ ಟಾಯ್ ಕ್ಲಸ್ಟರ್ ಕರ್ನಾಟಕ ಸರ್ಕಾರದ ‘ನಿರ್ದಿಷ್ಟ ಉತ್ಪನ್ನ ಕೈಗಾರಿ ಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಯ ಒಂದು ಪ್ರಮುಖ ಭಾಗವಾಗಿದ್ದು,ಆಟಿಕೆ ಕ್ಲಸ್ಟರ್  ಸ್...
January 09, 03:18 PM   |   By Admin
ಕೇಂದ್ರದ ವರಿಷ್ಠರು ತಿಳಿಸಿದಾಗ ಸಂಪುಟ ವಿಸ್ತರಣೆ: ಯಡಿಯೂರಪ್ಪ ಸ್ಪಷ್ಟನೆ
ಕೊಪ್ಪಳ, ಜ.9 : ಪಕ್ಷದ ಕೇಂದ್ರದ ವರಿಷ್ಠರು ತಿಳಿಸಿದಾಗ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.ಕೊಪ್ಪಳದ ಬಸಾಪುರ ಏರ್‌ ಸ್ಟ್...
January 09, 01:05 PM   |   By Admin
ಯಲಬುಗರ್ಾ ಗ್ರಾ ಪಂ ಚುನಾವಣೆ:ಶೇ.30ರಷ್ಟು ಮತದಾನ
ಲೋಕದರ್ಶನ ವರದಿಯಲಬುಗರ್ಾ .ಡಿ.22: ಜಿಲ್ಲೆಯಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ ಸಂಬಂಧ ಮೊದಲ ಹಂತದಲ್ಲಿ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳ 305 ಸದಸ್ಯ ಸ...
December 22, 08:23 PM   |   By Admin

ಇತ್ತೀಚಿನ ಸುದ್ದಿ