ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್ಷಣ ರಂಗದಲ್ಲಿ ಅಡಗಿದೆ: ಸುಮಿತ್ರಾ
ಕೊಪ್ಪಳ 09: ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಶಿಕ್ಷಣ ಅತ್ಯವಶ್ಯಕವಾಗಿದೆ. ಶಿಕ್ಷಣದಿಂದ ಮಾತ್ರ ಸಮಗ್ರ ಅಭಿವೃದ್ಧಿ ಕಾಣಲು ಸಾಧ್ಯವಾಗಿದ್ದು, ಎಲ್ಲಾ ಕ್ಷೇತ್ರದ ಅಭಿವೃದ್ಧಿ ಶಿಕ್...
November 09, 05:45 PM   |   By Admin
ಫಕೀರಸಾಬ ಹಂಚಿನಾಳ(80) ನಿಧನ
ಕೊಪ್ಪಳ 09: ತಾಲೂಕಿನ ಚಿಲವಾಡಗಿ ಗ್ರಾಮದ ನಿವಾಸಿ ಫಕೀರಸಾಬ ಹಂಚಿನಾಳ (80) ಅವರು ಅನಾರೋಗ್ಯದ ನಿಮಿತ್ಯ ಬುಧವಾರ ರಾತ್ರಿ ನಿಧನರಾಗಿದ್ದು, ಇವರ ಅಂತ್ಯಕ್ರಿಯೆಯು ಸ್ವಗ್ರಾಮ ಚಿಲವಾಡಗಿಯ...
November 09, 04:06 PM   |   By Admin
ಅಬಕಾರಿ ಸಚಿವರಿಗೆ ವಿಕಲಚೇತನ ನೌಕರರ ಸಂಘದಿಂದ ಸನ್ಮಾನ
ಕೊಪ್ಪಳ 09: ಅಬಕಾರಿ ಸಚಿವರಾದ ಆರ್‌.ಬಿ.ತಿಮ್ಮಾಪುರ ಅವರಿಗೆ ವಿಕಲಚೇತನ ನೌಕರರ ಸಂಘದ ವತಿಯಿಂದ ಬುಧವಾರ ಸಂಜೆ ನಗರದ ಪ್ರವಾಸಿ ಮಂದಿರದಲ್ಲಿ ಕಿನ್ನಾಳ ಕಲೆಯ ನೆನಪಿನ ಕಾಣಿಕೆ ನೀಡುವುದರ...
November 09, 04:03 PM   |   By Admin
ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಭಾಗ್ಯವಂತರು.: ಗವಿಶ್ರೀ
ಕೊಪ್ಪಳ 8:  ಸಾಮೂಹಿಕ ವಿವಾಹ ದುಂದು ವೆಚ್ಚಕ್ಕೆ ಕಡಿವಾಣ ಆಗುವುದಷ್ಟೇ ಅಲ್ಲ ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವವರು ಭಾಗ್ಯವಂತರು ಅವರು ಬಡವರಲ್ಲ ಪುಣ್ಯವಂತರು ಇಂತಹ ಅವಕಾಶ ಭಾ...
November 08, 07:13 PM   |   By Admin
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ
ಕೊಪ್ಪಳ : ಕರ್ನಾಟಕ ರಾಜ್ಯ ಸಯುಂಕ್ತಾ ಆಶಾ ಕಾರ್ಯಕರ್ತೆಯರ ಸಂಘ ಕೊಪ್ಪಳ ಜಿಲ್ಲಾ ಸಮಿತಿಯಿಂದ ನಗರದ ಈಶ್ವರ ಪಾರ್ಕನಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮೆರವಣಿಗೆ ಮಾಡಿ ಜಿಲ್ಲಾ ಉಸ್ತ...
November 08, 06:25 PM   |   By Admin
ಅಂತರಾಷ್ಟ್ರೀಯ ರೋಗನಿದಾನಶಾಸ್ತ್ರ ದಿನಾಚರಣೆ
ಕೊಪ್ಪಳ : ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕೊಪ್ಪಳ, ರೋಗನಿದಾನಶಾಸ್ತ್ರ ವಿಭಾಗ,ಕಿಮ್ಸ್ ಕೊಪ್ಪಳ, ಕನರ್ಾಟಕ ರಾಜ್ಯ ರೋಗನಿದಾನಶಾಸ್ತ್ರ (ಕೆ.ಸಿ.ಐ.ಎ.ಪಿ.ಎಂ.)ಪರಿಷತ್ತುಮತ್ತು ಭಾರತೀಯ ರ...
November 08, 03:59 PM   |   By Admin
ಅಧ್ಯಕ್ಷರಾಗಿ ಸುರೇಶ ಸಂಗರಡ್ಡಿ ಆಯ್ಕೆ
ಕೊಪ್ಪಳ: ಇತ್ತೀಚೆಗೆ ಕೊಪ್ಪಳದಲ್ಲಿ ಜರುಗಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಭೆಯಲ್ಲಿ ನಿರ್ಣಯಿಸಿದಂತೆ ಅಳವಂಡಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರ್ತಕರ್ತ ಸ...
November 08, 12:51 PM   |   By Admin
ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ:ಸಚಿವ ಕೃಷ್ಣ ಬೈರೇಗೌಡ
ಕೊಪ್ಪಳ 08: ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಬೈರೇಗೌಡ ಅವರು ನವೆಂಬರ್ 7ರಂದ ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ...
November 08, 12:40 PM   |   By Admin
ಫ್ರೂಟ್ಸ್ ಡೇಟಾಬೆಸನಲ್ಲಿ ಜಮೀನಿನ ಸಂಪೂರ್ಣ ವಿಸ್ತೀರ್ಣ ನೋಂದಾಯಿಸಿ
ಸುದ್ದಿಗೋಷ್ಠಿಯಲ್ಲಿ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರೈತರಲ್ಲಿ ಮನವಿಕೊಪ್ಪಳ 08:  ಕೊಪ್ಪಳ ಜಿಲ್ಲೆಯ ರೈತರು ಸಹ ಫ್ರೂಟ್ಸ್ ಡೇಟಾಬೇಸನಲ್ಲಿ ತಮ್ಮ ಸಂಪೂರ್ಣ ಜಮೀನಿನ ವಿಸ್ತೀರ್...
November 08, 12:11 PM   |   By Admin
ರಾಷ್ಟ್ರೀಯ ಶ್ರವಣದೋಷ ನಿವಾರಣ ಮತ್ತು ನಿಯಂತ್ರಣ ಕಾರ್ಯಕ್ರಮ
ಕೊಪ್ಪಳ 07:  ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ, ಕೊಪ್ಪಳ ಇವರ ಸಂಯುಕ್ತಾಶ್ರಯದಲ...
November 07, 05:16 PM   |   By Admin

ಇತ್ತೀಚಿನ ಸುದ್ದಿ