ಕೊಪ್ಪಳಕ್ಕೆ ಮಾಜಿ ಸಚಿವ ಆಲ್ಕೋಡ್‌-ಪಟೇಲ್ ಭೇಟಿ
ಕೊಪ್ಪಳ 04 : ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಬುಧವಾರ ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ಆಪ್ತ ಸ್ನೇಹಿತ ಕೊಪ್ಪಳದ ಗುತ್ತಿಗೆದಾರ ಅಫ್ಜಲ್ ಪಟೇಲ್ ಅವರು ಇಲ್ಲಿನ ಪ್ರವಾಸಿ...
September 04, 05:20 PM   |   By Admin
ವ್ಯವಸ್ಥಿತವಾಗಿ ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಿ: ನಲಿನ್ ಅತುಲ್
ಕಲ್ಯಾಣ ಕರ್ನಾಟಕ ಉತ್ಸವ: ಪೂರ್ವಸಿದ್ಧತಾ ಸಭೆ ಕೊಪ್ಪಳ 04: ಸೆಪ್ಟೆಂಬರ್ 17ರ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡುವಂತೆ ಜಿಲ್ಲ...
September 04, 05:00 PM   |   By Admin
ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು -ಕೊರ್ಲಹಳ್ಳಿ
ಕೊಪ್ಪಳ 04: ಜೀವನದಲ್ಲಿ ಹುಟ್ಟಿ ಬಂದ ಮೇಲೆ ನಾವು ನಾಲ್ಕು ಜನಕ್ಕೆ ಒಳ್ಳೆಯದನ್ನು ಆಗುವ ರೀತಿಯಲ್ಲಿ ಕೆಲಸ ಮಾಡಬೇಕು, ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದು ರಾಷ್...
September 04, 04:25 PM   |   By Admin
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಅಪರ ಜಿಲ್ಲಾಧಿಕಾರಿಗಳಿಂದ ವೀಡೀಯೋ ಸಂವಾದ ಸಭೆ
ಕೊಪ್ಪಳ 03 : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಕಾರ್ಯಕ್ರಮದ ಬಗ್ಗೆ ಚರ್ಚಿಸಲು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರ ಸೆಪ್ಟೆಂಬರ್ 03ರಂದು ವಿವಿಧ ಇಲಾಖೆಗಳ ಅಧಿಕಾ...
September 03, 08:17 PM   |   By Admin
ಪಟೇಲ್‌ರಿಂದ ವಾರ್ಡ್‌ ಸಂಚಾರ: ಜನರ ಸಮಸ್ಯೆಗಳಿಗೆ ನೇರ ಸ್ಪಂದನೆ
ಕೊಪ್ಪಳ 3, ಇತ್ತೀಚಿಗಷ್ಟೇ ಕೊಪ್ಪಳ ನಗರಸಭೆಯ ಕೊನೆಯ ಅವಧಿಯ ಕೇವಲ 14 ತಿಂಗಳಗಳ ಕಾಲ ಅಧಿಕಾರ ಅವಧಿಗೆ ಅಧ್ಯಕ್ಷರಾಗಿ ಹೆಚ್ಚಿನ ಮತಗಳನ್ನು ಪಡೆದು ಜಯಗಳಿಸಿದ ಕೊಪ್ಪಳ ನಗರಸಭೆಯ ನೂತನ ಅಧ...
September 03, 07:07 PM   |   By Admin
ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದು ಸಾರ್ಥಕ: ಬದ್ದಿ ರೇಖಾ ರಮೇಶ್
ಕೊಟ್ಟೂರು 03: 2018ರಲ್ಲಿ ಕೊಟ್ಟೂರು ಪಟ್ಟಣ ಪಂಚಾಯಿತಿ ಸ್ಥಳೀಯ ಆಡಳಿತ ಅಧಿಕಾರದ ಹಂಚಿಕೆ ಮಾಡಲು ಸರ್ಕಾರ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ,  ಉಪಾಧ್ಯಕ್ಷ ಸ್ಥಾನಕ್ಕೆ ಹಿಂ...
September 03, 07:02 PM   |   By Admin
ಏಡ್ಸ್‌ ಸಾವನ್ನು ಸೊನ್ನೆಗೆ ತರಲು ಕ್ರಮ ವಹಿಸಿ: ನಲಿನ್ ಅತುಲ್
ಕೊಪ್ಪಳ  03 : ಹೊಸ ಹೆಚ್‌.ಐ.ವಿ. ಸೋಂಕನ್ನು, ಕಳಂಕ ಮತ್ತು ತಾರತಮ್ಯವನ್ನು ಮತ್ತು ಏಡ್ಸ್‌ ಸಾವನ್ನು ಸೊನ್ನೆಗೆ ತರಲು ಅಗತ್ಯ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಾದ ನಲಿನ್ ಅತು...
September 03, 06:26 PM   |   By Admin
ವಿಶ್ವಕರ್ಮ ಜಯಂತಿ ಆಚರಣೆಗೆ ಅಗತ್ಯ ಸಿದ್ಧತೆ ಕೈಗೊಳ್ಳಿ: ಸಿದ್ರಾಮೇಶ್ವರ
ಕೊಪ್ಪಳ 03 : ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕೇಂದ್ರದಲ್ಲಿ ಸೆಪ್ಟೆಂಬರ್ 18ರಂದು ಆಚರಿಸಲಾಗುವ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅ...
September 03, 06:21 PM   |   By Admin
ಸೇನಾ ನೇಮಕಾತಿ ರಾ​‍್ಯಲಿಗೆ ಸಕಲ ವ್ಯವಸ್ಥೆ ಮಾಡಿಕೊಳ್ಳಿ: ನಲಿನ್ ಅತುಲ್
ಡಿಸೆಂಬರ್ 03ರಿಂದ ಕೊಪ್ಪಳದಲ್ಲಿ ಸೇನಾ ಭರ್ತಿ ರಾ​‍್ಯಲಿ: ಪೂರ್ವಭಾವಿ ಸಭೆ ಕೊಪ್ಪಳ 03: ಭಾರತೀಯ ಸೇನೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಕೊಪ್ಪಳದಲ್ಲಿ ಸೇನಾ ನೇಮಕಾತಿ ರಾ​‍್...
September 03, 06:13 PM   |   By Admin
ಆಟೋ ಚಾಲಕರಿಂದ ಅಮ್ಜದ್ ಪಟೇಲ್‌ಗೆ ಸನ್ಮಾನ
ಕೊಪ್ಪಳ 03:  ನಗರಸಭೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅಮ್ಜದ್ ಪಟೇಲ್ ಅವರಿಗೆ  ಕೊಪ್ಪಳ ನಗರ ಗಡಿಯಾರ ಕಂಬ ಆಟೋ ಸ್ಟ್ಯಾಂಡ್ ಆಟೋ ಚಾಲಕರ ತಂಡದಿಂದ ಮಂಗಳವಾರದಂದು ಕೊಪ್...
September 03, 05:39 PM   |   By Admin

ಇತ್ತೀಚಿನ ಸುದ್ದಿ