ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ಧಿಷ್ಟಾವಧಿ ಧರಣಿ 3 ನೇ ದಿನಕ್ಕೆ
ಮೆಡಿಕಲ್ ಕಾಲೇಜು ಅಧೀನ ಆಸ್ಪತ್ರೆಯಲ್ಲಿ ಗೀತಾ ಬಾನಾವಳಿ ಸಾವು ಪ್ರಕರಣ  :ಕಾರವಾರ 16: ನಗರದ ಸರ್ವೋದಯ ನಗರದ ಬಾಣಂತಿ ನಿವಾಸಿ ಗೀತಾ ಶಿವನಾಥ ಬಾನಾವಳಿ ಅವರು ಸಂತಾನಹರಣ ಶಸ್ತ್ರಚ...
March 16, 06:54 PM   |   By Admin
ವಿವಿಧ ಬ್ಯಾಂಕ್‍ಗಳಲ್ಲಿ 4 ಖಾತೆ ತೆರೆದು ಹಣ ವರ್ಗಾಯಿಸಿಕೊಳ್ಳುತ್ತಿದ್ದ ಅಂತರರಾಜ್ಯ ಸೈಬರ್ ಕ್ರೈಂ ವಂಚಕರ ಸೆರೆ
ಕಾರವಾರ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದ ರಾಜ್ಯ ಹಾಗೂ ಹೊರ ರಾಜ್ಯದ ಸೈಬರ್ ಕ್ರೈಂ ವಂಚಕರನ್ನು ಉತ್ತರ ಕನ್ನಡ ಜಿಲ್ಲಾ ಪೆÇಲೀಸರು ಬಂಧಿಸ...
March 16, 06:26 PM   |   By Admin
ಮಹಿಳೆಗೆ ಗೌರವ ನೀಡುವುದು ನಮ್ಮ ಸಂಸ್ಕೃತಿ: ಮಮತಾ ನಾಯ್ಕ
ಬನವಾಸಿ 16: ಮಹಿಳೆಗೆ ಗೌರವ ನೀಡುವುದು ನಮ್ಮ ದೇಶದ ಸಂಸ್ಕ್ೃತಿಯಾಗಿದೆ. ಮಹಿಳೆಯರ ಸ್ಥಾನಮಾನ ಹೆಚ್ಚಿಸುವ ದೃಷ್ಟಿಯಲ್ಲಿ ನಮ್ಮ ಸಮಾಜ ಗಮನಹರಿಸಬೇಕಾಗಿದೆ ಎಂದು ಪಂಚಾಯತ್ ಅಭಿವೃದ್ಧ ಅಧಿ...
March 16, 04:28 PM   |   By Admin
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಣವ ಪ್ರಥಮ
ಕಾರವಾರ 16: ಪ್ರಪಂಚದಲ್ಲಿ ನೀರಿನ ಸಮಸ್ಯೆಯನ್ನು ಅರಿತು ನೆಹರು ಯುವ ಕೇಂದ್ರ ಕಾರವಾರ ಇವರು ಮಳೆಯ ನೀರಿನ ಕೊಯಿಲು ವಿಷಯವಾಗಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಿದರು.ಸ್ಪರ್ಧೆ...
March 16, 03:50 PM   |   By Admin
17 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ
ಕಾರವಾರ 16: ಜಿಲ್ಲಾಡಳಿತ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಮ...
March 16, 03:16 PM   |   By Admin
ಬ್ಯಾಂಕ್ ಖಾಸಗೀಕರಣ ವಿರುದ್ಧ ಭುಗಿಲೆದ್ದ ಆಕ್ರೋಶ
ಕಾರವಾರ : ಜನ ಸಾಮಾನ್ಯನ ಠೇವಣಿಗೆ ಭದ್ರತೆ ಇಲ್ಲದ ಬ್ಯಾಂಕ್ ಖಾಸಗೀÀಕರಣದ ಒಲವು ಹೊಂದಿರುವ ಕೇಂದ್ರ ಸರ್ಕಾರದ  ಧೋರಣೆಯ ವಿರುದ್ಧ ಬ್ಯಾಂಕ್ ನೌಕರರು ನಡೆಸುತ್ತಿರುವ ಹೋರಾಟವನ್ನು ...
March 15, 06:44 PM   |   By Admin
ಅಗ್ನಿಶಾಮಕ ಕಚೇರಿಗೆ ಡಿಜಿಪಿ ಡಾ. ಅಮರ ಕುಮಾರ ಪಾಂಡೆ ಭೇಟಿ
ಕಾರವಾರ: ರಾಜ್ಯ ಗೃಹರಕ್ಷಕದಳ ಮತ್ತು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಯ ರಾಜ್ಯ ಪೋಲಿಸ್ ಮಹಾನಿರ್ದೇಶಕ ಡಾ. ಅಮರ್ ಕುಮಾರ್ ಪಾಂಡೆಯವರು ಇಲ್ಲಿನ ಅಗ್ನಿಶಾಮಕ ಕಚೇರಿಗೆ ...
March 14, 07:19 PM   |   By Admin
ಉಮಾಮಧುಕೇಶ್ವರ ದೇವಾಸ್ಥಾನದಲ್ಲಿ ಭಕ್ತ ಸಾಗರ
ಬನವಾಸಿ: ಬನವಾಸಿಯ ಶ್ರೀ ಉಮಾಮಧುಕೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ನಿಮಿತ್ಯ ಶ್ರೀ ಉಮಾಮಧುಕೇಶ್ವರ ಲಿಂಗಕ್ಕೆ  ವಿಷೇಶ ಅಲಂಕಾರ, ಪೂಜಾ ಕಾರ್ಯಕ್ರಮಗಳು ನೇರವೇರಿತು. ದೇವ...
March 12, 06:58 PM   |   By Admin
ಮರಳಿನ ಶಿವನ ಮೂರ್ತಿ : ಕಡಲತೀರದಲ್ಲಿ ಸಾರ್ವಜನಿಕರ ಪ್ರಮುಖ ಆಕರ್ಷಣೆ
ಕಾರವಾರ: ಶಿವರಾತ್ರಿಯ ನೆನಪಿಗಾಗಿ ಬೆಟರ್ ಕಾರವಾರ ತಂಡದ ಯುವ ಕಲಾವಿದರು ಗುರುವಾರ ಬೆಳಗ್ಗೆ ಕಾರವಾರ ಕಡಲತೀರದಲ್ಲಿ ಶಿವನ ಮೂರ್ತಿ ರೂಪಿಸುವುದರಲ್ಲಿ ನಿರತರಾಗಿದ್ದರು. ಶಿವನ ನೆನಪಿಗಾಗ...
March 12, 06:54 PM   |   By Admin
ಕಾರವಾರದಲ್ಲಿ ಸಜ್ಜೇಶ್ವರ ದರ್ಶನಕ್ಕೆ ಸಾಲು - ಗೋಕರ್ಣದಲ್ಲಿ ಭಕ್ತರ ಸಂಖ್ಯೆ ಇಳಿಮುಖ
ಮಹಾಶಿವರಾತ್ರಿಗೆ ಭಕ್ತರ ಸಾಲು ಸಾಲು : ಕೋವಿಡ್ ಕಾರಣ ತಗ್ಗಿದ ಉತ್ಸಾಹ ; ಪ್ರವಾಸಿಗರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಾರವಾರ : ಮಹಾಶಿವರಾತ್ರಿ ಉತ್ತರ ಕನ್ನಡದಲ್ಲಿ ಭಕ್ತಿ ಸಡಗರದಿಂದ ...
March 12, 06:52 PM   |   By Admin

ಇತ್ತೀಚಿನ ಸುದ್ದಿ