ಹಳ್ಳದ ಜಮೀನು ಪ್ರಕರಣ ಬೆನ್ನಲ್ಲೇ ಶಿವರಾಜ್ ವಿರುದ್ಧ ಹೊಸ ಆರೋಪ! ರಸ್ತೆ ಅಗಲೀಕರಣಕ್ಕೆ ಮನೆ ಕಳೆದುಕೊಂಡ ಕುಟುಂಬಗಳ ಆಕ್ರೋಶ
ಬಳ್ಳಾರಿ 25:  ಹಳ್ಳದ ಜಮೀನು ಮತ್ತೊಬ್ಬರಿಗೆ ಮಾರಾಟ ಮಾಡಿದ ಆರೋಪದ ಪ್ರಕರಣ ಇನ್ನೂ ಮಾಸುವ ಮುನ್ನವೇ, ಬಳ್ಳಾರಿ ಮಹಾನಗರ ಪಾಲಿಕೆಯ ಏಳನೇ ವಾರ್ಡಿನ ಕಾರ​‍್ೋರೇಟರ್ ಪತಿ ಶಿವರಾಜ್ ...
May 25, 07:07 PM   |   By Admin
ರಾಜ್ಯ ಮಟ್ಟದ ಚೆಸ್ನಲ್ಲಿ ಮಿಂಚಿದ ಶಿಕ್ಷಕಿ ಸುಜಾತಾರಾಷ್ಟ್ರಮಟ್ಟದ ಸ್ಪರ್ಧೆಗೆ ಐದನೇ ಬಾರಿ ಆಯ್ಕೆ; ಬಳ್ಳಾರಿಗೆ ಕೀರ್ತಿ
ಬಳ್ಳಾರಿ 26:  ಜಿಲ್ಲೆಯ ಹೊಸಮೋಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೈ. ಸುಜಾತಾ ಅವರು ರಾಜ್ಯ ಮಟ್ಟದ ಸರ್ಕಾರಿ ನೌಕರರ ಚೆಸ್ ಸ್ಪರ್ಧೆಯಲ್ಲಿ ಅತ್ಯುತ್ತಮ...
May 25, 07:05 PM   |   By Admin
“ಕನ್ನಡ ರತ್ನ ಪ್ರಶಸ್ತಿ” ಪ್ರದಾನ ಸಮಾರಂಭ
ಲೋಕದರ್ಶನ ವರದಿ ಹರಪನಹಳ್ಳಿ 25: ಯಾವ ಪ್ರತಿಫಲ ಬಯಸದ ಸೇವೆಯೇ ನಿಜವಾದ ಸೇವೆ ಎಂದು ಕೊಟ್ಟೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ದೇವರುಮನಿ ಕೊಟ್ರೇಶ್ ಅಭಿಪ್ರಾಯಪಟ...
May 25, 03:57 PM   |   By Admin
ಮೇ 26 ರಂದು ‘ಪರಿಸರ ಜಾಗೃತಿ ಹಾಗೂ ವಿಶ್ವ ಭೂ ಮತ್ತು ಜಲ ದಿನಾಚರಣೆ’ ಕಾರ್ಯಕ್ರಮ
ಲೋಕದರ್ಶನ ವರದಿ ಬಳ್ಳಾರಿ,ಮೇ 25: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಬಳ್ಳಾರಿ ಹಾಗೂ ವಿಜಯನಗರ ಶ್ರೀಕೃಷ್ಣ...
May 25, 01:23 PM   |   By Admin
ಮೇ 26 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 25:ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ ಎಫ್‌-13 ರ ವಿದ್ಯುತ್ ಲೈನುಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ ಮೇ 26 ರಂದು ಬೆಳಿಗ್ಗೆ 08 ರಿಂದ ಮಧ್ಯ...
May 25, 01:29 PM   |   By Admin
ಬಳ್ಳಾರಿ: ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ಸೇತುವೆ ಮರು ನಿರ್ಮಾಣ; 60 ದಿನಗಳ ಕಾಲ ವಾಹನ ಸಂಚಾರ ಮಾರ್ಗ ಬದಲಾವಣೆ
ಲೋಕದರ್ಶನ ವರದಿ ಬಳ್ಳಾರಿ,ಮೇ 25: ನಗರದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 150-ಎ ರಸ್ತೆಯ ತುಂಗಭದ್ರ ಬಲದಂಡೆ ಮೇಲ್ಮಟ್ಟದ ವಿತರಣಾ ಕಾಲುವೆ (ಸಂ-14, ಕಿ.ಮೀ 4.40) ಮೇಲ...
May 25, 01:10 PM   |   By Admin
ಸರ್ಕಾರಿ ಜಾಗ ಒತ್ತುವರಿ ಆರೋಪಕ್ಕೆ ಸ್ಪಷ್ಟನೆ ನೀಡಿದ ಹೊನ್ನೂರ​‍್ಪ. ಪಾಲಿಕೆ ಸದಸ್ಯೆಯ ಪತಿ ವಿರುದ್ಧದ ವಂಚನೆ ಆರೋಪ ಸುಳ್ಳು ಎಂದ ಹೊನ್ನೂರ​‍್ಪ
ಬಳ್ಳಾರಿ 24: ನಗರದ ಹೊರವಲಯದ ಬೂದಿಹಾಳ್ ಗ್ರಾಮದ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಬಡ ಜನರಿಗೆ ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಸಂಗ್ರಹಿಸಿರುವ ಆ...
May 24, 05:06 PM   |   By Admin
ಗುಣಮಟ್ಟದ ಬೀಜ-ವೈಜ್ಞಾನಿಕ ಬಿತ್ತನೆ ಕುರಿತು ಮೇ 26ರಂದು ಕೃಷಿ ಮೇಳ
ಬಳ್ಳಾರಿ 23:  ರೈತರಿಗೆ ಗುಣಮಟ್ಟದ ಬೀಜಗಳ ಆಯ್ಕೆ, ವೈಜ್ಞಾನಿಕ ಬಿತ್ತನೆ ವಿಧಾನಗಳು ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಬಳ್ಳಾರಿ ಜಿಲ್ಲ...
May 23, 06:04 PM   |   By Admin
ಆರಿ​‍್ಬ.ವೈ.ಎಂ.ನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ 101 ವಿದ್ಯಾರ್ಥಿಗಳಿಂದ ರಕ್ತದಾನ; ಸಮಾಜ ಸೇವೆಗೆ ಯುವಜನರ ಕೈಜೋಡಣಿ
ಬಳ್ಳಾರಿ 23:  ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರ​‍್ಪ ತಾಂತ್ರಿಕ ಮಹಾವಿದ್ಯಾಲಯ (ಆರಿ​‍್ಬ.ವೈ.ಎಂ.ಇ.ಸಿ) ನಲ್ಲಿ ಸ್ವಯಂ ಪ್ರೇರಿತ ರಕ್ತ...
May 23, 06:00 PM   |   By Admin
ಬಳ್ಳಾರಿ ರಾಮಕೃಷ್ಣ ಮಿಷನ್ನಿಗೆ ಶಾಸಕ ಭರತ್ ರೆಡ್ಡಿ ಭೇಟಿ
ಲೋಕದರ್ಶನ ವರದಿ ಬಳ್ಳಾರಿ 22: ದಿ. ಮೇ 22 ರಂದು ಬಳ್ಳಾರಿ ಶಾಸಕರಾದ ಭರತ್ ರೆಡ್ಡಿ ಅವರು ರಾಮಕೃಷ್ಣ ಮಿಷನ್ ಬಳ್ಳಾರಿಗೆ ಭೇಟಿ ನೀಡಿ ತಮ್ಮ ಟಚ್ ಫಾರ್ ಲೈಫ್ ಫೌಂಡೇಶನ್ ವತಿಯಿಂದ ...
May 22, 05:22 PM   |   By Admin

ಇತ್ತೀಚಿನ ಸುದ್ದಿ