ಹಂಪಿ ಉತ್ಸವ ಪೂರ್ವಭಾವಿ ಸಿದ್ಧತಾ ಸಭೆ :ಸಚಿವ ಡಿಕೆಶಿ
ಲೋಕದರ್ಶನ ವರದಿಬಳ್ಳಾರಿ17: ಹಂಪಿ ಉತ್ಸವವನ್ನು ಅತ್ಯಂತ ಅದ್ಧೂರಿಯಾಗಿ ನವೆಂಬರ್ 3ರಿಂದ 5ರವರೆಗೆ ಕಡ್ಡಾಯವಾಗಿ ಆಚರಿಸಲು ತೀಮರ್ಾನಿಸಲಾಗಿದ್ದು, ಈ ಬಾರಿ 5 ವೇದಿಕೆಗಳು ಇರಲಿವೆ ಎಂದು ...
August 17, 02:36 PM   |   By Admin
ಪೋಷಕರ ಪತ್ತೆಗಾಗಿ ಮನವಿ
ಲೋಕದರ್ಶನ ವರದಿ ಬಳ್ಳಾರಿ17: ಬುಕ್ಕಸಾಗರ ಗ್ರಾಮದ ಕಮಲಾಪುರದ ಕಂಪ್ಲಿ ರಸ್ತೆಯ ಪಕ್ಕದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಆಗಸ್ಟ್ 12 ರಂದು ಸುಮಾರು 5 ದಿನಗಳದ ಅನಾಥ ಹೆಣ್ಣು ಕೂಸು ಪತ್ತೆ...
August 17, 02:35 PM   |   By Admin
ಕುರುಬರ ಸಂಘದಿಂದ ಸ್ವಾತಂತ್ರ್ಯ ದಿನಾಚರಣೆ, ಸಂಗೊಳ್ಳಿರಾಯಣ್ಣ ಜನ್ಮ ದಿನಾಚರಣೆ
ಲೋಕದರ್ಶನ ವರದಿಬಳ್ಳಾರಿ16: ಸ್ಥಳೀಯ ದೇವಿನಗದಲ್ಲಿರುವ ಜಿಲ್ಲಾ ಕುರುಬರ ಸಂಘದಲ್ಲಿ 72ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು....
August 16, 02:29 PM   |   By Admin
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಸಿರು ಕನರ್ಾಟಕ ಕಾರ್ಯಕ್ರಮಕ್ಕೆ ಚಾಲನೆ
ಲೋಕದರ್ಶನ ವರದಿಬಳ್ಳಾರಿ16: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವದ್ಯಾಲಯವು 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ದ್ವಜಾರೋಹಣ ಮಾಡುವ ಮೂಲಕ ಬಹಳ ವಿಜ್ರಂಭಣೆಯಿಂದ ಆಚರಿಸಿತು. ಹಾಗು 'ಹ...
August 16, 02:25 PM   |   By Admin
ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗೆ ರೂ.21813ಕೋಟಿ: ಸಚಿವ ಡಿ.ಕೆ.ಶಿವಕುಮಾರ
ಬಳ್ಳಾರಿ16: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರಕಾರ ಕಟಿಬದ್ಧವಾಗಿದ್ದು, ಕನರ್ಾಟಕ ಗಣಿಭಾದಿತ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಆರೋಗ್ಯ, ಶಿಕ್ಷಣ, ಪರಿಸರ, ಮಹಿಳ...
August 16, 02:24 PM   |   By Admin
ಇಂದು ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಬಳ್ಳಾರಿ14: 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಎಲ್ಲ ಸಿದ್ಧತೆಗಳು ಭರದಿಂದ ಸಾಗಿವೆ...
August 14, 02:35 PM   |   By Admin
ಮಗುವಿಗೆ, ಗಭರ್ಿಣಿಯರಿಗೆ ಸಂಪೂರ್ಣ ಲಸಿಕೆ ಹಾಕಿಸಿ ರೋಗದಿಂದ ರಕ್ಷಿಸಿ: ಹಂದ್ರಾಳ್
ಲೋಕದರ್ಶನ ವರದಿ ಬಳ್ಳಾರಿ14: ನಗರದ ಬಂಡಿಹಟ್ಟಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇಂದ್ರಧನುಷ್ ಲಸಿಕಾ ಕಾರ್ಯಕ್ರಮಕ್ಕೆ ಜಿಲ್ಲಾ ಕಾನೂನು ಸೇವ...
August 14, 02:34 PM   |   By Admin
ವಿದ್ಯಾಥರ್ಿನಿ ಕೊಲೆಗೆ ಮಾಜಿ ಸಂಸದ ಕುನ್ನೂರ ಖಂಡನೆ
ಲೋಕದರ್ಶನ ವರದಿಶಿಗ್ಗಾವಿ : ಹಾವೇರಿ ಜಿ. ಹೆಚ್. ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸವಣೂರ ತಾಲೂಕ ಮಣ್ಣೂರ ಗ್ರಾಮದ ವಿದ್ಯಾಥರ್ಿನಿ ರೇಣುಕಾ ಪಾಟೀಲ ಇವಳನ್ನು ದುಷ್ಕಮರ್ಿಗಳು ಬರ್ಬರವ...
August 11, 03:05 PM   |   By Admin
ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ 3ನೇ ಬಳ್ಳಾರಿ ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಅಧಿವೇಶನ
ಲೋಕದರ್ಶನ ವರದಿಬಳ್ಳಾರಿ07: ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದ 3ನೇ ಬಳ್ಳಾರಿ ಜಿಲ್ಲಾ ಸಮ್ಮೇಳನದ ಪ್ರತಿನಿಧಿ ಅಧಿವೇಶನವು 2ದಿನ ಗಾಂಧಿ ಭವನದಲ್ಲಿ ಜರುಗಿತು. ರಾಷ್ಟ್ರೀಯ ಹಾಗೂ ಅಂ...
August 08, 12:31 PM   |   By Admin
ಅ.10ರಂದು ಸಮರ್ಥನಂ ಅಂಗವಿಕಲರ ಸಂಸ್ಥೆಯ ರಾಜ್ಯಮಟ್ಟದ ವಿಕಲಚೇತನರ ಕಲಾ ಪ್ರದರ್ಶನ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ06: ಸಮರ್ಥನಂ ಅಂಗವಿಕಲರ ಸಂಸ್ಥೆಯ ವಾಷರ್ಿಕೊತ್ಸವದ ನಿಮಿತ್ತವಾಗಿ ವಿಕಲಚೇತನರ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮನ್ನು ಕಲ್ಪತರು ಜ್ಞಾನಯೋಗ ಕೇಂದ್ರ, ಬಳ್ಳ...
August 06, 03:17 PM   |   By Admin