ಮಹಾ ಶಿವರಾತ್ರಿಯ ಪ್ರಯುಕ್ತ ಉಚಿತ ಬಿಲ್ವಪತ್ರಿ ಪಂಚಾಮೃತ ವಿತರಣೆ
ಬಳ್ಳಾರಿ 11.ಮಹಾ ಶಿವರಾತ್ರಿಯ ಪ್ರಯುಕ್ತ ದುರ್ಗಮ್ಮ ಗುಡಿ ಆವರಣದಲ್ಲಿ ಶ್ರೀ ಆರಾಧ್ಯ ರಂಗ ಬಳಗ ಹಚ್ಚೋಳ್ಳಿ ಮತ್ತು ಶ್ರೀ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಂಘ ಬಳ್ಳಾರಿ ಇವರ ...
March 11, 07:34 PM   |   By Admin
ಶಾಂತಲಾ ಅವರಿಗೆ ಡಾಕ್ಟರೇಟ್ ಪದವಿ
ಬಳ್ಳಾರಿ ಮಾ.8, ಸ್ಥಳೀಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸಕರ್ಾರಿ ಪ್ರಥಮ ದಜರ್ೆ ಸ್ವಾಯತ್ತ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ...
March 11, 05:30 PM   |   By Admin
ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸದ ರಾಜ್ಯ ಬಜೆಟ್: ಶಂಶಾದ ಬೇಗಂ
ಬಳ್ಳಾರಿ 10: ಕೃಷಿ ಕ್ಷೇತ್ರವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಸರಕಾರ ಮಂಡಿಸಿದ ಬಜೆಟ್ ತದ್ವಿರುಧ್ಧವಾಗಿದೆ ರೈತರ ಅಭಿವೃಧ್ಧಿಯ ಬಗ್ಗೆ ಸಮಗ್ರ ದೃಷ್ಠಿಕೋನದ ಕೊರತೆ ಬ...
March 10, 08:01 PM   |   By Admin
ಮಹಿಳೆಯರು ಸಮಾಜದ ಅಭಿವೃದ್ಧಿಗೆ ಸಹಕಾರಿ: ಪ್ರೀತಿ ಗೆಲೋಟ್
ಬಳ್ಳಾರಿ 10: ಮಹಿಳೆಯರು ಉತ್ಸಾಹದಿಂದ ಎಲ್ಲಾ ರಂಗಗಳಲ್ಲಿ ಮುಂದುವರೆಯಬೇಕು. ಹೆಣ್ಣು ಮಕ್ಕಳು ಸದೃಢರಾಗಿರಬೇಕು ಮತ್ತು ತಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗುವ ಮೂಲಕ ...
March 10, 06:47 PM   |   By Admin
ಯುವಕರು ದುಶ್ಚಟಗಳ ದಾಸರಾಗದಿರಿ: ಹೊಂಬಳ
ಬಳ್ಳಾರಿ 10: ಇಂದಿನ ಯವಕರೇ ದೇಶದ ಶಕ್ತಿ, ಇದರ ಮಹತ್ವವನ್ನು ಯುವಸಮುದಾಯ ಅರಿತುಕೊಂಡು ಕಾರ್ಯನಿರ್ವಹಿಸಬೇಕು ಮತ್ತು ದುಶ್ಚಟಗಳತ್ತ ಯಾವುದೇ ಕಾರಣಕ್ಕೂ ದಾಸರಾಗಬೇಡಿ ಎಂದು ಹಿರಿಯ ಉಪನ್...
March 10, 06:45 PM   |   By Admin
ಸ್ವಚ್ಛ ಸುಂದರ ಬಳ್ಳಾರಿಗೆ ಕೈಜೋಡಿಸಿ: ಪ್ರೀತಿ ಗೆಹ್ಲೋಟ್
ಬಳ್ಳಾರಿ 10: ಬಳ್ಳಾರಿ ಮಹಾನಗರ ಪಾಲಿಕೆ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಮತ್ತು ನೋಪಾಸನಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ ನಿಮಿತ್ತ ಬಳ್ಳಾ...
March 10, 06:40 PM   |   By Admin
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
ಬಳ್ಳಾರಿ 10:  ಭಾರತ ಸರಕಾರ ನೆಹರು ಯುವ ಕೇಂದ್ರ ಕೊಪ್ಪಳ ಹಾಗೂ ಶ್ರೀ ಮಾತಾ ಮಹಿಳಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರು ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹ...
March 10, 04:46 PM   |   By Admin
ದೇಸಿ ಸಂಸ್ಕೃತಿಯನ್ನು ಅಪ್ಪಿಕೊಳ್ಳದ ತಂತ್ರಜ್ಞಾನವು ಜನಪರವಾಗಿರಲಾರದು
ಹಂಪಿ 10: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ಮಂಟಪ ಸಭಾಂಗಣದ ಡಾ. ರಾಜಕುಮಾರ್ ಸೆಮಿನಾರ್ ಹಾಲ್‍ನಲ್ಲಿ ದೇಸಿ ಮಾತು-5 ಸಂವಾದ ಮಾ. 10ರಂದು ಕಾರ್ಯಕ್ರಮ ಏರ್ಪಡಿ...
March 10, 04:26 PM   |   By Admin
ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾರಿ ಅಭಿಯಾನ
ಬಳ್ಳಾರಿ 10: ಮಹಾನಗರ ಪಾಲಿಕೆ, ಬಳ್ಳಾರಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ನೊಪಾಸನಾ ಇವರ ಸಂಯುಕ್ತಾಶ್ರಯದಲ್ಲಿ ಮಾ. 08ರಂದು ಸಂಜೆ 05ಗಂಟೆಗೆ ಸ್ವಚ್ಛ ಬಳ್ಳಾರಿ ಸ್ವಸ್ಥ ಬಳ್ಳಾ...
March 10, 03:54 PM   |   By Admin
ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸ್ವಾಗತಾರ್ಹ
ಕಂಪ್ಲಿ 09: ಮುಖ್ಯಮಂತ್ರಿ ಯಡಿಯೂರಪ್ಪನವರು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಬಜೆಟ್‍ನಲ್ಲಿ 1500ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದು ಸಂತೋಷ ವಾಗಿದೆ ಎಂದು ಇಲ್ಲಿನ ಬಿಜೆಪಿ ಅಲ್ಪಸಂಖ್ಯಾ...
March 09, 09:10 PM   |   By Admin

ಇತ್ತೀಚಿನ ಸುದ್ದಿ