ರೇಷನ್ ಕಿಟ್ ವಿತರಿಸಿದ ಸಚಿವ ಶ್ರೀರಾಮುಲು
ಬಳ್ಳಾರಿ 06: ಇಲ್ಲಿನ ಕಪ್ಪಗಲ್ಲು ರಸ್ತೆಯಲ್ಲಿರುವ ಬದ್ರಿನಾರಾಯಣ ದೇಗುಲ ಬಳಿಯಲ್ಲಿ ಆಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರೇಷನ್ ಕಿಟ್ ವಿತರಣೆ ಮಾಡಿದರು. ...
April 06, 03:39 PM   |   By Admin
ಕೂಲಿಕಾರರಿಗೆ 10 ಕ್ವಿಂಟಲ್ ಸೋನಾ ಮಸೊರಿ ಅಕ್ಕಿ ವಿತರಣೆ
ಲೋಕದರ್ಶನವರದಿಕಂಪ್ಲಿ 05 ಜಗತ್ತಿನ ಮಾರಮಾರಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಭಾರತದ್ಯಾಂತ ಲಾಕ್ಡೌನ್ನಿಂದಾಗಿ ಗ್ರಾಮೀಣ ಭಾಗದ ನಂ10 ಮುದ್ದಾಪುರ.ಯಲ್ಲಮ್ಮಕ್ಯಾಂಪನ. 250  ಬಡಕು...
April 05, 03:30 PM   |   By Admin
ತಬ್ಲಿಘಿ ಧರ್ಮಸಭೆಗೆ ಹೋಗಿ ಬಂದವರ ವಿರುದ್ಧ ಶಾಸಕ ಸೋಮಶೇಖರ ರೆಡ್ಡಿ ಕಿಡಿ
ಬಳ್ಳಾರಿ05: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ತಬ್ಲಿಘಿ ಧರ್ಮಸಭೆಗೆ ಹೋಗಿ ವಾಪಸ್ ಬಳ್ಳಾರಿಗೆ ಬಂದವರ ವಿರುದ್ಧ ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಕಿಡಿಕಾರಿದ್ದಾರೆ. &nb...
April 05, 03:28 PM   |   By Admin
ರಾಬಕೋ ಹಾಲು ಒಕ್ಕೂಟದಿಂದ 10ಲಕ್ಷ ರೂ.ದೇಣಿಗೆ: ಅಧ್ಯಕ್ಷ ಭೀಮಾನಾಯ್ಕ
ಬಳ್ಳಾರಿ, ಏ.04: ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿರಂತರ ಹೋರಾಟ ನಡೆಸುತ್ತಿವೆ. ಇಂತಹ ಸಂದರ್ಭದಲ್ಲಿ ರಾಯಚೂರು, ಬಳ್ಳಾರಿ...
April 04, 03:34 PM   |   By Admin
ಕೊರೊನಾ ಕುರಿತು ವಿವಿಧೆಡೆ ಜಾಗೃತಿ
ಬಳ್ಳಾರಿ, ಏ. 04: ಕೊರೋನಾ ವೈರಸ್ ಕುರಿತು ಸಾಮಾಜಿಕ ಅಂತರ ಕಾಪಾಡುವುದು, ಮೇಲಿಂದ ಮೇಲೆ ಸೋಪಿನಿಂದ ಕೈಗಳನ್ನು ತೊಳೆದುಕೊಳ್ಳುವುದು, ಮುಂತಾದವುಗಳ ಕುರಿತು ನಗರದ ನಿಗದಿಪಡಿಸಿದ ಸ್ಥಳಗಳ...
April 04, 03:33 PM   |   By Admin
ಮನೋವೈದ್ಯರಿಂದ ಕೌನ್ಸೆಲಿಂಗ್ ಮಾಡಲು ಡಿಸಿ ಸೂಚನೆ
ಬಳ್ಳಾರಿ,ಏ.04: ಜಿಲ್ಲೆಯಲ್ಲಿ ಕೋವಿಡ್ ಆಸ್ಪತ್ರೆ, ಹೋಂ ಕ್ವಾರಂಟೈನ್, ಐಸೊಲೇಷನ್ ವಾಡರ್್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಮನೋವೈದ್ಯರು ಹಾಗೂ ಕೌನ್ಸಿಲರ್ಗಳ ಮೂಲಕ ಕೌನ್ಸೆಲಿಂಗ...
April 04, 03:32 PM   |   By Admin
ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಿಂದ ಮಾಸ್ಕ್ ತಯಾರಿಕೆ
ಬಳ್ಳಾರಿ,ಏ.04: ಬಳ್ಳಾರಿಯಲ್ಲಿರುವ ಸರಕಾರಿ ಮಹಿಳಾ ಸ್ವೀಕಾರ ಕೇಂದ್ರದಲ್ಲಿರುವ ಮಹಿಳೆಯಿರಿಂದಲೇ ಅತ್ಯಂತ ಸುರಕ್ಷತೆ ಮತ್ತು ವಿಭಿನ್ನವಾಗಿರುವ ಮಾಸ್ಕ್ಗಳ ತಯಾರಿಕೆ ಮಾಡಲಾಗುತ್ತಿದೆ.ಬಳ...
April 04, 03:24 PM   |   By Admin
ಹೋಮ್ ಕ್ವಾರಂಟೈನ್ನಲ್ಲಿ 1204 ಜನರ ಮೇಲೆ ತೀವ್ರ ನಿಗಾ
ಬಳ್ಳಾರಿ,ಏ.04: ಕೋವಿಡ್-19ಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿಗಳು ಹಾಗೂ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಾದ ಎಂ.ಎಸ್.ಶ್ರೀಕರ್ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲ...
April 04, 02:40 PM   |   By Admin
ಅರಣ್ಯ ಸಚಿವರಿಂದ 14 ಸಂಚಾರಿ ತರಕಾರಿ ವಾಹನಗಳಿಗೆ ಚಾಲನೆ
ಬಳ್ಳಾರಿಏ.03: ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಹೊಸಪೇಟೆ ನಗರವನ್ನು ಕಂಟೈನ್ಮೆಂಟ್ ಝೋನ್ ವ್ಯಾಪ್ತಿಗೆ ಒಳಪಡಿಸಿರುವುದರಿಂದ ನಗರಕ್ಕೆ ಯಾವುದೇ ವಾಹನಗಳ ಸಂಚಾರಕ್ಕೆ...
April 03, 12:02 PM   |   By Admin
ಸಾರ್ವಜನಿಕರ ದಿನನಿತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ಅವಕಾಶ
ಬಳ್ಳಾರಿ/ಹೊಸಪೇಟೆ,ಏ.03: ಕರೋನಾ ಮೂರು ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿರುವ ಹೊಸಪೇಟೆಯ ಎಸ್.ಆರ್.ನಗರ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿದ್ದು, ಇದರ ಜೊತೆಗೆ 5 ಕಿ....
April 03, 12:01 PM   |   By Admin

ಇತ್ತೀಚಿನ ಸುದ್ದಿ