ಬುಡಾ ಅಧ್ಯಕ್ಷರಾಗಿ ದಮ್ಮೂರು ಶೇಖರ ಅಧಿಕಾರ ಸ್ವೀಕಾರ
ಬಳ್ಳಾರಿ, ಮೇ 22: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಮ್ಮೂರ ಶೇಖರ ಅವರು ನಗರದ ಬುಡಾ ಕಚೇರಿಯಲ್ಲಿ ಶುಕ್ರಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬುಡಾ ಆಯುಕ್...
May 22, 03:13 PM   |   By Admin
ಶಿಕ್ಷಕ-ಸಿಬ್ಬಂದಿ ವರ್ಗಕ್ಕೆ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಮನವಿ
ಲೋಕದರ್ಶನವರದಿಕುರುಗೋಡು22: ಕುರುಗೋಡು ಗ್ರಾಮಾಂತರ ಅನುದಾನರಹಿತ ಶಾಲೆಗಳ ಆಡಳಿತಮಂಡಳಿ (ಕುಸ್ಮಸಂಸ್ಥೆ) ಪದಾಧಿಕಾರಿಗಳು ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕ-ಸಿಬ್ಬಂದಿ ವರ್ಗಕ್ಕೆ ಸಂ...
May 22, 03:12 PM   |   By Admin
ಶ್ರಮಿಕ ರೈಲಿನ ಮೂಲಕ ಜಾರ್ಖಂಡದತ್ತ 1550 ವಲಸಿಗರು
ಬಳ್ಳಾರಿ,ಮೇ 22: ಬಳ್ಳಾರಿ ರೈಲ್ವೆ ನಿಲ್ದಾಣದಿಂದ 1550 ಜನ ಜಾರ್ಖಂಡ್ ವಲಸಿಗರನ್ನು ಹೊತ್ತ ಶ್ರಮಿಕ ವಿಶೇಷ ರೈಲು ಉತ್ತರಪ್ರದೇಶದತ್ತ ಶುಕ್ರವಾರ ಬೆಳಗ್ಗೆ ತೆರಳಿತು.ಬಳ್ಳಾರಿ ರೈಲ್ವೆ ...
May 22, 03:11 PM   |   By Admin
ಸಹಾಯಕ ನಿರ್ದೇಶಕ ಜಡಿಯಪ್ಪ ಅಧಿಕಾರ ಸ್ವೀಕಾರ
ಹೊಸಪೇಟೆ/ಬಳ್ಳಾರಿ,ಮೇ 21:ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹೊಸಪೇಟೆ ಕಚೇರಿಯ ಸಹಾಯಕ ನಿದರ್ೇಶಕರಾಗಿ ಜಡಿಯಪ್ಪ ಗೆದ್ಲಗಟ್ಟಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ಇದುವ...
May 21, 03:35 PM   |   By Admin
ಅಧಿಕಾರಿಗಳ ಮಧ್ಯಪ್ರವೇಶ: 3 ಬಾಲ್ಯವಿವಾಹಕ್ಕೆ ಬಿತ್ತು ಬ್ರೇಕ್
ಬಳ್ಳಾರಿ, ಮೇ 21: ಕಂಪ್ಲಿ ತಾಲೂಕಿನ ಅರಳಿಹಳ್ಳಿ ತಾಂಡಾದಲ್ಲಿ  ನಡೆಯಲಿದ್ದ 3 ಅಪ್ರಾಪ್ತ ವಯಸ್ಸಿನ ಬಾಲಕೀಯರ ಬಾಲ್ಯವಿವಾಹವನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಮಧ್ಯಪ್ರವೇಶಿಸಿ...
May 21, 03:35 PM   |   By Admin
ಬಳ್ಳಾರಿಯಲ್ಲಿ 11 ಕೊರೊನಾ ಪ್ರಕರಣಗಳು ದೃಢ, 30ಕ್ಕೇರಿದ ಸೋಂಕಿತರ ಸಂಖ್ಯೆ
ಬಳ್ಳಾರಿ,ಮೇ 21: ಮುಂಬೈ ಮೀನು ಮಾರುಕಟ್ಟೆಯಲ್ಲಿ ಕೆಲಸ ಮಾಡಿ ವಾಪಸಾಗಿ ಕ್ವಾರಂಟೈನ್ನಲ್ಲಿದ್ದ ಜಿಲ್ಲೆಯ 11 ಮಂದಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ...
May 21, 03:34 PM   |   By Admin
ತಂತ್ರಜ್ಞಾನ ಬೋಧನೆ, ಕಲಿಕೆಯ ಅನುಭವಗಳನ್ನು ಶ್ರೀಮಂತಗೊಳಿಸಿದೆ
 ಬಳ್ಳಾರಿ ಮೇ 20. ತಾಂತ್ರಿಕ ಅಂಶಗಳು ಮಾನವ ಸೃಷ್ಟಿಯ ಫಲಶೃತಿಗಳಾಗಿದ್ದು, ಶಿಕ್ಷಣವನ್ನೊಳಗೊಂಡಂತೆ ಜೀವನದ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೆಯಾದ ಪಾತ್ರವಹಿಸಿವೆ ಎಂದು ಗೋನಾಳ ರಾಜಶ...
May 20, 03:25 PM   |   By Admin
ಬದು ನಿರ್ಮಾಣ ಮಾಸಾಚರಣೆ ಅಭಿಯಾನಕ್ಕೆ ಶಾಸಕ ನಾಗೇಂದ್ರ ಚಾಲನೆ
ಬಳ್ಳಾರಿ, ಮೇ 20: ಬಳ್ಳಾರಿ ತಾಲೂಕಿನ ಬಿ.ಬೆಳಗಲ್ಲು ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ರೈತರ ಜಮೀನಿನಲ್ಲಿ "ಬದು ನಿಮರ್ಾಣದ ಮಾಸಾಚರಣೆ ಹಾ...
May 20, 03:24 PM   |   By Admin
ಕೋವಿಡ್ 19-ಬಳ್ಳಾರಿಯಿಂದ ಬಸ್ ಸಂಚಾರ ಆರಂಭ
ಬಳ್ಳಾರಿ ಮೇ 19: ಕೋವಿಡ್ 19 ಗೆ ಸಿಲುಕಿ ಸುಮಾರು2 ತಿಂಗಳ ಕಾಲ ಬಸ್ ಸಂಚಾರವನ್ನು ಸ್ಥಗಿತಗೊಳಿಸಿದ್ದ ಸಕರ್ಾರ ರಾಜ್ಯಾದ್ಯಂತ ಸಾರಿಗೆ ಸೇವೆಯನ್ನು ಆರಂಭಿಸಿದ್ದು, ಬಳ್ಳಾರಿ ಗಣಿನಾಡಿನಲ...
May 19, 03:45 PM   |   By Admin
ಮಾನವ ಸಂತತಿ ಉಳಿಸುತ್ತಿರುವ ವಾರಿಯಸ್೯ ಗೌರವಿಸಿ
ಹರಪನಹಳ್ಳಿ,ಮೇ,19- ದೇಶಕ್ಕೆ ಕಂಠಕವಾಗಿ ಕಾಡುತ್ತಿರುವ ಮಹಾಮಾರಿ ಕೊರಾನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸೋಂಕು ತಡೆಗಟ್ಟಲು ಅವಿರತವಾಗಿ ಶ್ರಮಿಸುವ ಮೂಲಕ ಮಾನವ ಸ...
May 19, 03:43 PM   |   By Admin

ಇತ್ತೀಚಿನ ಸುದ್ದಿ