221ಕೋಟಿ ರೂ.ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆ
ಬಳ್ಳಾರಿ ಜೂ.29: ಬಳ್ಳಾರಿಯಲ್ಲಿ ಒಳಚರಂಡಿ ವ್ಯವಸ್ಥೆ ಹಳೆಯದಾಗಿದ್ದು, 221 ಕೋಟಿ ರೂ.ವೆಚ್ಚದಲ್ಲಿ ಬಳ್ಳಾರಿಯ ಒಳಚರಂಡಿ ವ್ಯವಸ್ಥೆ ರೂಪಿಸುವ ಯೋಜನೆ ನಮ್ಮ ಮುಂದಿದ್ದು, ಜಿಲ್ಲಾ ಖನಿಜ ...
June 29, 03:31 PM   |   By Admin
ಬುಡಾ ಕಚೇರಿಯ ಮಹಾದ್ವಾರಕ್ಕೆ ಶಂಕುಸ್ಥಾಪನೆ ಮಾಡಿದ ಸಚಿವ ಭೈರತಿ ಬಸವರಾಜ್
ಬಳ್ಳಾರಿ,ಜೂ 29: ನಗರದ ಹೆಚ್.ಆರ್.ಜಿ ಗವಿಯಪ್ಪ ವೃತ್ತದಲ್ಲಿರುವ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಮಹಾದ್ವಾರದ ಶಂಕುಸ್ಥಾಪನೆಯನ್ನು ಸೋಮವಾರ ನಗರಾಭಿವೃದ್ಧಿ ಸಚಿವರಾದ ಭೈ...
June 29, 03:29 PM   |   By Admin
ನಗರಾಭಿವೃದ್ಧಿ ಸಚಿವರಿಂದ 12 ವಲಯಗಳ ಲೋಕಾರ್ಪಣೆ ಸಮಾರಂಭ
ಬಳ್ಳಾರಿ,ಜೂ.29: ನಗರಾಭಿವೃದ್ಧಿ ಇಲಾಖೆ, ಕನರ್ಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಬಳ್ಳಾರಿ ನಗರದ ನಿರಂತರ ...
June 29, 03:25 PM   |   By Admin
ಪ್ರತಿಜ್ಞಾ ಪದಗ್ರಹಣ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆ
ಲೋಕದರ್ಶನವರದಿಹೊಸಪೇಟೆ28: ನಗರದ  ಬ್ಲಾಕ್ ಕಾಂಗ್ರೆಸ್  ಕಛೇರಿಯಲ್ಲಿ  ಜುಲೈ  02ರಂದು ನಡೆಯಲಿರುವ ಪ್ರತಿಜ್ಞಾ ಪದಗ್ರಹಣ ಕಾರ್ಯಕ್ರಮದ ಭಾಗವಾಗಿ ಸಿದ್ದತೆಯ ಬಗ...
June 28, 03:06 PM   |   By Admin
ನಾಳೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
ಬಳ್ಳಾರಿ28: ಆಶಾ  ಕಾರ್ಯಕರ್ತೆಯರರಿಗೆ 12 ಸಾವಿರ ಮಾಸಿಕ ಗೌರವಧನ ಖಾತರಿಪಡಿಸಬೇಕು ಮತ್ತು ಆರೋಗ್ಯ ರಕ್ಷಣಾ ಕಿಟ್ಗಳನ್ನು ನೀಡಬೇಕೆಂದು ಒತ್ತಾಯಿಸಿ ಜೂನ್ 30 ರಂದು ರಾಜ್ಯಾದ್ಯಂತ...
June 28, 03:05 PM   |   By Admin
ಕೋವಿಡ್ ನಿಯಂತ್ರಣದಲ್ಲಿ ಬಳ್ಳಾರಿ ಬೆಸ್ಟ್: ಸಚಿವ ಸುಧಾಕರ್ ಶ್ಲಾಘನೆ
ಬಳ್ಳಾರಿ,ಜೂ.12: ಕೊರೊನಾ ಸೊಂಕು ನಿಯಂತ್ರಣದಲ್ಲಿ ಬಳ್ಳಾರಿ ಜಿಲ್ಲಾಡಳಿತವು ಸರಕಾರದ ಆಶಯದಂತೆ ಮಾರ್ಗಸೂಚಿಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಮೆಚ್ಚುಗೆ...
June 12, 03:46 PM   |   By Admin
ಬಾಲಕಾರ್ಮಿಕ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮವಹಿಸಿ: ನ್ಯಾ.ಅರ್ಜುನ್
ಬಳ್ಳಾರಿ,ಜೂ.12: ಬಾಲ ಕಾರ್ಮಿಕ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರ , ಸರ್ಕಾರ ರೇತರ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಂಘಟಿತರಾಗಿ ಪ್ರಯತ್ನಿ...
June 12, 03:44 PM   |   By Admin
ವಿಶ್ವ ರಕ್ತದಾನಿಗಳ ದಿನ: ರಕ್ತದಾನ ಮಾಡಿದವರನ್ನು ಸನ್ಮಾನ ಮಾಡಲು ನಿರ್ಧಾರ
ಬಳ್ಳಾರಿ, ಜೂ.12: ವಿಶ್ವ ರಕ್ತದಾನಿಗಳ ದಿನಾಚರಣೆಯ ಕಾರ್ಯಕ್ರಮವನ್ನು ಈ ಬಾರಿ ಜೂ.20ರಂದು ನಡೆಸಲು ತೀಮರ್ಾನಿಸಲಾಗಿದ್ದು, ಈ ಸಂದರ್ಭದಲ್ಲಿ 25ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿದವ...
June 12, 03:42 PM   |   By Admin
ಪ್ರತಿ ತಿಂಗಳು ಟಾಗೆರ್ಟ್ ಫಿಕ್ಸ್ ಸಾಧಿಸದಿದ್ದರೆ ಕ್ರಮ ಸಚಿವ ಸುಧಾಕರ್ ಎಚ್ಚರಿಕೆ
ಬಳ್ಳಾರಿ, ಜೂ.12: ವಿಮ್ಸ್ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾಗರ್ೆಟ್ ಫಿಕ್ಸ್ ಮಾಡಲಾಗುವುದು;ನಿಗದಿಪಡಿಸಿದ ಗುರಿ ಸಾಧಿಸದಿದ್ದರೇ ಕ್ರಮಕೈಗೊಳ್ಳಲಾಗುವುದು ...
June 12, 03:40 PM   |   By Admin
ಜ್ವರದ ಲಕ್ಷಣ ಹೊಂದಿವರನ್ನು ಪ್ರತ್ಯೇಕಿಸಿ ಚಿಕಿತ್ಸೆಗೆ ಸೂಚನೆ-ಸಚಿವ ಡಾ.ಸುಧಾಕರ್
ಬಳ್ಳಾರಿ, ಜೂ 12,ಜ್ವರದ ಲಕ್ಷಣಗಳನ್ನು ಹೊಂದಿದವರೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ಗೆ ಬಲಿಯಾಗುತ್ತಿರುವುದರಿಂದ, ಅಂತಹ ಲಕ್ಷಣಗಳ್ಳುವರನ್ನು ಪ್ರತ್ಯೇಕಿಸಿ ಪರೀಕ್ಷಿಸುವ...
June 12, 10:51 AM   |   By Admin

ಇತ್ತೀಚಿನ ಸುದ್ದಿ