ವಿಮ್ಸ್ ಮೈದಾನ ಖಾಸಗಿಯವರಿಗೆ ನೀಡದಿರಲು ಆಗ್ರಹ
ಬಳ್ಳಾರಿ 23 : ನಗರದ ವಿಮ್ಸ್ಆ ಸ್ಪತ್ರೆಯ ಕ್ರೀಡಾಂಗಣವನ್ನು ಅಭಿವೃದ್ಧಿಗಾಗಿ ಖಾಸಗಿಯವರಿಗೆ ನೀಡದಿರಲು ಈ ಕ್ರೀಡಾಂಗಣವನ್ನು ದಿನಾಲು ತಮ್ಮ ವಾಕಿಂಗ್ ಮತ್ತಿತರ ಕ್ರೀಡೆಗಾಗಿ ಬಳಸುತ್ತಿದ...
February 23, 04:42 PM   |   By Admin
ಐದಬಾವಿ ಗ್ರಾಮಕ್ಕೆ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ
ಲಿಂಗಸುಗೂರು 23: ತಾಲೂಕಿನ ಐದಬಾವಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಂಡಳಿಯ ಜಿಲ್ಲಾಧ್ಯಕ್ಷ ...
February 23, 02:59 PM   |   By Admin
ಇಂದ್ರಧನುಷ್ ಲಸಿಕೆ ಹಾಕಿಸಿ;ಮಕ್ಕಳನ್ನು ಮಾರಕ ರೋಗಗಳಿಂದ ನಿಯಂತ್ರಿಸಿ: ಜಿಪಂ ಸಿಇಒ ಕೆ.ಆರ್.ನಂದಿನಿ
ಬಳ್ಳಾರಿ 22: ಒಂದು ಮಗುವಿಗೆ ಉತ್ತಮ ಆರೋಗ್ಯವನ್ನು ನೀಡಿದರೆ ಅದು ಆ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಒಂದು ಉಪಯುಕ್ತವಾದ ಆಸ್ತಿ ನೀಡಿದಂತೆ. ಇಂದ್ರಧನುಷ್ ಮಿಷನ್ 3.0 ಲಸಿಕೆಯು ಬಾಲ್ಯದ...
February 22, 07:38 PM   |   By Admin
ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ ಬೆಳೆಸಿಕೊಳ್ಳಲಿ: ಡಾ. ಸ.ಚಿ. ರಮೇಶ
ಬಳ್ಳಾರಿ 22: ಪ್ರತಿಯೊಬ್ಬ ಕನ್ನಡಿಗರೂ ಭಾಷಾಭಿಮಾನ, ಭಾಷಾಪ್ರೇಮವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಕನ್ನಡವನ್ನು ಅನ್ನದ ಭಾಷೆಯಾಗಿ, ಬದುಕಿನ ಭಾಷೆಯಾಗಿ ಮಾರ್ಪಡಿಸಿಕೊಳ್ಳಲು ಸಾಧ್ಯ. ...
February 22, 07:01 PM   |   By Admin
ಪ್ರದೀಪ್ ಕುಮಾರ್ ಬಿ.ಎಮ್‍ಗೆ ಡಾಕ್ಟರೇಟ್ ಪದವಿ
ಬಳ್ಳಾರಿ 22: ಜಿಲ್ಲೆಯ ಪ್ರದೀಪ್ ಕುಮಾರ್ ಬಿ.ಎಮ್. ವಿಜ್ಞಾನ ವಿಷಯದ ರಸಾಯನಶಾಸ್ತ್ರದಲ್ಲಿ ಸಿಂಥಸಿಸ್ ಕ್ಯಾರೆಕ್ಟರೈಜೇಷನ್ ಅ್ಯಂಡ್ ಸ್ಟಡೀಸ್ ಆಫ್ ಸಮ್ ಇಂಪಾರ್‍ರ್ಟೆಂಟ್ ನ್ಯಾನೊಮೆಟಲ್...
February 22, 03:58 PM   |   By Admin
ಭಾಲೆಪ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ ಫೆ.22 : ಸ್ಥಳೀಯ ರಾಘವೇಂದ್ರ ಕಾಲೋನಿಯಲ್ಲಿರುವ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ, ಬಳ್ಳಾರಿ ಶಾಖೆಯ 2021-22ರ ನೂತನ ಪದಾಧಿಕಾರಿಗಳನ್ನು ದಿ. 22ರಂದು ಆಯ್ಕೆ ಮಾಡಲಾಯಿತು. ...
February 22, 03:37 PM   |   By Admin
ಸಂತಕವಿ, ಸರ್ವಜ್ಞರ 501ನೇ ಜಯಂತಿ ಆಚರಣೆ
ಬಳ್ಳಾರಿ, ಫೆ.19: ಮಂಜಮ್ಮ ಜೋಗತಿ ಅವರ ಹೆಸರು ಮಂಗಳಮುಖಿಯರಲ್ಲಿ ಬಹಳ ಪ್ರಮುಖವಾದದ್ದು. ಮಂಜಮ್ಮ ಜೋಗತಿ ಅವರ ಈ ಸಾಧನೆಯ ಹಿಂದೆ ಸ್ಪೂರ್ತಿದಾಯಕ ಕತೆಯಿದೆ. ತೃತೀಯ ಲಿಂಗಿಯಾಗಿ ಗುರುತಿಸ...
February 21, 06:21 PM   |   By Admin
ವೀರಶೈವ ವಿದ್ಯಾವರ್ಧಕ ಸಂಘದ ಚುನಾವಣೆ
ಬಳ್ಳಾರಿ ಫೆ. 20 : ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ದಿ. 21ರಂದು ನಡೆಯಲಿದೆ. ಸಂಘದ ಮುಂದಿನ ಮೂರು ವರ್ಷದ ಅವದಿಗೆ 30 ಸದಸ್ಯರನ್ನು ಕಾರ್ಯಕಾರಿ ಸಮಿತಿ...
February 20, 05:08 PM   |   By Admin
ಸನ್ಮಾನ ಪಡೆಯುತ್ತಿರುವುದು ಸಂತೋಷದ ಕ್ಷಣ : ಹೊನ್ನೂರು
ಬಳ್ಳಾರಿ ಫೆ.20 : ನನ್ನ ಗುರುಗಳಾದ ಸಿ.ಎ.ಎಸ್.ಎನ್. ರುದ್ರಪ್ಪನವರು ನಮಗೆ ವಾನಿಜ್ಯ ವಿಷಯಗಳನ್ನು ಮನಹ ಮುಟ್ಟುವಂತೆ ಮಾಡಿದ್ದರು ಆದ್ದರಿಂದ ಅವರು ಸಂಸ್ಥೆಯಲ್ಲಿ ಅವರಿಂದ ನಾನು ಸನ್ಮಾನ...
February 20, 04:16 PM   |   By Admin
ಮಕ್ಕಳಿಗೆ ಶಿಕ್ಷಣ ನೀಡಿ ಸ್ವಾವಲಂಬಿಗಳನ್ನಾಗಿಸಿ: ಕೂಡಲಗಿ
ಸಿರುಗುಪ್ಪ 20: ಸವಿತಾ ಸಮಾಜ ಶೈಕ್ಷಣಿಕ ಸ್ವಾವಲಂಬಿ ಬದುಕಿಗೆ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸರ್ಕಾರದ ಸೌಲಭ್ಯ ಪಡೆದು ಮುಖ್ಯ ವಾಹಿನಿಗೆ ತರಬೇಕು ಎಂದು ತಹಸೀಲ್ದಾರ್ ಎಸ್ ಬಿ ಕೂಡಲಗಿ ಹೇ...
February 20, 03:37 PM   |   By Admin

ಇತ್ತೀಚಿನ ಸುದ್ದಿ