ಕೊರೊನಾ ನಿಯಮ ಪಾಲಿಸದವರಿಗೆ ಸ್ಥಳದಲ್ಲಿಯೇ ದಂಡ: ತಹಸೀಲ್ದಾರ್ ಗೌಸಿಯಾಬೇಗಂ
ಲೋಕದರ್ಶನ ವರದಿ ಕಂಪ್ಲಿ 27: ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಕರೊನಾ ಕೋವಿಡ್19 ಮೂರನೇಅಲೆ ಹರಡುವುದನ್ನು ತಡೆಗಟ್ಟಲು ಗುರುವಾರ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವ ಹಿನ್ನಲೆಯಲ್ಲಿ...
August 27, 07:43 PM   |   By Admin
ಮುಖ್ಯಮಂತ್ರಿ ಬಾಲಸೇವಾ ಯೋಜನಾ ಅಡಿ 6ಮಕ್ಕಳಿಗೆ ಸಹಾಯಧನ: ಅಪರ ಜಿಲ್ಲಾಧಿಕಾರಿ ಮಂಜುನಾಥ
ಬಳ್ಳಾರಿ 26: ಕೋವಿಡ್ ಸಮಯದಲ್ಲಿ ಇಬ್ಬರು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಮುಖ್ಯಮಂತ್ರಿ ಬಾಲಸೇವಾ ಯೋಜನೆಯಡಿ ಜಿಲ್ಲೆಯಲ್ಲಿ 3ಜನ ಮಕ್ಕಳಿಗೆ ಈಗಾಗಲೇ ಮಾಸಿಕ 3500ರಂತೆ ಆರ್ಥಿಕ ಸಹಾ...
August 26, 07:35 PM   |   By Admin
ಶರಣ ಸಾಹಿತ್ಯ ಪರಿಷತ್ 133ನೇ ಮಹಾಮನೆ ಕಾರ್ಯಕ್ರಮ
 ಲೋಕದರ್ಶನ ವರದಿ ಕಂಪ್ಲಿ 26: ಇಲ್ಲಿನ ಗಂಗಾನಗರದ ಗಂಗಾ ಸಂಕೀರ್ಣದಲ್ಲಿ ಬುಧವಾರ ಸಂಜೆ ತಾಲೂಕು ಶರಣ ಸಾಹಿತ್ಯ ಪರಿಷತ್  133ನೇಮಹಾಮನೆ ಕಾರ್ಯಕ್ರಮ ಜರುಗಿತು. ...
August 26, 07:24 PM   |   By Admin
ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಸ್ಟೇಷನರಿ ಬ್ಯಾಗ್, ಟೂಲ್‌ಕಿಟ್ ವಿತರಣೆ
ಲೋಕದರ್ಶನ ವರದಿ ಕಂಪ್ಲಿ 26: ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವಹಿನ್ನಲೆಯಲ್ಲಿ ಶೀಘ್ರದಲ್ಲಿಯೇ ಕ್ಷೇತ್ರದಲ್ಲಿಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ...
August 26, 06:39 PM   |   By Admin
ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳ ಸದುಪಯೋಗ ಪಡೆದುಕೊಳ್ಳಿ: ಮಹಿಪಾಲ
ಬಳ್ಳಾರಿ 26: ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳ ವಿವಿಧ ಕೋರ್ಸ್‌ಗಳ ಸದುಪಯೋಗ ಪಡೆಯಬೇಕು ಎಂದು ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಸ್‌.ಜೆ.ವಿ. ಮಹಿಪಾಲ ಅ...
August 26, 06:17 PM   |   By Admin
ನುಡಿ ಕಟ್ಟಡದಲ್ಲಿ ದೇಸಿ ಮಾತು: ಸಂವಾದ
ಲೋಕದರ್ಶನ ವರದಿ ಬಳ್ಳಾರಿ 26: ಜಾನಪದ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ನುಡಿ ಕಟ್ಟಡದಲ್ಲಿ ದೇಸಿ ಮಾತು-13 ಸಂವಾದ ಕಾರ್ಯಕ್ರಮ ಏರಿ​‍್ಡಸಿದ್ದು, “ಬೌದ್ಧ ಧಮ್...
August 26, 03:33 PM   |   By Admin
ಸರ್ಕಾರಿ ಪ್ರೌಢಶಾಲೆಗೆ ಮಕ್ಕಳೊಂದಿಗೆ ಸಮಾಲೋಚಿಸಿದ ತಾಪಂ ಇಒ
ಲೋಕದರ್ಶನ ವರದಿ ಕಂಪ್ಲಿ 25: ಸ್ಥಳೀಯ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಮಂಗಳವಾರ ತಾಪಂ ಇಒ ಮೊಹಮ್ಮದ್ ಖಿಜರ್ ಭೇಟಿ ನೀಡಿ ಶಾಲಾ ವಿದ್ಯಾರ್ಥಿನಿಯರೊಂದಿಗೆ ಕಲ...
August 25, 07:00 PM   |   By Admin
ಬಿಜೆಪಿ ಪಕ್ಷಕ್ಕೆ ದ್ರೋಹ ಬಗೆದ ಬಾವಿಮನಿ: ಸಂಗಪ್ಪ ಬಂಡಿ ಆರೋಪ
ಲೋಕದರ್ಶನ ವರದಿ ಯಲಬುರ್ಗಾ 25: ಇಲ್ಲಿನ ಪ್ರವಾಸ ಮಂದಿರದಲ್ಲಿ ಬುಧವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನ್ಯ ಸಚಿವ ಹಾಲಪ್ಪ ಆಚಾರ ಅವರು ಆಗಿನ 2016ರ ಜಿಪಂ ಚುನಾವಣೆಯಲ...
August 25, 06:41 PM   |   By Admin
ನಿಗದಿತ ಸಮಯಕ್ಕೆ ಬಸ್ ಓಡಿಸಲು ವಿದ್ಯಾರ್ಥಿಗಳು ಆಗ್ರಹ
ಲೋಕದರ್ಶನ ವರದಿ ಹೂವಿನ ಹಡಗಲಿ 25: ಈಗಾಗಲೇ ಸರ್ಕಾರ ಆದೇಶ ಮೇರೆಗೆ 9ರಿಂದ ಪಿಯುಸಿ ಕಾಲೇಜುಗಳಲ್ಲಿ ತರಗತಿ ಆರಂಭವಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ನಿ...
August 25, 04:48 PM   |   By Admin
ತುಂಗಭದ್ರಾ ಪ್ರೌಢಶಾಲೆಯಲ್ಲಿ ತರಗತಿ ಪ್ರಾರಂಭೋತ್ಸವ
ಲೋಕದರ್ಶನ ವರದಿ ಹೂವಿನ ಹಡಗಲಿ 25: ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಗೆ ವಿಶಿಷ್ಟ ಚಟುವಟಿಕೆ ಬೋಧನೆ ಮೂಲಕ ಸ್ಪಂದಿಸಿರಿ ಎಂದು ವಿದ್ಯೆ ಸಂಸ್ಥೆಯ ಕಾರ‌್ಯದರ್ಶಿ ಡಾ.ಮಂಜುನಾಥ ಹ...
August 25, 02:54 PM   |   By Admin

ಇತ್ತೀಚಿನ ಸುದ್ದಿ