ಗ್ರಾಮ ವಾಸ್ತವ್ಯ ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಕಾರ್ಯಕ್ರಮ ಯಶ್ವಸಿ
ಲೋಕದರ್ಶನ ವರದಿ ಕಂಪ್ಲಿ 16: ತಾಲೂಕಿನ ನಂ.10ಮುದ್ದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ‘ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮ ತಹಸೀ...
October 16, 08:35 PM   |   By Admin
ತಾಲೂಕಾಡಳಿತದ ನಡೆ ಶಿವಾನಂದನಗರದ ಕಡೆ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 16: ತಾಲೂಕಿನ ಶಿವಾನಂದ ನಗರ ಗ್ರಾಮದಲ್ಲಿ ಸರಕಾರದ ಮಹತ್ತರ ಯೋಜನೆಯಲ್ಲೊಂದಾದ ಗ್ರಾಮವಾಸ್ತವ್ಯ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್...
October 16, 08:18 PM   |   By Admin
ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಸಮಸ್ಯೆ ಆಲಿಸಿದ ಡಿಸಿ ಮಾಲಪಾಟಿ
ಬಳ್ಳಾರಿ 16: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ನಿಮಿತ್ತ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ತಾಲೂಕಿನ ಶಿಡಿಗಿನಮೊಳ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ...
October 16, 07:07 PM   |   By Admin
ಹಿರೇಹೆಗ್ಡಾಳ್ ಜನರ ಸಮಸ್ಯೆಗಳಿಗೆ ದನಿಯಾದ ವಿಜಯನಗರ ಡಿಸಿ ಅನಿರುದ್ಧ ಶ್ರವಣ್
ವಿಜಯನಗರ(ಹೊಸಪೇಟೆ) 16:  ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ನಿಮಿತ್ತ  ವಿಜಯನಗರ ಜಿಲ್ಲಾಧಿಕಾರಿಗಳಾದ ಅನಿರುದ್ಧ ಪಿ. ಶ್ರವಣ್ ಅವರು ಶನಿವಾರದಂದು ಕೂಡ್ಲ...
October 16, 07:04 PM   |   By Admin
ಉಗ್ರಪ್ಪ ಅಮಾನತು ಹಿಂಪಡೆಯಲು ಹಿರೇಮಠ್ ಮನವಿ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 16: ಇತ್ತೀಚೆಗೆ ಕೆಪಿಸಿಸಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಮೇಲುಧ್ವನಿಯಲ್ಲಿ ಮಾತನಾಡ...
October 16, 04:20 PM   |   By Admin
ವಿಜಯದಶಮಿ: ಶ್ರೀರಾಮಾಲಾದೇವಿ ಉತ್ಸವಮೂರ್ತಿ ಮೆರವಣಿಗೆ
ಲೋಕದರ್ಶನ ವರದಿ ಬಳ್ಳಾರಿ 16:  ಸ್ಥಳೀಯ ಬಂಡಿಹಟ್ಟಿಯಲ್ಲಿ ವಿಜಯದಶಮಿ ಪ್ರಯುಕ್ತ ಗ್ರಾಮದೇವತೆ ಶ್ರೀರಾಮಾಲಾದೇವಿ ಉತ್ಸವಮೂರ್ತಿ ಮೆರವಣಿಗೆ ಮತ್ತು ಬನ್ನಿಮುಡಿಯುವ ಆಚರಣೆ ಕ...
October 16, 03:38 PM   |   By Admin
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಎರಿ​‍್ರಗೌಡರಿಗೆ ಸನ್ಮಾನ
ಲೋಕದರ್ಶನ ವರದಿ ಬಳ್ಳಾರಿ 16: ಸ್ಥಳೀಯ ಬಂಡಿಹಟ್ಟಿಯಲ್ಲಿ ವಿಜಯದಶಮಿ ಪ್ರಯುಕ್ತ ನೂತನವಾಗಿ ಆಯ್ಕೆಯಾಗಿರುವ ಬಳ್ಳಾರಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಕುರುಬರ ಸಂ...
October 16, 03:27 PM   |   By Admin
ದಸರಾ ಉತ್ಸವ ಸರಳ ಆಚರಣೆ
ಸಿರಗುಪ್ಪ 16: ತಾಲೂಕಾದ್ಯಂತ ವಿಜಯದಸಮಿ ಹಬ್ಬ ಅ. 7ರಿಂದ 15ರವರೆಗೆ ದೇವಸ್ಥಾನಗಳಲ್ಲಿ ವಿಶೇಷವಾಗಿ ದೀಪಾಲಂಕಾರ ಸಾಂಪ್ರದಾಯಿಕ ವಾದ್ಯ ಭಜಂತ್ರಿ ಡೊಳ್ಳು ಮೆರವಣಿಗೆ ಧಾರ್ಮಿಕ ಕಾರ್ಯಕ್ರ...
October 16, 03:22 PM   |   By Admin
ಜೀವನ ರೂಪಿಸುವ ಪಾಲಕರನ್ನು ಗೌರವಿಸಿ: ನ್ಯಾ. ಭಾಗ್ಯಲಕ್ಷ್ಮೀ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 15: ಜೀವನ ರೂಪಿಸುವಲ್ಲಿ ಪಾಲಕರ ಪಾತ್ರ ಹಿರಿಯದಾಗಿದೆ, ಅವರ ಪ್ರತಿಯೊಂದು ಹೆಜ್ಜೆ ಅನುಕರಣೀಯವಾಗಿದ್ದು ಹಿರಿಯ ನಾಗರೀಕರಿಗೆ ಗೌರವಯುತವಾಗಿ ಕ...
October 15, 06:24 PM   |   By Admin
ಫ್ಲಾಟ್ ಫಾರ್ಮ್‌ ಕಾಮಗಾರಿ ಶೀಘ್ರ ಆರಂಭ : ಸಂಸದ ದೇವೇಂದ್ರ​‍್ಪ
ಲೋಕದರ್ಶನ ವರದಿ ಹಗರಿಬೊಮ್ಮನಹಳ್ಳಿ 15: ಪಟ್ಟಣದ ರೈಲು ನಿಲ್ದಾಣದಲ್ಲಿ ಶೀಘ್ರವೇ ಫ್ಲಾಟ್‌ಫಾರ್ಮ್‌ ಕಾಮಗಾರಿ ಆರಂಭಿಸಲಾಗುವುದೆಂದು ಸಂಸದ ವೈ.ದೇವೇಂದ್ರ​‍್ಪ ತಿಳಿಸಿದರು. ...
October 15, 06:19 PM   |   By Admin

ಇತ್ತೀಚಿನ ಸುದ್ದಿ